For Quick Alerts
ALLOW NOTIFICATIONS  
For Daily Alerts

ಇಂದಿನ ಚಿನ್ನದ ಬೆಲೆ ಇಳಿಕೆ...

ಚಿನ್ನದ ಬೆಲೆ, ಚಿನ್ನದ ದರ, ಬೆಳ್ಳಿ ಬೆಲೆ, gold rate today, gold rate in kannada, gold price today, today gold rate in kannada, gold price in india, chinnada dara, gold rate today in bangalore, gold rate to

|

ನಿನ್ನೆಯ ದಿನ ಆರು ವರ್ಷಗಳಲ್ಲಿ ಚಿನ್ನದ ಬೆಲೆ ದಿಢೀರ್ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿತ್ತು. ೨೦೧೩ ರ ನಂತರ ಮೊದಲ ಬಾರಿ ಗೋಲ್ಡ್ ಪ್ಯೂಚರ್ಸ್ ನಲ್ಲಿ ಒಂದು ಔನ್ಸ್ 1400 ಡಾಲರ್ ಗೆ ತಲುಪಿತ್ತು.
ಪ್ರತಿಯೊಬ್ಬರಿಗೂ ಚಿನ್ನಾಭರಣಗಳೆಂದರೆ ಅಚ್ಚುಮೆಚ್ಚು. ಅದರಲ್ಲೂ ಭಾರತೀಯರು ಚಿನ್ನಾಭರಣಗಳೆಂದರೆ ಎಲ್ಲಿಲ್ಲದ ವ್ಯಾಮೋಹ! ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಚ್ಚಿಸುತ್ತಾರೆ. ಆಭರಣಪ್ರಿಯರು ಪ್ರತಿದಿನ ಚಿನ್ನ, ಬೆಳ್ಳಿ ದರ ಪರಿಶೀಲನೆ ಮಾಡಲು ಇಚ್ಚಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..

 

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 31900, 24 ಕ್ಯಾರೆಟ್ ಚಿನ್ನ ರೂ. 34800, ಬೆಳ್ಳಿ ದರ: ರೂ. 40000
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 31900, 24 ಕ್ಯಾರೆಟ್ ಚಿನ್ನ ರೂ. 34800, ಬೆಳ್ಳಿ ದರ: ರೂ. 40000
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 31900, 24 ಕ್ಯಾರೆಟ್ ಚಿನ್ನ ರೂ. 34800, ಬೆಳ್ಳಿ ದರ: ರೂ. 40000
ನಗರ ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 31900, 24 ಕ್ಯಾರೆಟ್ ಚಿನ್ನ ರೂ. 34800, ಬೆಳ್ಳಿ ದರ: ರೂ. 40000
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 31900, 24 ಕ್ಯಾರೆಟ್ ಚಿನ್ನ ರೂ. 34800, ಬೆಳ್ಳಿ ದರ: ರೂ. 40000
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 31900, 24 ಕ್ಯಾರೆಟ್ ಚಿನ್ನ ರೂ. 34800, ಬೆಳ್ಳಿ ದರ: ರೂ. 40000

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 33300, 24 ಕ್ಯಾರೆಟ್ ಚಿನ್ನ ರೂ. 34500, ಬೆಳ್ಳಿ ದರ: ರೂ. 40000
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 33310, 24 ಕ್ಯಾರೆಟ್ ಚಿನ್ನ ರೂ. 34310, ಬೆಳ್ಳಿ ದರ: ರೂ. 40000
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 33310, 24 ಕ್ಯಾರೆಟ್ ಚಿನ್ನ ರೂ. 34310, ಬೆಳ್ಳಿ ದರ: ರೂ. 40000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 33310, 24 ಕ್ಯಾರೆಟ್ ಚಿನ್ನ ರೂ. 34310, ಬೆಳ್ಳಿ ದರ: ರೂ. 40000
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 33300, 24 ಕ್ಯಾರೆಟ್ ಚಿನ್ನ ರೂ. 34500, ಬೆಳ್ಳಿ ದರ: ರೂ. 40000

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 32590, 24ಕ್ಯಾರೆಟ್ ಚಿನ್ನ ರೂ. 35550, ಬೆಳ್ಳಿ ದರ: ರೂ. 40000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 32590, 24ಕ್ಯಾರೆಟ್ ಚಿನ್ನ ರೂ. 35550, ಬೆಳ್ಳಿ ದರ: ರೂ. 40000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 32590, 24ಕ್ಯಾರೆಟ್ ಚಿನ್ನ ರೂ. 35550, ಬೆಳ್ಳಿ ದರ: ರೂ. 40000
ನಗರ: ಕೇರಳ
22 ಕ್ಯಾರೆಟ್ ಚಿನ್ನ ರೂ. 31500, 24ಕ್ಯಾರೆಟ್ ಚಿನ್ನ ರೂ. 34300, ಬೆಳ್ಳಿ ದರ: ರೂ. 40000
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 32590, 24ಕ್ಯಾರೆಟ್ ಚಿನ್ನ ರೂ. 35550, ಬೆಳ್ಳಿ ದರ: ರೂ. 40000

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 33130, 24 ಕ್ಯಾರೆಟ್ ಚಿನ್ನ: ರೂ. 33800, ಬೆಳ್ಳಿ ಬೆಲೆ: ರೂ. 40000
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 33130, ಚಿನ್ನ ರೂ. 33800, ಬೆಳ್ಳಿ ದರ: ರೂ. 40000
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 32590, 24 ಕ್ಯಾರೆಟ್ ಚಿನ್ನ ರೂ. 35550, ಬೆಳ್ಳಿ ಬೆಲೆ: ರೂ. 40000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 32700, ಕ್ಯಾರೆಟ್ ಚಿನ್ನ ರೂ. 34550, ಬೆಳ್ಳಿ ಬೆಲೆ: ರೂ. 40000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 33550, 24 ಕ್ಯಾರೆಟ್ ಚಿನ್ನ ರೂ. 34950, ಬೆಳ್ಳಿ ದರ: ರೂ. 40000
ನಗರ: ವಡೋದರ
22ಕ್ಯಾರೆಟ್ ಚಿನ್ನ ರೂ. 33130, 24 ಕ್ಯಾರೆಟ್ ಚಿನ್ನ ರೂ. 33800, ಬೆಳ್ಳಿ ದರ: ರೂ. 40000

Read more about: gold finance news business silver
English summary

Today gold and Silver rate

Kannada Goodreturns is providing gold price in India herewith for our readers informational purposes only.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X