For Quick Alerts
ALLOW NOTIFICATIONS  
For Daily Alerts

ಹೊಸ ಮಾಸಿಕ ಜಿಎಸ್ಟಿ ರಿಟರ್ನ್ ಫೈಲಿಂಗ್ ವ್ಯವಸ್ಥೆ ಅಕ್ಟೋಬರ್ ನಿಂದ ಜಾರಿ

ಹೊಸ ಮಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರಿಟರ್ನ್ ಫೈಲಿಂಗ್ ವ್ಯವಸ್ಥೆ ಅಕ್ಟೋಬರ್ ನಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

|

ಹೊಸ ಮಾಸಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ರಿಟರ್ನ್ ಫೈಲಿಂಗ್ ವ್ಯವಸ್ಥೆ ಅಕ್ಟೋಬರ್ ನಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

ಹೊಸ ಮಾಸಿಕ ಜಿಎಸ್ಟಿ ರಿಟರ್ನ್ ಫೈಲಿಂಗ್ ವ್ಯವಸ್ಥೆ ಅಕ್ಟೋಬರ್ ನಿಂದ ಜಾರ

ತಿಂಗಳಿಗೊಮ್ಮೆ ಸಲ್ಲಿಸುವ ಸಲ್ಲಿಸುವ ಹೊಸ ಜಿಎಸ್ಟಿ ರಿಟರ್ನ್ ವ್ಯವಸ್ಥೆಯು ಜಾರಿಗೆ ಬರಲು ಇನ್ನೂ ಮೂರು ತಿಂಗಳು ವಿಳಂಬವಾಗಲಿದೆ. ಗಡುವು ವಿಸ್ತರಣೆ ಮಾಡಿರುವುದರಿಂದ ಆಕ್ಟೋಬರ್ ತಿಂಗಳಿನಿಂದ ಜಾರಿಗೆ ಬರಲಿದೆ.
ಪ್ರಸ್ತುತ ಅಸ್ತಿತ್ವದಲ್ಲಿರುವ ತಿಂಗಳಿಗೊಮ್ಮೆ ಸಲ್ಲಿಸುವ GSTR-3B ಅನ್ನು ಜನವರಿ 2020 ರಿಂದ ಹೊಸ 'GST RET-01 ಎಂಬುದಾಗಿ ಬದಲಿಸಿ ಜಾರಿಗೆ ತರಲಾಗುವುದು ಸಚಿವಾಲಯ ತಿಳಿಸಿದೆ. ಅಕ್ಟೋಬರ್ ತಿಂಗಳಿನಿಂದ ಜಿಎಸ್ಟಿ ANX-1, ಜಿಎಸ್ಟಿ ANX-2 ಜಾರಿಗೆ ಬರಲಿದೆ.

English summary

New monthly GST return filing system to be rolled out from October

The Finance Ministry said Tuesday the new monthly GST return filing system will be rolled out from October.
Story first published: Wednesday, June 12, 2019, 16:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X