25 ಸಾವಿರ ಬಹುಮಾನ ಗೆಲ್ಲಬೇಕೆ? ಇಲ್ಲಿದೆ ಬಂಫರ್ ಅವಕಾಶ..

ಭ್ರಷ್ಟಾಚಾರ ನಿಗ್ರಹಕ್ಕಾಗಿ ರಚನೆಯಾಗಿರುವ ಲೋಕಪಾಲ್ ಸಂಸ್ಥೆಗೆ ಲಾಂಛನ (ಲೋಗೊ) ಮತ್ತು ಧ್ಯೇಯವಾಕ್ಯ (Motto) ಜನರಿಂದ ಪಡೆಯಲು ಸ್ಪರ್ಧೆಯನ್ನು ಏರ್ಪಡಿಸಿದೆ. ಆಯ್ಕೆಯಾಗುವ ಲಾಂಛನ ಮತ್ತು ಧ್ಯೇಯವಾಕ್ಯಕ್ಕೆ ಸಂಸ್ಥೆ ರೂ. 25 ಸಾವಿರ ಬಹುಮಾನ.

ಭ್ರಷ್ಟಾಚಾರ ನಿಗ್ರಹಕ್ಕಾಗಿ ರಚನೆಯಾಗಿರುವ ಲೋಕಪಾಲ್ ಸಂಸ್ಥೆಗೆ ಲಾಂಛನ (ಲೋಗೊ) ಮತ್ತು ಧ್ಯೇಯವಾಕ್ಯ (Motto) ಜನರಿಂದ ಪಡೆಯಲು ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಆಯ್ಕೆಯಾಗುವ ಲಾಂಛನ ಮತ್ತು ಧ್ಯೇಯವಾಕ್ಯಕ್ಕೆ ಸಂಸ್ಥೆ ರೂ. 25 ಸಾವಿರ ಬಹುಮಾನ ನೀಡಲಿದೆ.

25 ಸಾವಿರ ಬಹುಮಾನ ಗೆಲ್ಲಬೇಕೆ? ಇಲ್ಲಿದೆ ಬಂಫರ್ ಅವಕಾಶ..

ಲೋಕಪಾಲ್ ಧ್ಯೇಯವಾಕ್ಯ ಆಕರ್ಷಕವಾಗಿರಬೇಕು ಅಲ್ಲದೇ ನಾಲ್ಕೈದು ಪದಗಳಿಗಿಂತ ಜಾಸ್ತಿ ಇರಬಾರದು. ಹಿಂದಿ, ಸಂಸ್ಕೃತ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ಇರಬಹುದು ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ 1,239 ಮಂದಿ ಧ್ಯೇಯವಾಕ್ಯ ಹಾಗೂ 365 ಮಂದಿ ಲಾಂಛನಗಳನ್ನು ಕಳುಹಿಸಿದ್ದಾರೆ. ಜೂನ್ 13ರ ವರೆಗೆ ಸಮಯವಿದ್ದು, ಆಸಕ್ತರು ಲಾಂಛನ (ಲೋಗೊ) ಮತ್ತು ಧ್ಯೇಯವಾಕ್ಯ ಕಳುಹಿಸಿ ಆಕರ್ಷಕ ಬಹುಮಾನ ಗೆಲ್ಲಬಹುದು.

ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ 2013 ರ ಅಡಿಯಲ್ಲಿ ರಚಿಸಲಾದ ಶಾಸನಬದ್ಧ ಅಂಗವಾಗಿದ್ದು, ಭ್ರಷ್ಟಾಚಾರದ ಆರೋಪಗಳನ್ನು ವಿಚಾರಣೆಗೆ ಒಳಪಡಿಸುವುದು. ನಿಗದಿತ ದಿನಾಂಕದೊಳಗೆ ಸ್ವೀಕರಿಸಲ್ಪಡುವ ಎಲ್ಲಾ ನಮೂದುಗಳನ್ನು ಲೋಕಪಾಲ್ ಆಯ್ಕೆ ಸಮಿತಿ ಮೌಲ್ಯಮಾಪನ ಮಾಡಿ ಆಯ್ಕೆ ಮಾಡಲಿದೆ. ಆಯ್ಕೆ ಸಮಿತಿಯ ನಿರ್ಧಾರವೇ ಅಂತಿಮ. ಸೃಜನಶೀಲತೆ, ಸರಳತೆ, ಕಲಾತ್ಮಕ ಅರ್ಹತೆ ಮತ್ತು ದೃಶ್ಯ ಪ್ರಭಾವದ ಆಧಾರದ ಮೇಲೆ ನಮೂದುಗಳನ್ನು ನಿರ್ಣಯಿಸಿ ಆಯ್ಕೆ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+