For Quick Alerts
ALLOW NOTIFICATIONS  
For Daily Alerts

ಜೂನ್ 21ಕ್ಕೆ ಮೋದಿ ಸರ್ಕಾರದ ಮೊದಲ ಜಿಎಸ್ಟಿ ಮಂಡಳಿ ಸಭೆ, ಚರ್ಚೆಯಾಗಲಿರುವ ವಿಷಯಗಳೇನು?

ಪ್ರಚಂಡ ಬಹುಮತ ಪಡೆದು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರವು ಜೂನ್ 21ರಂದು ಮೊದಲ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿ ಸಭೆ ನಡೆಯುತ್ತಿದೆ.

|

ಪ್ರಚಂಡ ಬಹುಮತ ಪಡೆದು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವ ಮೋದಿ ಸರ್ಕಾರವು ಜೂನ್ 21ರಂದು ಮೊದಲ ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿ ಸಭೆ ನಡೆಯುತ್ತಿದೆ.

ಜೂನ್ 21ಕ್ಕೆ ಮೋದಿ ಸರ್ಕಾರದ ಮೊದಲ ಜಿಎಸ್ಟಿ ಮಂಡಳಿ ಸಭೆ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಜಿಎಸ್ಟಿ ಮಂಡಳಿ ಸಭೆ ನಡೆಯಲಿದ್ದು, ತೆರಿಗೆ ವಿವಿಧ ಸ್ಲ್ಯಾಬ್, ತೆರಿಗೆ ಕುರಿತಾದ ನಿರ್ಣಾಯಕ ಸಂಗತಿಗಳ ಬಗ್ಗೆ ನಿರ್ಧರಿಸಲಿದೆ. ಮದ್ಯದ ಮೇಲೆ ಹೆಚ್ಚು ಜಿಎಸ್ಟಿ ದರ ವಿಧಿಸುವ ಸಾಧ್ಯತೆ ಇದೆ. ಈ ಸಭೆಯಲ್ಲಿ ಬಿಕ್ಕಟ್ಟು ಎದುರಿಸುತ್ತಿರುವ ವಾಹನ, ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರದ ಕುರಿತಂತೆ ಮಹತ್ತರ ತೀರ್ಮಾನ ಕೈಗೊಳ್ಳುವ ನಿರೀಕ್ಷೆಯಿದೆ.
ಹೆಚ್ಚಿನ ರಾಜ್ಯಗಳು ಹಾಗು ದೇಶದ ಪ್ರಮುಖ ಸಂಘಟನೆಗಳು ವಾಹನ, ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರಗಳ ಮೇಲೆ ವಿಧಿಸಿರುವ ತೆರಿಗೆಯನ್ನು ತಗ್ಗಿಸಬೇಕು ಎಂಬ ಬೇಡಿಕೆ ಇಟ್ಟಿವೆ. ಈ ಹಿನ್ನೆಲೆಯಲ್ಲಿ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಒಂದೊಮ್ಮೆ ತೆರಿಗೆ ಇಳಿಕೆಯಾದರೆ ಸಹಜವಾಗಿ ವಾಹನ ಹಾಗೂ ಮನೆ ಖರೀದಿಸುವವರ ಮೇಲ ಧನಾತ್ಮಕ ಪರಿಣಾಮ ಬೀರಲಿದೆ.

English summary

First GST council meet on June 21 after Modi 2.0 takes charge

The GST (Goods and Services Tax) Council is all set to meet on June 21 to decide on crucial matters on taxation, various slab and items falling under this slab.
Story first published: Wednesday, June 19, 2019, 10:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X