ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಲಾನ್, 3 ತಿಂಗಳು ಉಚಿತ..

ರಿಲಯನ್ಸ್ ಜಿಯೋ ಅಗ್ಗದ ಪ್ಲಾನ್ ಹಾಗೂ ಉಚಿತ ಆಫರ್ ಗಳಿಂದ ಎಲ್ಲರ ಮನ ಗೆದ್ದಿದೆ. ಜೊತೆಗೆ ಹೊಸ ಹೊಸ ಪ್ಲಾನ್ ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಜಿಯೋ ಗ್ರಾಹಕರಿಗೆ ಉಚಿತ ಸೇವೆಯ ಸಾಕಷ್ಟು ಪ್ಲಾನ್ ನೀಡ್ತಿದೆ.

ರಿಲಯನ್ಸ್ ಜಿಯೋ ಅಗ್ಗದ ಪ್ಲಾನ್ ಹಾಗೂ ಉಚಿತ ಆಫರ್ ಗಳಿಂದ ಎಲ್ಲರ ಮನ ಗೆದ್ದಿದೆ. ಜೊತೆಗೆ ಹೊಸ ಹೊಸ ಪ್ಲಾನ್ ಗಳೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿದೆ. ಜಿಯೋ ಗ್ರಾಹಕರಿಗೆ ಉಚಿತ ಸೇವೆಯ ಸಾಕಷ್ಟು ಪ್ಲಾನ್ ನೀಡ್ತಿದೆ. ಕಂಪನಿಯ ಕೆಲ ಪ್ಲಾನ್ ಗಳಲ್ಲಿ ಒಮ್ಮೆ ರಿಚಾರ್ಜ್ ಮಾಡಿದರೆ ಒಂದು ವರ್ಷದವರೆಗೆ ಎಲ್ಲ ಸೇವೆ ಉಚಿತವಾಗಿ ಸಿಗಲಿದೆ. ಇದು ದೀರ್ಘಾವಧಿ ಕೆಟಗರಿಯಲ್ಲಿ ಬರುವ ಯೋಜನೆಯಾಗಿದೆ. ಆದರೆ ಇಲ್ಲಿ ರೂ. 449 ರೀಚಾರ್ಜ್ ಪ್ಲಾನ್ ಬಗ್ಗೆ ಮಾಹಿತಿ ನೀಡಲಾಗಿದೆ.

ರೂ. 449 ರೀಚಾರ್ಜ್ ಪ್ಲಾನ್

ರೂ. 449 ರೀಚಾರ್ಜ್ ಪ್ಲಾನ್

ರೂ. 449 ರೀಚಾರ್ಜ್ ಪ್ಲಾನ್ ಮೂಲಕ 3 ತಿಂಗಳವರೆಗೆ ಸೇವೆಗಳನ್ನು ಆನಂದಿಸಬಹುದು. ಈ ಪ್ಲಾನ್ ಅಡಿಯಲ್ಲಿ ಗ್ರಾಹಕರು ಪ್ರತಿದಿನ 1.5 ಜಿಬಿ ಡೇಟಾ ಪಡೆಯಲಿದ್ದಾರೆ. ಗ್ರಾಹಕರಿಗೆ 91 ದಿನಗಳವರೆಗೆ 136.5 ಜಿಬಿ ಡೇಟಾ ಸಿಗಲಿದೆ. ಗ್ರಾಹಕರು 100 ಎಸ್ಎಂಎಸ್ಪಡೆಯಲಿದ್ದಾರೆ. ಇನ್ನು ಈ ಯೋಜನೆಯಲ್ಲಿ 3 ತಿಂಗಳ ಕಾಲ ಅನಿಯಮಿತ ಕರೆ ಸೌಲಭ್ಯ ಸಿಗಲಿದೆ.

ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಲಾನ್

ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಲಾನ್

ಕ್ರಿಕೆಟ್ ವಿಶ್ವಕಪ್ ಪಂದ್ಯ ನಡೆಯುತ್ತಿರುವುದರಿಂದಾಗಿ ಜಿಯೋ ಕ್ರಿಕೆಟ್ ಪ್ರೇಕ್ಷಕರಿಗಾಗಿ ಜಿಯೋ ಕ್ರಿಕೆಟ್ ಸೀಸನ್ ಡೇಟಾ ಪ್ಲಾನ್ ಬಿಡುಗಡೆ ಮಾಡಿದೆ. ಈ ಹೊಸ ಪ್ರಿಪೇಡ್ ರೀಚಾರ್ಜ್ ಪ್ಲಾನ್ ಹೊಸ ಬಳಕೆದಾರರಿಗೆ ರೂ. 251ರ ಬೆಲೆಯಲ್ಲಿ ಲಭ್ಯವಿದೆ. ಪ್ರತಿದಿನ 2 ಜಿಬಿಯಂತೆ 51 ದಿನ 102 ಜಿಬಿ ಸಿಗಲಿದೆ. ಇದನ್ನು ICC Cricket World Cup 2019 ವಿಶ್ವಕಪ್ ನ ಎಲ್ಲಾ ಪಂದ್ಯಗಳನ್ನು ಲೈವ್ ಸ್ಟ್ರೀಮಿಂಗ್ ನೋಡಬಹುದಾಗಿದೆ.

ರೂ. 198 ಪ್ಲಾನ್

ರೂ. 198 ಪ್ಲಾನ್

ಈ ಮೇಲಿನ ಪ್ಲಾನ್ ಗೆ ಹೊರತಾಗಿ ೨ಜಿಬಿ ಪಡೆಯಲು ಬಯಸುವ ಗ್ರಾಹಕರು ಈ ಯೋಜನೆ ಆಯ್ಕೆ ಮಾಡಬಹುದು. ಈ ಯೋಜನೆ ಅಡಿಯಲ್ಲಿ 28 ದಿನಗಳ ವ್ಯಾಲಿಡಿಟಿಯೊಂದಿಗೆ ಜಿಯೋ ಬಳಕೆದಾರರು 56GB ಡೇಟಾ ಪ್ರಯೋಜನಗಳನ್ನು ಪಡೆಯಬಹುದು. ಧ್ವನಿ ಕರೆಗಳು ಅನಿಯಮಿತವಾಗಿದ್ದು, ಪ್ರತಿದಿನ 100 SMS ಸೌಲಭ್ಯವಿರುತ್ತದೆ. ಈ ಅಪ್ಲಿಕೇಶನ್ ಅಡಿಯಲ್ಲಿ ಬಳಕೆದಾರರು ಎಲ್ಲಾ ಜಿಯೋ ಅಪ್ಲಿಕೇಶನ್ ಗಳ ಪೂರಕ ಚಂದಾದಾರಿಕೆಯನ್ನು ಪಡೆಯುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+