ಒನ್ ಪ್ಲಸ್ 7 ಸ್ಮಾರ್ಟಫೋನ್ ಖರೀದಿಸಿದರೆ 20 ಸಾವಿರ ರಿಯಾಯಿತಿ

2018-19ರಲ್ಲಿ ಬಿಡುಗಡೆಯಾದ ಸ್ಮಾರ್ಟ್ಫೋನ್ ಗಳ ಪೈಕಿ ಒನ್ ಪ್ಲಸ್ 7 ಹಾಗೂ ಒನ್ ಪ್ಲಸ್ 7 ಪ್ರೋ ಬೆಸ್ಟ್ ಸ್ಮಾರ್ಟ್ಫೋನ್ ಗಳಾಗಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನಲಾಗಿದೆ.

2018-19ರಲ್ಲಿ ಬಿಡುಗಡೆಯಾದ ಸ್ಮಾರ್ಟ್ಫೋನ್ ಗಳ ಪೈಕಿ ಒನ್ ಪ್ಲಸ್ 7 ಹಾಗೂ ಒನ್ ಪ್ಲಸ್ 7 ಪ್ರೋ ಬೆಸ್ಟ್ ಸ್ಮಾರ್ಟ್ಫೋನ್ ಗಳಾಗಿದ್ದು, ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ ಎನ್ನಲಾಗಿದೆ.

ಒನ್ ಪ್ಲಸ್ 7 ಸ್ಮಾರ್ಟಫೋನ್ ಖರೀದಿಸಿದರೆ 20 ಸಾವಿರ ರಿಯಾಯಿತಿ

ಭಾರತದಲ್ಲಿ ಬಿಡುಗಡೆಯಾಗುತ್ತಿರುವ ಒನ್ ಪ್ಲಸ್ 7 ಪ್ರೊ ಮೊಬೈಲ್ ಡಿಸ್ಪ್ಲೇ ಅತ್ಯುತ್ತಮ ಡಿಸ್ಪ್ಲೇ ಎನ್ನಲಾಗುತ್ತಿದೆ. ಒನ್ ಪ್ಲಸ್ 7 ಹಾಗೂ ಒನ್ ಪ್ಲಸ್ 7 ಪ್ರೊ ಸ್ಮಾರ್ಟ್ಫೋನ್ ಬೆಲೆ ಹೆಚ್ಚು ಎಂಬ ಮಾತಿದ್ದು, ಇದರಲ್ಲಿ 6.7 ಇಂಚು Fluid AMOLED ಡಿಸ್ಪ್ಲೇ ಇದೆ.

ಒನ್ ಪ್ಲಸ್ 7 ಪ್ರೊ 8GB RAM ಹಾಗೂ 256 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ ರೂ. 52,999 ಆಗಿದೆ.
6GB RAM ಹಾಗೂ 128 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ ರೂ. 48,999 ರಷ್ಟಿದೆ.
8GB RAM ಹಾಗೂ 256 ಜಿಬಿ ಸ್ಟೋರೇಜ್ ಒನ್ ಪ್ಲಸ್ 7 ಮೊಬೈಲ್ ಬೆಲೆ ರೂ. 37,999. 6GB RAM ಹಾಗೂ 128 ಜಿಬಿ ಸ್ಟೋರೇಜ್ ಮೊಬೈಲ್ ಬೆಲೆ ರು. 32,999.
ಆದರೆ ಈ ಮೊಬೈಲ್ ಗಳನ್ನು ಅಗ್ಗದ ಬೆಲೆಗೆ ಖರೀದಿಸುವ ಅವಕಾಶವಿದೆ. ಅಮೆಜಾನ್ ವಿಶೇಷ ಆಪರ್ ಘೋಷಿಸಿದ್ದು, ನಿಮ್ಮ ಬಳಿ ಹಳೆ ಫೋನ್ ಇದ್ದರೆ ಅದನ್ನು ವಿನಿಮಯ ಮಾಡಬಹುದು. ಹಳೆ ಫೋನ್ ವಿನಿಮಯ ಮಾಡಡುವುದರಿಂದ ರೂ. 20 ಸಾವಿರದವರೆಗೆ ರಿಯಾಯಿತಿ ಪಡೆಯಬಹುದು. ಎಸ್ಬಿಐ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಇದ್ದರೆ ನಿಮಗೆ ರೂ. 2 ಸಾವಿರದವರೆಗೆ ರಿಯಾಯಿತಿ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+