For Quick Alerts
ALLOW NOTIFICATIONS  
For Daily Alerts

ನೋಕಿಯಾ 8.1 ಸ್ಮಾರ್ಟ್ಫೋನ್ ಖರೀದಿ ಮೇಲೆ 8000 ವಿನಿಮಯ ಆಫರ್ ಪಡೆಯಿರಿ

ಸ್ಮಾರ್ಟ್ಫೋನ್ ಖರೀದಿಸಲು ಬಯಸಿದವರಿಗೆ ಇಲ್ಲೊಂದು ಸಿಹಿಸುದ್ದಿ ಇದ್ದು, ನೋಕಿಯಾ 8.1 ಸ್ಮಾರ್ಟ್ಫೋನ್ ಖರೀದಿಸಬಹುದು. ನೋಕಿಯಾ 8.1 ಖರೀದಿ ಮೇಲೆ ಆಫರ್ ಲಭ್ಯವಿರುವುದರಿಂದ ಇದರ ಬೆಲೆ ಕೂಡ ಕಡಿಮೆ ಇದೆ!

|

ಸ್ಮಾರ್ಟ್ಫೋನ್ ಖರೀದಿಸಲು ಬಯಸಿದವರಿಗೆ ಇಲ್ಲೊಂದು ಸಿಹಿಸುದ್ದಿ ಇದ್ದು, ನೋಕಿಯಾ 8.1 ಸ್ಮಾರ್ಟ್ಫೋನ್ ಖರೀದಿಸಬಹುದು. ನೋಕಿಯಾ 8.1 ಖರೀದಿ ಮೇಲೆ ಆಫರ್ ಲಭ್ಯವಿರುವುದರಿಂದ ಇದರ ಬೆಲೆ ಕೂಡ ಕಡಿಮೆ ಇದೆ! ಕಾರಣ ಇ-ಕಾಮರ್ಸ್ ಕಂಪನಿ ಅಮೆಜಾನ್ ನಲ್ಲಿ ಅತಿ ಕಡಿಮೆ ಬೆಲೆಗೆ ನೋಕಿಯಾ 8.1 ಸ್ಮಾರ್ಟ್ಫೋನ್ ಲಭ್ಯವಿದೆ.

 
ನೋಕಿಯಾ 8.1 ಸ್ಮಾರ್ಟ್ಫೋನ್ ಖರೀದಿ ಮೇಲೆ 8000 ವಿನಿಮಯ ಆಫರ್ ಪಡೆಯಿರಿ

ಭಾರತದಲ್ಲಿ ನೋಕಿಯಾ 8.1 ಸ್ಮಾರ್ಟ್ಫೋನ್ ಎರಡು ಆವತರಣಿಕೆಗಳು ಲಭ್ಯವಿದೆ. ನೋಕಿಯಾದ 4ಜಿಬಿ RAM ಮೊಬೈಲ್ ಬೆಲೆ ರೂ. 26,999. 6 ಜಿಬಿ RAM ಮೊಬೈಲ್ ಬೆಲೆ ರೂ. 29,99 ಆಗಿದೆ. ಆದರೆ ಅಮೆಜಾನ್ ನಲ್ಲಿ ಮೊಬೈಲ್ ಕಡಿಮೆ ಬೆಲೆಗೆ ಸಿಗುತ್ತಿದ್ದು, 4ಜಿಬಿ RAM ಮೊಬೈಲ್ ರೂ. 18,549 ಹಾಗು 6ಜಿಬಿ RAM ಮೊಬೈಲ್ ಬೆಲೆ ರೂ. 22,349ಕ್ಕ ಲಭ್ಯವಿದೆ.
ಅಮೆಜಾನ್ ನೋಕಿಯಾ 8.1 ಸ್ಮಾರ್ಟ್ಫೋನ್ ಮೇಲೆ 8 ಸಾವಿರದವರೆಗೆ ವಿನಿಮಯ ಆಫರ್ ಕೂಡ ನೀಡುತ್ತಿದೆ. ಹಾಗಾಗಿ 18,549 ಮೊತ್ತದ ಮೊಬೈಲ್ 10,549 ರೂಪಾಯಿಗೆ ಸಿಗಲಿದೆ.

 

ನೋಕಿಯಾ 8.1 ರ ವೈಶಿಷ್ಟ್ಯ
ಇದು 1080x2244 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.18 ಇಂಚಿನ ಪೂರ್ಣ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 2.2 GHz ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 710 ಪ್ರೊಸೆಸರ್ ಮತ್ತು 4/6 ಜಿಬಿ RAM ಹೊಂದಿದೆ. ಇದು 64/128 ಜಿಬಿ ಇಂಟರ್ನಲ್ ಸ್ಟೋರೆಜ್ ಹೊಂದಿದೆ. ಇದನ್ನು ಮೈಕ್ರೊ ಎಸ್ಡಿ ಕಾರ್ಡ್ ಮೂಲಕ 400 ಜಿಬಿ ವರೆಗೆ ವಿಸ್ತರಿಸಬಹುದು. ಇದು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಆಗಿದೆ.

Read more about: mobile money
English summary

Nokia 8.1 available on its lowest price on amazon

Nokia 8.1 available on its lowest price on amazon.
Story first published: Saturday, June 15, 2019, 13:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X