ಫ್ರಾನ್ಸ್ ನ ಮಿರಾಜೂರ್ ಜಗತ್ತಿನ ಅತ್ಯುತ್ತಮ ರೆಸ್ಟೋರೆಂಟ್

ಫ್ರಾನ್ಸ್‌ನ ಮೆಂಟನ್‌ನಲ್ಲಿರುವ ಮಿರಾಜೂರ್ ವಿಶ್ವದ ನಂಬರ್ 1 ರೆಸ್ಟೋರೆಂಟ್ ಎಂದು ಪ್ರಸಿದ್ದಿ ಪಡೆದಿದೆ.

ಫ್ರಾನ್ಸ್ ನ ಮಿರಾಜೂರ್ ಜಗತ್ತಿನ ಅತ್ಯುತ್ತಮ ರೆಸ್ಟೋರೆಂಟ್

ಫ್ರಾನ್ಸ್‌ನ ಮೆಂಟನ್‌ನಲ್ಲಿರುವ ಮಿರಾಜೂರ್ ವಿಶ್ವದ ನಂಬರ್ 1 ರೆಸ್ಟೋರೆಂಟ್ ಎಂದು ಪ್ರಸಿದ್ದಿ ಪಡೆದಿದೆ.
ಅರ್ಜೆಂಟೀನಾದ ಮೌರೋ ಕಲೆಗ್ರೇಕೋ ಈ ಹೋಟೆಲ್ ಅನ್ನು ನಡೆಸುತ್ತಿದ್ದಾರೆ. ಈ ಹಿಂದೆ ಮಿರಾಜೂರ್ ರೆಸ್ಟೋರೆಂಟ್ 3 ನೇ ಸ್ಥಾನದಲ್ಲಿತ್ತು. 18 ವರ್ಷಗಳಿಂದ ಈ ಪ್ರಶಸ್ತಿ ನೀಡುತ್ತಾ ಬರಲಾಗುತ್ತಿದ್ದು, ಈಗ ಜಗತ್ತಿನ ಅತ್ಯುತ್ತಮ ಹೋಟೆಲ್ ಎಂದು ಪ್ರಶಸ್ತಿ ಪಡೆದಿದೆ. ಬ್ರಿಟನ್‌ನ ರೆಸ್ಟೋರೆಂಟ್ ಎನ್ನುವ ಮ್ಯಾಗಜಿನ್ ಈ ಬಾರಿ ಜಗತ್ತಿನ ಅತ್ಯುತ್ತಮ 50 ಹೋಟೆಲ್‌ಗಳ ಪಟ್ಟಿ ಮಾಡಿದ್ದು, ಅದರಲ್ಲಿ ಮಿರಾಜೂರ್ ಮೊದಲ ಸ್ಥಾನ ಪಡೆದಿದೆ. ಬ್ರಿಟನ್‌ನ ರೆಸ್ಟೋರೆಂಟ್ ಮ್ಯಾಗಜಿನ್ ಈ ಪ್ರಶಸ್ತಿಯನ್ನು ನೀಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+