For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಸೂಚ್ಯಂಕ 66.40 ಪಾಯಿಂಟ್‌ ಏರಿಕೆ

ಬುಧವಾರದ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕ 66.40 ಪಾಯಿಂಟ್‌ಗಳ ಏರಿಕೆ ಕಂಡು 39112.74 ಕ್ಕೆ ತಲುಪಿದ್ದರೆ, ನಿಫ್ಟಿ ಸೂಚ್ಯಂಕ 11691.50 ಪಾಯಿಂಟ್ ಗಳಲ್ಲಿ ದಿನದ ವಹಇವಾಟನ್ನು ಮುಗಿಸಿದೆ.

|

ಬುಧವಾರದ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್ ಸೂಚ್ಯಂಕ 66.40 ಪಾಯಿಂಟ್‌ಗಳ ಏರಿಕೆ ಕಂಡು 39112.74 ಕ್ಕೆ ತಲುಪಿದ್ದರೆ, ನಿಫ್ಟಿ ಸೂಚ್ಯಂಕ 11691.50 ಪಾಯಿಂಟ್ ಗಳಲ್ಲಿ ದಿನದ ವಹಇವಾಟನ್ನು ಮುಗಿಸಿದೆ.

ಸೆನ್ಸೆಕ್ಸ್ ಸೂಚ್ಯಂಕ 66.40 ಪಾಯಿಂಟ್‌ ಏರಿಕೆ

ಇಂಡಿಯಾಬುಲ್ಸ್ ಹೌಸಿಂಗ್, ಯೆಸ್ ಬ್ಯಾಂಕ್, ಯುಪಿಎಲ್, ಅದಾನಿ ಪೋರ್ಟ್ಸ್ ಮತ್ತು ಸಿಪ್ಲಾ ನಿಫ್ಟಿಯಲ್ಲಿ ನಷ್ಟ ಅನುಭವಿಸಿವೆ. ಟಾಟಾ ಸ್ಟೀಲ್, ಝೀ ಎಂಟರ್‌ಟೈನ್‌ಮೆಂಟ್, ಕೊಟಕ್ ಮಹೀಂದ್ರಾ ಬ್ಯಾಂಕ್, ಎನ್‌ಟಿಪಿಸಿ ಮತ್ತು ಟೈಟಾನ್ ಕಂಪನಿ ಲಾಭ ಗಳಿಸಿವೆ.

ಇಂದಿನ ದಿನದ ಆರಂಭಿಕ ವಹಿವಾಟಿನಲ್ಲಿ ಮುಂಬೈ ಷೇರು ಪೇಟೆ 350ಕ್ಕೂ ಅಧಿಕ ಅಂಕಗಳ ಉತ್ತಮ ಜಿಗಿತವನ್ನು ದಾಖಲಿಸಿತ್ತು. ನಿನ್ನೆ ಮಂಗಳವಾರ ಸೆನ್ಸೆಕ್ಸ್ ಸೂಚ್ಯಂಕವು 85.55 ಪಾಯಿಂಟ್ ಏರಿಕೆಯೊಂದಿಗೂ ನಿಫ್ಟಿ ಸೂಚ್ಯಂಕ 19.35 ಪಾಯಿಂಟ್ ಗಳೊಂದಿಗೆ ದಿನದ ವಹಿವಾಟನ್ನು ಕೊನೆಗೊಳಿಸಿದ್ದವು.
ಇಂದು ಬೆಳಿಗ್ಗೆ 10.50ರ ಸುಮಾರಿಗೆ ಸೆನ್ಸೆಕ್ಸ್ 294.69 ಪಾಯಿಂಟ್ ಏರಿಕೆಯೊಂದಿಗೆ 39,341.03 ಅಂಶಗಳಲ್ಲೂ ಎನ್ಎಸ್ಇ ನಿಫ್ಟಿ ಸೂಚ್ಯಂಕ 11,779.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್‌ ಎದುರು ರೂಪಾಯಿ ಮೌಲ್ಯ 16 ಪೈಸೆಗಳ ಏರಿಕೆಯನ್ನು ಕಂಡು 69.53 ರೂ.ಗೆ ತಲುಪಿತು.

Read more about: sensex stock market bse
English summary

Sensex gains 66 points

the Sensex was up 66.40 points at 39112.74, while Nifty ended flat at 11691.50.
Story first published: Wednesday, June 19, 2019, 17:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X