For Quick Alerts
ALLOW NOTIFICATIONS  
For Daily Alerts

ನೂತನ ಕಾರ್ಮಿಕ ಕಾನೂನು ಜಾರಿಗೆ ಕೇಂದ್ರದ ಸಿದ್ದತೆ

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹೂಡಿಕೆದಾರರನ್ನು ಉತ್ತೇಜಿಸುವ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕರಿಸುವ ಸಲುವಾಗಿ ನೂತನ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.

|

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಹೂಡಿಕೆದಾರರನ್ನು ಉತ್ತೇಜಿಸುವ ಮತ್ತು ಆರ್ಥಿಕ ಬೆಳವಣಿಗೆಗೆ ಸಹಕರಿಸುವ ಸಲುವಾಗಿ ನೂತನ ಕಾರ್ಮಿಕ ನೀತಿಯನ್ನು ಜಾರಿಗೆ ತರಲು ಚಿಂತನೆ ನಡೆಸುತ್ತಿದೆ.

ನೂತನ ಕಾರ್ಮಿಕ ಕಾನೂನು ಜಾರಿಗೆ ಕೇಂದ್ರದ ಸಿದ್ದತೆ

ಪ್ರಸ್ತುತ ಇರುವ 44 ಕಾರ್ಮಿಕ ಕಾನೂನುಗಳನ್ನು ನಾಲ್ಕು ವರ್ಗಗಳಾಗಿ ವೀಲಿನಗೊಳಿಸುತ್ತಿದೆ. ವೇತನ, ಸಾಮಾಜಿಕ ಭದ್ರತೆ, ಕೈಗಾರಿಕಾ ಸುರಕ್ಷತೆ ಹಾಗೂ ಕಲ್ಯಾಣ ಮತ್ತು ಕೈಗಾರಿಕಾ ಸಂಬಂಧ ಎಂದು 4 ವಿಭಾಗಗಳಲ್ಲಿ ವರ್ಗಿಕರಿಸಲು ನಿರ್ಧಾರ ಕೈಗೊಂಡಿದೆ.
ಕೇಂದ್ರ ಗೃಹ ಸಚಿವ ಅಮಿತ್ ಷಾ ನೇತೃತ್ವದಲ್ಲಿ ನಡೆದ ಸಚಿವ ಮಟ್ಟದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್, ಕಾರ್ಮಿಕ ಸಚಿವ ಸಂತೋಷ್ ಗಂಗವಾರ್, ವಾಣಿಜ್ಯ ಮತ್ತು ರೈಲ್ವೇ ಸಚಿವ ಪಿಯುಶ್ ಗೋಯಲ್ ಅವರು ಇತರರಲ್ಲಿ ಭಾಗವಹಿಸಿದ್ದರು. ಸಂಸತ್ತಿನ ಮುಂಬರುವ ಅಧಿವೇಶನದಲ್ಲಿ ಹೊಸ ಕಾರ್ಮಿಕ ಮಸೂದೆಯನ್ನು ಪರಿಚಯಿಸಲಾಗುವುದು ಎಂದು ಸಂತೋಷ ಗಂಗವಾರ್ ತಿಳಿಸಿದ್ದಾರೆ.
ನೂತನ ಕಾರ್ಮಿಕ ಕಾನೂನು ಜಾರಿಗಾಗಿ ದೇಶದ ಎಲ್ಲ ಪ್ರಮುಖ ಕಾರ್ಮಿಕ ಒಕ್ಕೂಟಗಳನ್ನು ಸಂಪರ್ಕಿಸಲಾಗಿದೆ. ಸಾಮಾಜಿಕ ಭದ್ರತೆ, ಇಪಿಎಫ್, ಇಎಸ್ಐ ಮತ್ತಿತರ ವಿಷಯಕ್ಕೆ ಸಂಬಂಧಿಸಿದ ಪರಿಷ್ಕೃತ ಕಾನೂನು ನಿರೀಕ್ಷಿಸಲಾಗಿದೆ.

Read more about: money business
English summary

Govt planning new labour legislation by merging 44 laws under 4 categories

Aimed at helping investors and accelerating growth, the Modi government is planning a new labour legislation that would merge 44 labour laws under four categories-- wages.
Story first published: Wednesday, June 12, 2019, 13:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X