ನೀವು ಹಳೆ ವಾಹನ ಮಾಲೀಕರಾ? ಇಲ್ಲಿದೆ ಶಾಕಿಂಗ್ ನ್ಯೂಸ್

2000 ಇಸವಿಯ ಪೂರ್ವದ ಹಳೆಯ ವಾಹನಗಳು ಹೊಸ ವಾಹನಗಳಿಗೆ ಹೋಲಿಸಿದರೆ 25 ಪಟ್ಟು ಹೆಚ್ಚು ಮಾಲಿನ್ಯಕ್ಕೆ ಕಾರಣವಾಗುತ್ತವೆ. ಹಳೆಯ ವಾಹನಗಳ ನಿಯಂತ್ರಣಕ್ಕೆ ಮುಂದಾಗಿರುವ ಸರ್ಕಾರವು ನೀಲನಕ್ಷೆ ತಯಾರಿಸಿದೆ.

ಹಳೆಯ ವಾಹನಗಳಿಗೆ ಹೆಚ್ಚಿನ ತೆರಿಗೆ ಭರಿಸುವುದು ಅನಿವಾರ್ಯವಾಗಲಿದ್ದು, ಆಗಾಗ್ಗೆ ವಾಹನ ದೃಢೀಕರಣ ಪರೀಕ್ಷೆಗಳಿಗೂ ಒಳಪಡಿಸಬೇಕಾಗುತ್ತದೆ.
ಜೊತೆಗೆ ಹಳೆ ವಾಹನಗಳ ಮರು ನೋದಣಿ ಮತ್ತು ನವೀಕರಣ ಶುಲ್ಕಗಳು ಶೇ. 15-20 ರವರೆಗೆ ಹೆಚ್ಚಾಗಲಿವೆ.

ಮಾಲಿನ್ಯಕಾರಿ ವಾಹನಗಳ ನಿಯಂತ್ರಣ ನಿಯಮ ಜಾರಿಗೆ ಬಂದರೆ ಹಳೆಯ ವಾಹನಗಳ ನಿರ್ವಹಣೆ ಕಷ್ಟವಾಗಲಿದೆ. ಹಳೆ ವಾಹನಗಳು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಮಾಲೀಕರೇ ಅವುಗಳನ್ನು ಗುಜರಿಗೆ ಹಾಕಲಿ ಎನ್ನುವುದು ಸರ್ಕಾರದ ಉದ್ದೇಶವಾಗಿದೆ.
ಈ ನಿಯಮದ ಪರಿಣಾಮಕಾರಿ ಜಾರಿಗಾಗಿ ಹಳೆಯ ವಾಹನ ಮಾಲೀಕರನ್ನು ಉತ್ತೇಜಿಸುವ ಕಾರ್ಯಕ್ರಮವನ್ನು ಮುಂದಿನ ೩-೪ ತಿಂಗಳಲ್ಲಿ ಜಾರಿಯಾಗಲಿದೆ. ಹಳೆ ವಾಹನ ಬದಲಿಗೆ ಹೊಸ ವಾಹನ ಖರೀದಿಸುವ ಗ್ರಾಹಕರಿಗೆ ನೋಂದಣಿ ಶುಲ್ಕ ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+