For Quick Alerts
ALLOW NOTIFICATIONS  
For Daily Alerts

ಏರಿಳಿಕೆಗೆ ಒಳಗಾದ ಸೆನ್ಸೆಕ್ಸ್ 15 ಅಂಕ ನಷ್ಟ

ಜಾಗತಿಕ ಷೇರುಪೇಟೆಯಲ್ಲಿ ಋಣಾತ್ಮಕ ಸನ್ನಿವೇಶ ಮತ್ತು ಭಾರತೀಯ ಷೇರುಪೇಟೆಯಿಮದ ವಿದೇಶೀ ಬಂಡವಾಳದ ಭಾರೀ ಹೊರ ಹರಿವು ಸಾಗುತ್ತಿರುವುದು ಷೇರುಪೇಟೆ ಮೇಲೆ ಪರಿಣಾಮ ಬಿರಿದೆ.

|

ಜಾಗತಿಕ ಷೇರುಪೇಟೆಯಲ್ಲಿ ಋಣಾತ್ಮಕ ಸನ್ನಿವೇಶ ಮತ್ತು ಭಾರತೀಯ ಷೇರುಪೇಟೆಯಿಮದ ವಿದೇಶೀ ಬಂಡವಾಳದ ಭಾರೀ ಹೊರ ಹರಿವು ಸಾಗುತ್ತಿರುವುದು ಷೇರುಪೇಟೆ ಮೇಲೆ ಪರಿಣಾಮ ಬಿರಿದೆ.
ಮುಂಬೈ ಷೇರುಪೇಟೆ ಸೆನ್ಸೆಕ್ಸ್ ಸೂಚ್ಯಂಕವು 15.45 ಪಾಯಿಂಟ್ ಕುಸಿತ ಕಂಡು 39,741.36 ಕ್ಕೆ ತಲುಪಿದೆ. ನಿಫ್ಟಿ ಸೂಚ್ಯಂಕ 7.80 ಪಾಯಿಂಟ್ ಏರಿಕೆಯೊಂದಿಗೆ 11,914.00 ಮಟ್ಟದಲ್ಲಿ ದಿನದ ವಹಿವಾಟನ್ನು ಮುಗಿಸಿದೆ.

ಏರಿಳಿಕೆಗೆ ಒಳಗಾದ ಸೆನ್ಸೆಕ್ಸ್ 15 ಅಂಕ ನಷ್ಟ

ಇಂಡಿಯಾಬುಲ್ಸ್ ಹೌಸಿಂಗ್, ಝೀ ಎಂಟರ್ಟೇನ್ಮೆಂಟ್, ಬಿಪಿಎಲ್ಎಲ್, ಗ್ರಾಸಿಮ್ ಇಂಡಸ್ಟ್ರೀಸ್ ಮತ್ತು ಪವರ್ ಗ್ರಿಡ್ ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿವೆ. ಯೆಸ್ ಬ್ಯಾಂಕ್, ಇಂಡಸ್ ಲ್ಯಾಂಡ್ ಬ್ಯಾಂಕ್, ಇನ್ಫೋಸಿಸ್, ಐಓಸಿ ಮತ್ತು ಯುಪಿಎಲ್ ನಷ್ಟ ಅನುಭವಿಸಿವೆ.
ಇಂದು ಗುರುವಾರದ ಆರಂಭಿಕ ವಹಿವಾಟಿಲ್ಲಿ ಬಿಎಸ್ಇ ಸೆನ್ಸೆಕ್ಸ್‌ ಸೂಚ್ಯಂಕ 100ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಬೆಳಿಗ್ಗೆ 11ರ ಸುಮಾರಿಗೆ ಸೆನ್ಸೆಕ್ಸ್ ಸೂಚ್ಯಂಕ 179.66 ಅಂಕ ನಷ್ಟದೊಂದಿಗೆ 39,577.15 ಮಟ್ಟದಲ್ಲೂ, ಎನ್ಎಸ್ಇ ನಿಫ್ಟಿ ಸೂಚ್ಯಂಕ 53.70 ಅಂಕಗಳ ನಷ್ಟದೊಂದಿಗೆ 11,852.50 ನಷ್ಟದೊಮದಿಗೆ ವಹಿವಾಟು ನಿರತವಾಗಿದ್ದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ ಅಲ್ಪ ಏರಿಕೆಯನ್ನು ಕಂಡು ರೂ. 69.37 ಮಟ್ಟ ತಲುಪಿತ್ತು.

English summary

Sensex ends marginally lower, Nifty holds 11,900

Sensex was down 15.45 points at 39,741.36, while Nifty was up 7.80 points at 11,914.00. About 916 shares have advanced, 1590 shares declined, and 155 shares are unchanged.
Story first published: Thursday, June 13, 2019, 16:33 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X