ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಖಾತೆ ಇದ್ದರೆ ಹೆಚ್ಚು ನಷ್ಟ

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದುವುದು ಸಾಮಾನ್ಯ ಸಂಗತಿ. ನೌಕರಿದಾರರು, ಉದ್ಯಮಿಗಳು, ವ್ಯಾಪಾರಸ್ಥರು ಇದನ್ನು ಹೆಚ್ಚು ಅನುಸರಿಸುತ್ತಾರೆ. ನೌಕರಿದಾರರು ಒಂದು ಸಂಬಳ ಖಾತೆ ಹೊಂದಿದರೆ ಇನ್ನೊಂದು ಉಳಿತಾಯ ಖಾತೆ ಹೊಂದಿರುತ್ತಾರೆ.

ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದುವುದು ಸಾಮಾನ್ಯ ಸಂಗತಿ. ನೌಕರಿದಾರರು, ಉದ್ಯಮಿಗಳು, ವ್ಯಾಪಾರಸ್ಥರು ಇದನ್ನು ಹೆಚ್ಚು ಅನುಸರಿಸುತ್ತಾರೆ. ನೌಕರಿದಾರರು ಒಂದು ಸಂಬಳ ಖಾತೆ ಹೊಂದಿದರೆ ಇನ್ನೊಂದು ಉಳಿತಾಯ ಖಾತೆ ಹೊಂದಿರುತ್ತಾರೆ. ಆದರೆ ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದರೆ ನಷ್ಟ ಹೆಚ್ಚಿದೆ ಎಂಬುದನ್ನು ಮರೆಯಬೇಡಿ.

ಒಂದಕ್ಕಿಂತ ಹೆಚ್ಚು ಬ್ಯಾಂಕುಗಳಲ್ಲಿ ಖಾತೆ ಇದ್ದರೆ ಹೆಚ್ಚು ನಷ್ಟ

ಉಳಿತಾಯ ಖಾತೆಗಳನ್ನು ಹೊಂದಿದವರು ಕನಿಷ್ಟ ಬ್ಯಾಲೆನ್ಸ್ ಹೊಂದಿರಲೇಬೇಕು. ಕನಿಷ್ಟ ಮೊತ್ತ ಹೊಂದಿರೆ ಹೋದಲ್ಲಿ ಬ್ಯಾಂಕುಗಳು ದಂಡ ವಿಧಿಸುತ್ತವೆ.
ಕೆಲವು ಬ್ಯಾಂಕುಗಳಲ್ಲಿ ಕನಿಷ್ಠ ಬಾಕಿ ರೂ. 10,000 ಇದೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಯಿದ್ದರೆ ಒತ್ತಡ ಕೂಡ ಹೆಚ್ಚು. ಎರಡು ಖಾತೆಗಳಲ್ಲಿ ರೂ. 10 ಸಾವಿರ ಕನಿಷ್ಠ ಬಾಕಿ ಇದ್ದರೂ ಎರಡು ಬ್ಯಾಂಕುಗಳಿಂದ ರೂ. 20 ಸಾವಿರ ಆಗುತ್ತದೆ. ಈ ಮೊತ್ತವನ್ನು ತೆಗೆಯುವಂತಿಲ್ಲ.
ಅಲ್ಲದೇ ಹೆಚ್ಚು ಖಾತೆಗಳು ಹೊಂದಿದ್ದರೆ ತೆರಿಗೆ ಪಾವತಿ ಸಂದರ್ಭದಲ್ಲೂ ಸಮಸ್ಯೆಗಳು ಎದುರಾಗುತ್ತವೆ. ಖಾತೆಗಳ ಬಗ್ಗೆ ಹೆಚ್ಚು ಮಾಹಿತಿ, ದಾಖಲೆ ಪತ್ರ ಒದಗಿಸಬೇಕು.
ಬಹು ಖಾತೆ ಹೊಂದಿದ್ದರೆ ವಾರ್ಷಿಕ ನಿರ್ವಹಣಾ ಶುಲ್ಕ ಮತ್ತು ಸೇವಾ ಶುಲ್ಕಗಳನ್ನು ಭರಿಸಬೇಕಾಗುತ್ತದೆ. ಇದರಿಂದ ನಿಮ್ಮ ಹಣ ವ್ಯರ್ಥವಾಗುತ್ತದೆ. ಹೀಗಾಗಿ ಒಂದೇ ಬ್ಯಾಂಕಿನಲ್ಲಿ ಹಣ ಉಳಿತಾಯ ಮಾಡಿದ್ದರೆ ಹೆಚ್ಚಿನ ಬಡ್ಡಿ ಸಿಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+