ಸೆನ್ಸೆಕ್ಸ್ 168 ಅಂಕ ಏರಿಕೆ, ನಿಫ್ಟಿ 11922ರ ಮಟ್ಟಕ್ಕೆ

ಜಾಗತಿಕ ಮತ್ತು ದೇಶೀ ಷೇರುಪೇಟೆಯಲ್ಲಿನ ಧನಾತ್ಮಕ ಬೆಳವಣಿಗೆಯಿಂದಾಗಿ ಮುಂಬೈ ಷೇರುಪೇಟೆ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಉತ್ತಮ ಜಿಗಿತ ಕಂಡಿತ್ತು.

ಜಾಗತಿಕ ಮತ್ತು ದೇಶೀ ಷೇರುಪೇಟೆಯಲ್ಲಿನ ಧನಾತ್ಮಕ ಬೆಳವಣಿಗೆಯಿಂದಾಗಿ ಮುಂಬೈ ಷೇರುಪೇಟೆ ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಉತ್ತಮ ಜಿಗಿತ ಕಂಡಿತ್ತು.

ಸೆನ್ಸೆಕ್ಸ್ 168 ಅಂಕ ಏರಿಕೆ, ನಿಫ್ಟಿ 11922ರ ಮಟ್ಟಕ್ಕೆ

ಸೆನ್ಸೆಕ್ಸ್ ಸೂಚ್ಯಂಕವು ಇಂದಿನ ವಹಿವಾಟಿನ ಅಂತ್ಯಕ್ಕೆ 168.62 ಪಾಯಿಂಟ್ ಏರಿಕೆ ಕಂಡು 39784.52 ಕ್ಕೆ ತಲುಪಿದೆ. ನಿಫ್ಟಿ ಸೂಚ್ಯಂಕವು 52 ಪಾಯಿಂಟ್ ಏರಿಕೆಯೊಂದಿಗೆ 11922.70 ಮಟ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿತ್ತು.
ಬ್ರಿಟಾನಿಯ ಇಂಡಸ್ಟ್ರೀಸ್, ಟೆಕ್ ಮಹೀಂದ್ರಾ, ಟಿಸಿಎಸ್, ಇನ್ಫೋಸಿಸ್ ಮತ್ತು ಡಾ. ರೆಡ್ಡೀಸ್ ಲ್ಯಾಬ್ಸ್ ಪ್ರಮುಖವಾಗಿ ಲಾಭ ಗಳಿಸಿವೆ. ಬಿಪಿಸಿಎಲ್, ಯೆಸ್ ಬ್ಯಾಂಕ್, ಕೋಲ್ ಇಂಡಿಯಾ, ಗೈಲ್ ಮತ್ತು ಟಾಟಾ ಮೋಟರ್ಸ್ ನಷ್ಟ ಅನುಭವಿಸಿವೆ.

ಇಂದು ಬೆಳಗ್ಗೆ 10.45ರ ಸುಮಾರಿಗೆ ಸೆನ್ಸೆಕ್ಸ್ ಸೂಚ್ಯಂಕವು 258.18 ಅಂಕಗಳ ಮುನ್ನಡೆಯೊಂದಿಗೆ 39,874.08 ಅಂಕಗಳಲ್ಲೂ ಹಾಗು ನಿಫ್ಟಿ ಸೂಚ್ಯಂಕ 73.30 ಅಂಕಗಳೊಂದಿಗೆ 11,944.00 ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ 8 ಪೈಸೆಗಳ ಏರಿಕೆಯನ್ನು ಕಂಡು ರೂ. 69.43 ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+