ಪಿಎಫ್ ಖಾತೆದಾರರಿಗೆ ಕಹಿಸುದ್ದಿ!

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸುಮಾರು 85 ದಶಲಕ್ಷ ಇಪಿಎಫ್ ಖಾತೆದಾರರಿಗೆ ನೀಡುತ್ತಿದ್ದ ಶೇ. 8.65 ರಷ್ಟು ಬಡ್ಡಿದರವನ್ನು ಕಡಿತಗೊಳಿಸಬೇಕೆಂದು ಹಣಕಾಸು ಸಚಿವಾಲಯವು ಜ್ಞಾಪಕ ಪತ್ರದಲ್ಲಿ ತಿಳಿಸಿದೆ.

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಸುಮಾರು 85 ದಶಲಕ್ಷ ಇಪಿಎಫ್ ಖಾತೆದಾರರಿಗೆ ನೀಡುತ್ತಿದ್ದ ಶೇ. 8.65 ರಷ್ಟು ಬಡ್ಡಿದರವನ್ನು ಕಡಿತಗೊಳಿಸಬೇಕೆಂದು ಹಣಕಾಸು ಸಚಿವಾಲಯವು ಜ್ಞಾಪಕ ಪತ್ರದಲ್ಲಿ ತಿಳಿಸಿದೆ.
ಪ್ರದಾನ ನರೇಂದ್ರ ಮೋದಿ ಸರ್ಕಾರ ಪಿಎಫ್ ಖಾತೆದಾರರಿಗೆ ಬಡ್ಡಿ ದರವನ್ನು ಕಡಿಮೆ ಮಾಡುವ ಚಿಂತನೆ ನಡೆಸಿದ್ದು ಈ ಬಗ್ಗೆ ಮಾತುಕತೆ ನಡೆಯುತ್ತಿದೆ.

ಪಿಎಫ್ ಖಾತೆದಾರರಿಗೆ ಕಹಿಸುದ್ದಿ!

ಇಪಿಎಫ್‌ಗೆ ಹೆಚ್ಚಿನ ಬಡ್ಡಿದರ ನೀಡುವುದರಿಂದ ಬ್ಯಾಂಕುಗಳಿಗೆ ಆಕರ್ಷಕ ಬಡ್ಡಿದರಗಳನ್ನು ನೀಡಲು ಸಾಧ್ಯವಾಗುವುದಿಲ್ಲ. ಇದು ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹಣಕಾಸು ಸಚಿವಾಲಯ ಆತಂಕ ವ್ಯಕ್ತಪಡಿಸಿದೆ.
ನೌಕರಿ ಮಾಡುವವರ ಸಂಬಳದ ಸಣ್ಣ ಭಾಗ ಇಪಿಎಫ್ಒ ಮೂಲಕ ಇಪಿಎಫ್ ಗೆ ಹೋಗುತ್ತದೆ. ಈ ಹಣ ನೌಕರರ ಇಪಿಎಫ್ ಖಾತೆಯಲ್ಲಿ ಜಮೆ ಆಗುತ್ತದೆ. ನೌಕರರು ತಮ್ಮ ನಿವೃತ್ತಿ ನಂತರ ಇಪಿಎಫ್ ಹಣವನ್ನು ಪಡೆಯಬಹುದು. ಸರ್ಕಾರವು ಇಪಿಎಫ್ ಬಡ್ಡಿ ದರವನ್ನು ತ್ರೈಮಾಸಿಕಕ್ಕನುಗುಣವಾಗಿ ನಿರ್ಧರಿಸುತ್ತದೆ. ಪ್ರಸ್ತುತ ಪಿಎಫ್ ಖಾತೆದಾರರಿಗೆ ಶೇ. 8.65ರಷ್ಟು ಬಡ್ಡಿ ಪಡೆಯುತ್ತಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+