For Quick Alerts
ALLOW NOTIFICATIONS  
For Daily Alerts

98,000 ಕೋಟಿ ದುರುಪಯೋಗದ ಆರೋಪ, ಐಎಚ್ಎಫ್ಎಲ್ ಸುಪ್ರೀಂ ಕೋರ್ಟಿಗೆ

ಇಂಡಿಯಾಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ (ಐಎಚ್ಎಫ್ಎಲ್) ಸಾರ್ವಜನಿಕ ಹಣ ರೂ. 98,000 ಕೋಟಿ ದುರುಪಯೋಗಿಸಿದ್ದೇನೆ ಎಂಬ ಸುಳ್ಳು ಆರೋಪ ಕುರಿತ ಪ್ರಕರಣದ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕೆಂದು ಕೋರಿ ಸುಪ್ರೀಂ ಕೋರ್ಟಿಗೆ ಮ

|

ಇಂಡಿಯಾಬುಲ್ಸ್‌ ಹೌಸಿಂಗ್‌ ಫೈನಾನ್ಸ್‌ ಲಿಮಿಟೆಡ್‌ (ಐಎಚ್ಎಫ್ಎಲ್) ಸಾರ್ವಜನಿಕ ಹಣ ರೂ. 98,000 ಕೋಟಿ ದುರುಪಯೋಗಿಸಿದ್ದೇನೆ ಎಂಬ ಸುಳ್ಳು ಆರೋಪ ಕುರಿತ ಪ್ರಕರಣದ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಬೇಕೆಂದು ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಮಾಡಿಕೊಂಡಿದೆ.

 

98,000 ಕೋಟಿ ದುರುಪಯೋಗದ ಆರೋಪ, ಐಎಚ್ಎಫ್ಎಲ್ ಸುಪ್ರೀಂ ಕೋರ್ಟಿಗೆ

ಐಎಚ್ಎಫ್ಎಲ್ ಪರವಾಗಿ ಸುಪ್ರೀಂ ಕೋರ್ಟಿಗೆ ಹಾಜರಾದ ಹಿರಿಯ ನ್ಯಾಯವಾದಿ ಎ ಎಂ ಸಿಂಗ್ವಿ ಅವರು ಕಂಪೆನಿಯ ಮನವಿಯನ್ನು ತುರ್ತು ವಿಚಾರಣಾ ಪಟ್ಟಿಗೆ ಒಳಪಡಿಸುವಂತೆ ನ್ಯಾಯವಾದಿ ಇಂದಿರಾ ಬ್ಯಾನರ್ಜಿ ಮತ್ತು ಅಜಯ್‌ ರಸ್ತೋಗಿ ಅವರನ್ನು ಒಳಗೊಂಡ ಪೀಠವನ್ನು ಕೋರಿದೆ.
ರೂ. 98,000 ಕೋಟಿ ಸಾರ್ವಜನಿಕ ಹಣವನ್ನು ಐಎಚ್ಎಫ್ಎಲ್ ಕಂಪೆನಿ ದುರುಪಯೋಗಿಸಿದೆ ಎಂಬ ಸುಳ್ಳು ಆರೋಪ ಹೊರಿಸಲಾಗಿದೆ.

Read more about: stock market money banking
English summary

IHFL moves SC for listing of plea against it alleging misappropriation of funds

IHFL Wednesday moved the Supreme Court seeking urgent listing of a plea filed against it in which it has been alleged that the company misappropriated Rs 98,000 crore of public money.
Story first published: Wednesday, June 12, 2019, 16:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X