ವೊಡಾಫೋನ್ ಪ್ಯಾಮಿಲಿ ಪ್ಯಾಕ್ ಬಂಪರ್ ಆಫರ್! 200 ಜಿಬಿ ಡೇಟಾ ಸೌಲಭ್ಯ

ವೊಡಾಫೋನ್ ಕಂಪನಿ ತನ್ನ ವೊಡಾಫೋನ್ ರೆಡ್ ಟುಗೆದರ್ ಪೋಸ್ಟ್ ಪೇಡ್ ಯೋಜನೆಯನ್ನು ಹೊಸ ಪ್ಯಾಮಿಲಿ ಪ್ಯಾಕ್ ನೊಂದಿಗೆ ನವೀಕರಿಸಿದೆ.

ವೊಡಾಫೋನ್ ಕಂಪನಿ ತನ್ನ ವೊಡಾಫೋನ್ ರೆಡ್ ಟುಗೆದರ್ ಪೋಸ್ಟ್ ಪೇಡ್ ಯೋಜನೆಯನ್ನು ಹೊಸ ಪ್ಯಾಮಿಲಿ ಪ್ಯಾಕ್ ನೊಂದಿಗೆ ನವೀಕರಿಸಿದೆ. ತಮ್ಮ ಕುಟುಂಬಕ್ಕಾಗಿ ಒಂದೇ ಯೋಜನೆಯನ್ನು ಹೊಂದಲು ಬಯಸುವ ಗ್ರಾಹಕರಿಗೆ ಈ ಪ್ಲಾನ್ ಉತ್ತಮ ಆಯ್ಕೆಯಾಗಿದ್ದು, ಹೊಸ ಪೋಸ್ಟ್ ಪೇಡ್ ಯೋಜನೆಗಳೊಂದಿಗೆ ಅಪ್ಗ್ರೇಡ್ ಮಾಡಲಾಗಿದೆ.

ವೊಡಾಫೋನ್ ಪ್ಯಾಮಿಲಿ ಪ್ಯಾಕ್ ಬಂಪರ್ ಆಫರ್! 200 ಜಿಬಿ ಡೇಟಾ ಸೌಲಭ್ಯ

999 ರೂಪಾಯಿ ಈ ಪ್ಲಾನ್ ಮೂಲಕ ಐದು ಮಂದಿ ಕನೆಕ್ಟ್ ಆಗಬಹುದು. ರೂ. 999ರ ಈ ಪ್ಲಾನ್ ಅನ್ನು ವಿಂಗಡಿಸಿದರೆ ಒಬ್ಬರಿಗೆ ರೂ. 200 ಖರ್ಚು ಮಾಡಿದಂತಾಗುತ್ತದೆ. ಮೂಲ ನಂಬರ್ ಗೆ ಗ್ರಾಹಕರು ಅನಿಯಮಿತ ಕರೆ ಜೊತೆ ಪ್ರತಿ ತಿಂಗಳು 80 ಜಿಬಿ ಡೇಟಾ ಸೌಲಭ್ಯ ಪಡೆಯಬಹುದು. ಉಳಿದ ನಂಬರ್ ಗಳಿಗೆ ಪ್ರತಿ ತಿಂಗಳು 20 ಜಿಬಿ ಡೇಟಾ ಲಭ್ಯವಾಗಲಿದೆ. ಇದರಲ್ಲಿ ರೋಲ್ ಓವರ್ ಸೌಲಭ್ಯವಿದ್ದು, 200 ಜಿಬಿ ಡೇಟಾವರೆಗೆ ಪಡೆಯಬಹುದಾಗಿದೆ.

ಜೊತೆಗೆ ಗ್ರಾಹಕರು ಅಮೆಜಾನ್ ಪ್ರೈಂ ಸದಸ್ಯತ್ವವನ್ನು ಒಂದು ವರ್ಷಗಳ ಕಾಲ ಆನಂದಿಸಬಹುದು. ಕೆಲ ದಿನಗಳ ಹಿಂದಷ್ಟೆ ವೋಡಾಪೋನ್ ರೂ. 399 ಹಾಗೂ ರೂ. 499 ಪ್ಲಾನ್ ಜಾರಿಗೆ ತಂದಿತ್ತು. ವೊಡಾಫೋನ್ ಫ್ಲೇ ತನ್ನ ಸದಸ್ಯರಿಗೆ ZEE5, ಸೋನಿ LIV, ಶೆಮಾರು, ಹೋಯಿ ಚೋಯಿ, ಸನ್ NXT ಮತ್ತು ಆಲ್ಟ್ ಬಾಲಾಜಿ ಪ್ರೀಮಿಯಂ ಕಂಟೆಂಟ್ ಪಡೆಯಲು ಅವಕಾಶ ಒದಗಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+