For Quick Alerts
ALLOW NOTIFICATIONS  
For Daily Alerts

ಚಿಲ್ಲರೆ ಹಣದುಬ್ಬರವು ಶೇ. 3.05 ಏರಿಕೆ

ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಆಹಾರ ಪದಾರ್ಥಗಳ ದರ ಹೆಚ್ಚಳದಿಂದಾಗಿ ಚಿಲ್ಲರೆ ಹಣದುಬ್ಬರವು ಶೇ. 3.05 ಮಟ್ಟಕ್ಕೆ ಏರಿಕೆಯಾಗಿದೆ.

|

ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರ ಏಳು ತಿಂಗಳ ಗರಿಷ್ಠ ಮಟ್ಟಕ್ಕೆ ತಲುಪಿದ್ದು, ಆಹಾರ ಪದಾರ್ಥಗಳ ದರ ಹೆಚ್ಚಳದಿಂದಾಗಿ ಚಿಲ್ಲರೆ ಹಣದುಬ್ಬರವು ಶೇ. 3.05 ಮಟ್ಟಕ್ಕೆ ಏರಿಕೆಯಾಗಿದೆ.

ಚಿಲ್ಲರೆ ಹಣದುಬ್ಬರವು ಶೇ. 3.05 ಏರಿಕೆ

ಏಪ್ರಿಲ್ ತಿಂಗಳಿನಲ್ಲಿ ಗ್ರಾಹಕ ದರ ಸುಚ್ಯಂಕ (ಸಿಪಿಐ) ಚಿಲ್ಲರೆ ಹಣದುಬ್ಬರ ಶೇ. 2.99ರಷ್ಟಿತ್ತು.
ಕಳೆದ ವರ್ಷ 2018 ಮೇ ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 4.87 ರಷ್ಟಿತ್ತು. 2018ರ ಅಕ್ಟೋಬರ್ ನಲ್ಲಿ ಚಿಲ್ಲರೆ ಹಣದುಬ್ಬರ ಪ್ರಮಾಣ ಶೇ. 3.38ಕ್ಕೆ ಇಳಿಕೆ ಕಂಡಿತ್ತು.
ಆಹಾರ ಹಣದುಬ್ಬರ ಮೇನಲ್ಲಿ ಶೇ. 1.83ಕ್ಕೆ ಏರಿದ್ದು, ಕಳೆದ ಏಪ್ರಿಲ್ ನಲ್ಲಿ ಶೇ. 1.1ರಷ್ಟಿತ್ತು.
ಚಿಲ್ಲರೆ ಹಣದುಬ್ಬರದ ಮೇಲೆ ಆರ್ಬಿಐ ಶೀಘ್ರವಾಗಿ ಪ್ರತಿಕ್ರಿಯೆ ತೋರುತ್ತದೆ.

English summary

Retail Inflation Spikes To 7-Month High Of 3.05% In May

Retail inflation spiked to a seven-month high of 3.05 per cent in May mainly due to costlier food items, government data showed Wednesday.
Story first published: Thursday, June 13, 2019, 14:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X