For Quick Alerts
ALLOW NOTIFICATIONS  
For Daily Alerts

ಇಪಿಎಫ್ ಪಿಂಚಣಿ ಏರಿಕೆ ಸಾಧ್ಯತೆ: ಸಂತೋಷ್‌ ಕುಮಾರ್‌ ಗಂಗ್ವಾರ್

ನೌಕರರ ಭವಿಷ್ಯ ನಿಧಿ(ಇಪಿಎಫ್) ಸೇರಿದ ನೌಕರರಿಗೆ ಕನಿಷ್ಠ ಪಿಂಚಣಿ ಈಗಿನ ರೂ. 1,000 ದಿಂದ ರೂ. 2,000 ಹೆಚ್ಚಿಸಿದರೆ ಸರ್ಕಾರಕ್ಕೆ ರೂ. 4,671 ಕೋಟಿ ಹಾಗು ರೂ. 300 ಏರಿಸಿದರೆ ರೂ. 11696 ಕೋಟಿ ಹೊರೆ ಬಿಳಲಿದೆ.

|

ನೌಕರರ ಭವಿಷ್ಯ ನಿಧಿ (ಇಪಿಎಫ್) ಸೇರಿದ ನೌಕರರಿಗೆ ಕನಿಷ್ಠ ಪಿಂಚಣಿ ಈಗಿನ ರೂ. 1,000 ದಿಂದ ರೂ. 2,000 ಹೆಚ್ಚಿಸಿದರೆ ಸರ್ಕಾರಕ್ಕೆ ರೂ. 4,671 ಕೋಟಿ ಹಾಗು ರೂ. 300 ಏರಿಸಿದರೆ ರೂ. 11696 ಕೋಟಿ ಹೊರೆ ಬಿಳಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್‌ ಕುಮಾರ್‌ ಗಂಗ್ವಾರ್‌ ಲೋಕಸಭೆಗೆ ತಿಳಿಸಿದ್ದಾರೆ.

 
ಇಪಿಎಫ್ ಪಿಂಚಣಿ ಏರಿಕೆ ಸಾಧ್ಯತೆ: ಸಂತೋಷ್‌ ಕುಮಾರ್‌ ಗಂಗ್ವಾರ್

ಇಪಿಎಫ್‌ ಕನಿಷ್ಠ ಪಿಂಚಣಿ ಹೆಚ್ಚಿಸುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈಗಿರುವ ರೂ. 1000 ಕನಿಷ್ಠ ಪಿಂಚಣಿಯನ್ನು ಹೆಚ್ಚಿಸಬೇಕೆಂದು ಸದಸ್ಯರ ಹಾಗು ಕಾರ್ಮಿಕ ಸಂಘಟನೆಗಳು ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ, ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ)ಮತ್ತು ಕೇಂದ್ರ ಮಂಡಳಿಯ ಟ್ರಸ್ಟಿಗಳೊಂದಿಗೆ ಸಮಾಲೋಚನೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದಿದ್ದಾರೆ.
ಕನಿಷ್ಠ ಮಾಸಿಕ ಸದಸ್ಯರ ಪಿಂಚಣಿ ಹೆಚ್ಚಿಸಲು ಸಮಿತಿಯು ಈ ಹಿಂದೆ ಶಿಫಾರಸು ಮಾಡಿದೆ. ನರೇಂದ್ರ ಮೋದಿ ಸರ್ಕಾರವೇ 2014 ರಲ್ಲಿ ಪಿಂಚಣಿಯನ್ನು ರೂ. 1000ಗೆ ಏರಿಸಿದೆ ಎಂದರು.

Read more about: epf money savings ಇಪಿಎಫ್
English summary

Govt in consultation to increase minimum pension: Minister Gangwar tells LS

An increase in minimum pension for employees affiliated to EPF to Rs 2000 will cost the government Rs 4,671 crore and Rs 11696 crore if hiked to Rs 3000.
Story first published: Tuesday, June 25, 2019, 16:29 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X