For Quick Alerts
ALLOW NOTIFICATIONS  
For Daily Alerts

ಮುಂದಿನ 2-3 ತಿಂಗಳಲ್ಲಿ 5ಜಿ ಟ್ರಯಲ್, ಟೆಲಿಕಾಂ ಸೇವೆಯ ಗುಣಮಟ್ಟ ಸುಧಾರಣೆ

ಮುಂದಿನ 2-3 ತಿಂಗಳಲ್ಲಿ 5ಜಿ ಪ್ರಾಯೋಗಿಕ ಪರೀಕ್ಷೆ ಹಾಗು ಕಾಲ್ ಡ್ರಾಪ್ ಒಳಗೊಂಡಂತೆ ದೂರಸಂಪರ್ಕ ಸೇವೆಯ ಗುಣಮಟ್ಟ ಹೆಚ್ಚಿಸುವುದು ಸರ್ಕಾರದ ಆದ್ಯತೆಯ ಕ್ಷೇತ್ರವಾಗಿದೆ.

|

ಮುಂದಿನ 2-3 ತಿಂಗಳಲ್ಲಿ 5ಜಿ ಪ್ರಾಯೋಗಿಕ ಪರೀಕ್ಷೆ ಹಾಗು ಕಾಲ್ ಡ್ರಾಪ್ ಒಳಗೊಂಡಂತೆ ದೂರಸಂಪರ್ಕ ಸೇವೆಯ ಗುಣಮಟ್ಟ ಹೆಚ್ಚಿಸುವುದು ಸರ್ಕಾರದ ಆದ್ಯತೆಯ ಕ್ಷೇತ್ರವಾಗಿದೆ ಎಂದು ಸಂವಹನ, ವಿದ್ಯುನ್ಮಾನ ಮತ್ತು ಐಟಿ ಖಾತೆ ಸಹಾಯಕ ಸಚಿವ ಸಂಜಯ್‌ ಶಾಮರಾವ್‌ ಧೋತ್ರೆ ಹೇಳಿದ್ದಾರೆ.

ಮುಂದಿನ 2-3 ತಿಂಗಳಲ್ಲಿ 5ಜಿ ಟ್ರಯಲ್

ಕರೆಗಳ ಗುಣಮಟ್ಟದ ಟೆಲಿಕಾಂ ಸೇವೆಗಳಿಂದಾಗಿ ಕಾಲ್‌ ಡ್ರಾಪ್‌ಗಳು ಹೆಚ್ಚುತ್ತಿವೆ. ಅಲ್ಲದೇ ಕರೆಗಳ ಗುಣಮಟ್ಟವೂ ಕಳಪೆಯಾಗಿದೆ. ಟೆಲಿಕಾಂ ಕಂಪನಿಗಳು ಸರಿಯಾದ ಸಂಪರ್ಕ ಜಾ ಗಾಹು ಸೇವೆ ನೀಡುತ್ತಿಲ್ಲ ಎಂದು ಸರಕಾರ ದೂರಿದರೆ, ಟವರ್‌ ಅಳವಡಿಕೆಗೆ ಹಲವಾರು ತೊಂದರೆಗಳಿವೆ ಎಂದು ಟೆಲಿಕಾಂ ಕಂಪನಿಗಳು ಗೊಣಗುತ್ತಿವೆ.
ದ್ಯುನ್ಮಾನ ಮತ್ತು ಐಟಿ ಖಾತೆ ಸಹಾಯಕ ಸಚಿವ ಸಂಜಯ್‌ ಶಾಮರಾವ್‌ ಧೋತ್ರೆ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಈ ವರ್ಷ 1 ಲಕ್ಷ ಡಿಜಿಟಲ್‌ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ಬಿಎಸ್‌ಎನ್‌ಎಲ್‌ ಸಂಸ್ಥೆಗೆ ಪುನಶ್ಚೇತನ ನೀಡುವ ಬಗ್ಗೆ ಮುಂದಿನ ಎರಡು ಮೂರು ತಿಂಗಳಲ್ಲಿ ಸಂಪುಟದ ಮುಂದೆ ಇಡಲಿದ್ದೇವೆ ಎಂದಿದ್ದಾರೆ.

Read more about: telecom money
English summary

Government aims to improve telecom service quality, start 5G trials

improvement in telecom service including call drops and kickstarting fifth-generation or 5G field trials in the next 2 to 3 months would be the top priority areas for the government. ಕರೆಗಳ ಗುಣಮಟ್ಟದ ಟೆಲಿಕಾಂ ಸೇವೆಗಳಿಂದಾಗಿ ಕಾಲ್‌ ಡ್ರಾಪ್‌ಗಳು ಹೆಚ್ಚುತ್ತಿವೆ. ಅಲ್ಲದೇ ಕರೆಗಳ ಗುಣಮಟ್ಟವೂ ಕಳಪೆಯಾಗಿದೆ. ಟೆಲಿಕಾಂ ಕಂಪನಿಗಳು ಸರಿಯಾದ ಸಂಪರ್ಕ ಜಾ ಗಾಹು ಸೇವೆ ನೀಡುತ್ತಿಲ್ಲ ಎಂದು ಸರಕಾರ ದೂರಿದರೆ, ಟವರ್‌ ಅಳವಡಿಕೆಗೆ ಹಲವಾರು ತೊಂದರೆಗಳಿವೆ ಎಂದು ಟೆಲಿಕಾಂ ಕಂಪನಿಗಳು ಗೊಣಗುತ್ತಿವೆ. ದ್ಯುನ್ಮಾನ ಮತ್ತು ಐಟಿ ಖಾತೆ ಸಹಾಯಕ ಸಚಿವ ಸಂಜಯ್‌ ಶಾಮರಾವ್‌ ಧೋತ್ರೆ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಈ ವರ್ಷ 1 ಲಕ್ಷ ಡಿಜಿಟಲ್‌ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಾಗುವುದು. ಬಿಎಸ್‌ಎನ್‌ಎಲ್‌ ಸಂಸ್ಥೆಗೆ ಪುನಶ್ಚೇತನ ನೀಡುವ ಬಗ್ಗೆ ಮುಂದಿನ ಎರಡು ಮೂರು ತಿಂಗಳಲ್ಲಿ ಸಂಪುಟದ ಮುಂದೆ ಇಡಲಿದ್ದೇವೆ ಎಂದಿದ್ದಾರೆ.
Story first published: Saturday, June 22, 2019, 13:04 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X