ಗುಡ್ ನ್ಯೂಸ್! ಐಡಿಬಿಐ ಬ್ಯಾಂಕ್ ಬಡ್ಡಿದರ ಇಳಿಕೆ

ಭಾರತಿಯ ಜೀವ ವಿಮಾ ನಿಗಮ (ಎಲ್ಐಸಿ) ಒಡೆತನದಲ್ಲಿರುವ ಐಡಿಬಿಐ ಬ್ಯಾಂಕ್ ಎಂಸಿಎಲ್ಆರ್ ದರವನ್ನು ಶೇ. 0.10ರವರೆಗೆ ಇಳಿಕೆ ಮಾಡಿದೆ.

ಭಾರತಿಯ ಜೀವ ವಿಮಾ ನಿಗಮ (ಎಲ್ಐಸಿ) ಒಡೆತನದಲ್ಲಿರುವ ಐಡಿಬಿಐ ಬ್ಯಾಂಕ್ ಎಂಸಿಎಲ್ಆರ್ ದರವನ್ನು ಶೇ. 0.10ರವರೆಗೆ ಇಳಿಕೆ ಮಾಡಿದೆ.

ಗುಡ್ ನ್ಯೂಸ್! ಐಡಿಬಿಐ ಬ್ಯಾಂಕ್ ಬಡ್ಡಿದರ ಇಳಿಕೆ

ಐಡಿಬಿಐ ಬ್ಯಾಂಕ್ ಗ್ರಾಹಕರಿಗೆ ಖುಷಿ ಸುದ್ದಿ ನೀಡಿದ್ದು, ವಿವಿಧ ಅವಧಿಯ ಸಾಲಗಳ ಮೇಲೆ 5-10 ಬೇಸಿಸ್ ಪಾಯಿಂಟ್ ಬಡ್ಡಿದರ ಕಡಿತ ಮಾಡಿದ್ದು, ತಕ್ಷಣದಿಂದಲೇ ಈ ಹೊಸ ದರ ಜಾರಿಗೆ ಬರಲಿದೆ.
ಎಂಸಿಎಲ್ಆರ್ ದರ ಕಡಿತಗೊಳಸಿರುವುದರಿಂದ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗಲಿದೆ. ಹಿಂದಿನ ತಿಂಗಳಿಗೆ ಹೋಲಿಕೆ ಮಾಡಿದರೆ ಈ ತಿಂಗಳಿನಿಂದ ಇಎಂಐ ಕಡಿಮೆ ಬರಲಿದೆ. ಈ ಇಳಿಕೆಯ ನಂತರ ಒಂದು ಹಾಗೂ ಆರು ತಿಂಗಳವರೆಗಿನ ಸಾಲದ ಮೇಲಿನ ಬಡ್ಡಿದರ ಶೇ. 0.10ರಷ್ಟು ಇಳಿಕೆಯಾಗಿ ದರ ಶೇ. 7.90 ಹಾಗೂ ಶೇ. 8.60 ಆಗಲಿದೆ.
ಒಂದು ವರ್ಷದ ಸಾಲದ ಮೇಲಿನ ಬಡ್ಡಿ ಶೇ. 8.95 ಆಗಲಿದೆ. ಇದೇ ತಿಂಗಳ ಜೂನ್ 6ರಂದು ಆರ್ಬಿಐ ರೆಪೋ ದರ ಇಳಿಕೆ ಮಾಡಿತ್ತು. ರೆಪೊ ದರ ಇಳಿಕೆ ಆಧಾರದ ಮೇಲೆ ಐಡಿಬಿಐ ಬ್ಯಾಂಕ್ ಬಡ್ಡಿ ದರ ಇಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+