For Quick Alerts
ALLOW NOTIFICATIONS  
For Daily Alerts

ಟಿಸಿಎಸ್ ನ 100ಕ್ಕಿಂತ ಹೆಚ್ಚು ಉದ್ಯೋಗಿಗಳು ಕೋಟ್ಯಾಧಿಪತಿಗಳು

ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ಬೃಹತ್ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನಲ್ಲಿನ (ಟಿಸಿಎಸ್) ಉದ್ಯೋಗಿಗಳ ಪೈಕಿ ಕೋಟ್ಯಧಿಪತಿಗಳ ಸಂಖ್ಯೆ 100ಕ್ಕೆ ಏರಿಕೆಯಾಗಿದೆ.

|

ದೇಶದ ಮಾಹಿತಿ ತಂತ್ರಜ್ಞಾನ (ಐಟಿ) ವಲಯದ ಬೃಹತ್ ಕಂಪನಿಗಳಲ್ಲಿ ಒಂದಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಉದ್ಯೋಗಿಗಳ ಪೈಕಿ ಕೋಟ್ಯಧಿಪತಿಗಳ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ವಿಶೇಷವೆಂದರೆ, ಈ ಕೋಟ್ಯಧಿಪತಿಗಳಲ್ಲಿ ಟಿಸಿಎಸ್ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿದವರ ಸಂಖ್ಯೆ ಶೇ. 25ರಷ್ಟಿದೆ.

 
ಟಿಸಿಎಸ್ ನ 100ಕ್ಕಿಂತ ಹೆಚ್ಚು ಉದ್ಯೋಗಿಗಳು ಕೋಟ್ಯಾಧಿಪತಿಗಳು

2018-19ನೇ ಸಾಲಿನಲ್ಲಿ ಟಿಸಿಎಸ್ ಸಿಇಒ ರಾಜೇಶ್‌ ಗೋಪಿನಾಥನ್ ರೂ. 16.2 ಕೋಟಿ ವಾರ್ಷಿಕ ವೇತನ ಪಡೆದಿದ್ದಾರೆ. ಕಂಪನಿಯ ಸಿಒಒ ಎನ್‌ಜಿ ಸುಬ್ರಮಣಿಯಮ್ ರೂ. 11.61 ಕೋಟಿ, ಬಿಸಿನೆಸ್ & ಟೆಕ್ನಾಲಜಿ ಮುಖ್ಯಸ್ಥ ಕೃಷ್ಣನ್‌ ರಾಮಾನುಜಮ್ ರೂ. 4.1 ಕೋಟಿ, ಮುಖ್ಯ ತಾಂತ್ರಿಕ ಅಧಿಕಾರಿ ಕೆ.ಅನಂತ್‌ ಕೃಷ್ಣನ್‌ ರೂ. 3.5 ಕೋಟಿ, ಕಂಪನಿಯ ಬ್ಯಾಂಕಿಂಗ್‌, ಟಿಸಿಎಸ್‌ ಲೈಫ್‌ ಸೈನ್ಸಸ್‌ ಮುಖ್ಯಸ್ಥ ದೇವಶಿಶ್ ಘೋಷ್‌ ರೂ. 4.7 ಕೋಟಿ, ರೀಟೇಲ್ & ಕನ್ಸೂಮರ್ ಪ್ರಾಡಕ್ಟ್ ಮಾಜಿ ಮುಖ್ಯಸ್ಥ ಪ್ರತೀಕ್ ಪಾಲ್‌ ರೂ. 4.3 ಕೋಟಿ, ಟಿಸಿಎಸ್‌ನ ಫೈನಾನ್ಸ್‌ ವಿಭಾಗದ ಉಪಾಧ್ಯಕ್ಷ ಬರಿಂದ್ರ ಸನ್ಯಾಲ್ ರೂ. 1 ಕೋಟಿ ವೇತನ ಪಡೆದಿದ್ದಾರೆ. 2019ರಲ್ಲಿ ಟಿಸಿಎಸ್ ನಲ್ಲಿ ಒಟ್ಟು ಕೋಟ್ಯಾಧಿಪತಿಗಳ ಸಂಖ್ಯೆ 103 ಕ್ಕೆ ಏರಿದೆ.

Read more about: tcs money crorepati
English summary

IT major TCS has 100 employees who earn over Rs 1 crore annually

India's one of the top software services exporters', Tata Consultancy Services (TCS), has over 100 crorepati employees.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X