ಚಿನ್ನಾಭರಣಗಳೆಂದರೆ ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲೂ ಭಾರತೀಯರು ಚಿನ್ನಾಭರಣಪ್ರಿಯರಾಗಿದ್ದು, ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಚ್ಚಿಸುತ್ತಾರೆ.
ಚಿನ್ನಾಭರಣಗಳೆಂದರೆ ಪ್ರತಿಯೊಬ್ಬರಿಗೂ ಇಷ್ಟ. ಅದರಲ್ಲೂ ಭಾರತೀಯರು ಚಿನ್ನಾಭರಣಪ್ರಿಯರಾಗಿದ್ದು, ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಚ್ಚಿಸುತ್ತಾರೆ. ಆಭರಣಪ್ರಿಯರು ಪ್ರತಿದಿನ ಚಿನ್ನ, ಬೆಳ್ಳಿ ದರ ಪರಿಶೀಲನೆ ಮಾಡಲು ಇಚ್ಚಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..
ರಾಜ್ಯದ ಪ್ರಮುಖ ನಗರಗಳು
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 30250, 24 ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 39450
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 30250, 24 ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 39450
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 30250, 24 ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 39450
ನಗರ ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 30250, 24 ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 39450
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 30250, 24 ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 39450
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 30250, 24 ಕ್ಯಾರೆಟ್ ಚಿನ್ನ ರೂ. 32950, ಬೆಳ್ಳಿ ದರ: ರೂ. 39450
ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 31450, 24 ಕ್ಯಾರೆಟ್ ಚಿನ್ನ ರೂ. 32560, ಬೆಳ್ಳಿ ದರ: ರೂ. 39450
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 31500, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39450
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 31500, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39450
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 31500, 24 ಕ್ಯಾರೆಟ್ ಚಿನ್ನ ರೂ. 32500, ಬೆಳ್ಳಿ ದರ: ರೂ. 39450
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 31450, 24 ಕ್ಯಾರೆಟ್ ಚಿನ್ನ ರೂ. 33450, ಬೆಳ್ಳಿ ದರ: ರೂ. 39450
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 30760, 24ಕ್ಯಾರೆಟ್ ಚಿನ್ನ ರೂ. 33540, ಬೆಳ್ಳಿ ದರ: ರೂ. 39450
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 30760, 24ಕ್ಯಾರೆಟ್ ಚಿನ್ನ ರೂ. 33540, ಬೆಳ್ಳಿ ದರ: ರೂ. 39450
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 30760, 24ಕ್ಯಾರೆಟ್ ಚಿನ್ನ ರೂ. 33540, ಬೆಳ್ಳಿ ದರ: ರೂ. 39450
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 30100, 24ಕ್ಯಾರೆಟ್ ಚಿನ್ನ ರೂ. 32850, ಬೆಳ್ಳಿ ದರ: ರೂ. 39450
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 30760, 24ಕ್ಯಾರೆಟ್ ಚಿನ್ನ ರೂ. 33540, ಬೆಳ್ಳಿ ದರ: ರೂ. 39450
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 31700, 24 ಕ್ಯಾರೆಟ್ ಚಿನ್ನ: ರೂ. 32620, ಬೆಳ್ಳಿ ಬೆಲೆ: ರೂ. 39450
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 31700, ಚಿನ್ನ ರೂ. 32620, ಬೆಳ್ಳಿ ದರ: ರೂ. 39450
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 30760, 24 ಕ್ಯಾರೆಟ್ ಚಿನ್ನ ರೂ. 33540, ಬೆಳ್ಳಿ ಬೆಲೆ: ರೂ. 39450
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 31100, ಕ್ಯಾರೆಟ್ ಚಿನ್ನ ರೂ. 33170, ಬೆಳ್ಳಿ ಬೆಲೆ: ರೂ. 39450
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 31740, 24 ಕ್ಯಾರೆಟ್ ಚಿನ್ನ ರೂ. 33130, ಬೆಳ್ಳಿ ದರ: ರೂ. 39450
ನಗರ: ವಡೋದರ
22ಕ್ಯಾರೆಟ್ ಚಿನ್ನ ರೂ. 31700, 24 ಕ್ಯಾರೆಟ್ ಚಿನ್ನ ರೂ. 32620, ಬೆಳ್ಳಿ ದರ: ರೂ. 39450

Click it and Unblock the Notifications