ವಿಪ್ರೊ ಉದ್ಯೋಗಿಗಳಿಗೆ ಇದು ಸಿಹಿಸುದ್ದಿ. ಈ ವರ್ಷ ವಿಪ್ರೊ ತನ್ನ ಉದ್ಯೋಗಿಗಳಿಗೆ ಜೂನ್ 1 ರಿಂದ ಅತ್ಯಧಿಕ ಸಿಂಗಲ್ ಡಿಜಿಟ್ ಸರಾಸರಿ ವೇತನವನ್ನು ನೀಡಿದೆ.
ವಿಪ್ರೊ ಉದ್ಯೋಗಿಗಳಿಗೆ ಇದು ಸಿಹಿಸುದ್ದಿ. ಈ ವರ್ಷ ವಿಪ್ರೊ ತನ್ನ ಉದ್ಯೋಗಿಗಳಿಗೆ ಜೂನ್ 1 ರಿಂದ ಅತ್ಯಧಿಕ ಸಿಂಗಲ್ ಡಿಜಿಟ್ ಸರಾಸರಿ ವೇತನವನ್ನು ನೀಡಿದೆ.

ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಸಾಫ್ಟ್ವೇರ್ ಸೇವಾ ರಫ್ತು ಸಂಸ್ಥೆ ವಿಪ್ರೊ, ಭಾರತದಲ್ಲಿ ನೆಲೆಸಿರುವ ಬಹುಪಾಲು ಕಡಲಾಚೆಯ ನೌಕರರಿಗೆ ವೇತನ ಹೆಚ್ಚಳ ಘೋಷಿಸಿದೆ. ಮುಖ್ಯವಾಗಿ ಯು.ಎಸ್ ಮತ್ತು ಯೂರೋಪ್ ನಲ್ಲಿನ ಉದ್ಯೋಗಿಗಳಿಗೆ ಕಡಿಮೆ ಮಧ್ಯಮ ಪ್ರಮಾಣದ ವೇತನ ಸ್ವೀಕರಿಸಿದ್ದಾರೆ.
ವಿಪ್ರೊ ಡಿಜಿಟಲ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಯಂತ್ರ ಕಲಿಕೆ, ಕೃತಕ ಬುದ್ಧಿಮತ್ತೆಗೆ ವಿಶೇಷ ಪ್ರೋತ್ಸಾಹಕಗಳನ್ನು ಘೋಷಿಸಿದೆ. ಜೂನಿಯರ್ ಮಟ್ಟದಲ್ಲಿ ಕೆಲವು ಉದ್ಯೋಗಿಗಳಿಗೆ( ಆರಂಭದಿಂದ ಐದು ವರ್ಷಗಳ ಅನುಭವ) ಶೇ. 6-8% ವೇತನ ಹೆಚ್ಚಿಸಲಾಗಿದೆ. ಇನ್ನು ಕೆಲವರಿಗೆ ಶೇ. 6ರಷ್ಟು ನೀಡಲಾಗಿದೆ.
ಹೊರಗಿನ ದೇಶದ ಉದ್ಯೋಗಿಗಳ ಸಂಬಳದ ಸರಾಸರಿ ಮಟ್ಟವನ್ನು ಹೆಚ್ಚಿಸಿದ್ದರೆ, ಸ್ಥಳಿಯ ಉದ್ಯೋಗಿಗಳ ಸಂಬಳವನ್ನು ಮಧ್ಯಮ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ಕಂಪನಿಯ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರ ವಹಿಸಿರುವ ಉದ್ಯೋಗಿಗಳಿಗೆ ರಿವಾರ್ಡ್ ನೀಡಲಾಗುವುದು ಎಂದು ಸಂಸ್ಥೆ ಹೇಳಿದೆ.
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!



Click it and Unblock the Notifications