For Quick Alerts
ALLOW NOTIFICATIONS  
For Daily Alerts

ಕಹಿಸುದ್ದಿ! ಇಂದಿನ ಚಿನ್ನದ ಬೆಲೆ ಏರಿಕೆ

ಆಭರಣಗಳೆಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಅದರಲ್ಲೂ ಭಾರತೀಯರು ಚಿನ್ನಾಭರಣಗಳೆಂದರೆ ಎಲ್ಲಿಲ್ಲದ ವ್ಯಾಮೋಹ! ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಚ್ಚಿಸುತ್ತಾರೆ.

|

ಆಭರಣಗಳೆಂದರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚು. ಅದರಲ್ಲೂ ಭಾರತೀಯರು ಚಿನ್ನಾಭರಣಗಳೆಂದರೆ ಎಲ್ಲಿಲ್ಲದ ವ್ಯಾಮೋಹ! ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಚ್ಚಿಸುತ್ತಾರೆ. ಆಭರಣಪ್ರಿಯರು ಪ್ರತಿದಿನ ಚಿನ್ನ, ಬೆಳ್ಳಿ ದರ ಪರಿಶೀಲನೆ ಮಾಡಲು ಇಚ್ಚಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ.. ಭಾರತದಲ್ಲಿ ಚಿನ್ನದ ದರ

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 30900, 24 ಕ್ಯಾರೆಟ್ ಚಿನ್ನ ರೂ. 33700, ಬೆಳ್ಳಿ ದರ: ರೂ. 39450
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 30900, 24 ಕ್ಯಾರೆಟ್ ಚಿನ್ನ ರೂ. 33700, ಬೆಳ್ಳಿ ದರ: ರೂ. 39450
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 30900, 24 ಕ್ಯಾರೆಟ್ ಚಿನ್ನ ರೂ. 33700, ಬೆಳ್ಳಿ ದರ: ರೂ. 39450
ನಗರ ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 30900, 24 ಕ್ಯಾರೆಟ್ ಚಿನ್ನ ರೂ. 33700, ಬೆಳ್ಳಿ ದರ: ರೂ. 39450
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 30900, 24 ಕ್ಯಾರೆಟ್ ಚಿನ್ನ ರೂ. 33700, ಬೆಳ್ಳಿ ದರ: ರೂ. 39450
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 30900, 24 ಕ್ಯಾರೆಟ್ ಚಿನ್ನ ರೂ. 33700, ಬೆಳ್ಳಿ ದರ: ರೂ. 39450

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 32100, 24 ಕ್ಯಾರೆಟ್ ಚಿನ್ನ ರೂ. 33220, ಬೆಳ್ಳಿ ದರ: ರೂ. 39450
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 32150, 24 ಕ್ಯಾರೆಟ್ ಚಿನ್ನ ರೂ. 33150, ಬೆಳ್ಳಿ ದರ: ರೂ. 39450
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 32150, 24 ಕ್ಯಾರೆಟ್ ಚಿನ್ನ ರೂ. 33150, ಬೆಳ್ಳಿ ದರ: ರೂ. 39450
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 32150, 24 ಕ್ಯಾರೆಟ್ ಚಿನ್ನ ರೂ. 33150, ಬೆಳ್ಳಿ ದರ: ರೂ. 39450
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 32100, 24 ಕ್ಯಾರೆಟ್ ಚಿನ್ನ ರೂ. 33300, ಬೆಳ್ಳಿ ದರ: ರೂ. 39450

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 31450, 24ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 39450
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 31450, 24ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 39450
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 31450, 24ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 39450
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 30700, 24ಕ್ಯಾರೆಟ್ ಚಿನ್ನ ರೂ. 33460, ಬೆಳ್ಳಿ ದರ: ರೂ. 39450
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 31450, 24ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ದರ: ರೂ. 39450

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 32340, 24 ಕ್ಯಾರೆಟ್ ಚಿನ್ನ: ರೂ. 32990, ಬೆಳ್ಳಿ ಬೆಲೆ: ರೂ. 39450
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 32340, ಚಿನ್ನ ರೂ. 32990, ಬೆಳ್ಳಿ ದರ: ರೂ. 39450
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 31450, 24 ಕ್ಯಾರೆಟ್ ಚಿನ್ನ ರೂ. 33350, ಬೆಳ್ಳಿ ಬೆಲೆ: ರೂ. 39450
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 31650, ಕ್ಯಾರೆಟ್ ಚಿನ್ನ ರೂ. 33520, ಬೆಳ್ಳಿ ಬೆಲೆ: ರೂ. 39450
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 32490, 24 ಕ್ಯಾರೆಟ್ ಚಿನ್ನ ರೂ. 33590, ಬೆಳ್ಳಿ ದರ: ರೂ. 39450
ನಗರ: ವಡೋದರ
22ಕ್ಯಾರೆಟ್ ಚಿನ್ನ ರೂ. 32340, 24 ಕ್ಯಾರೆಟ್ ಚಿನ್ನ ರೂ. 32990, ಬೆಳ್ಳಿ ದರ: ರೂ. 39450

Read more about: gold finance news business silver
English summary

Today gold rate hikes

Gold has over the years been a perfect hedge against inflation. Investors are increasingly looking at gold as an important investment.
Story first published: Friday, June 14, 2019, 14:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X