For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ, ಆರ್ಟಿಜಿಎಸ್, ನೆಫ್ಟ್ ಶುಲ್ಕ ರದ್ದು

ಡಿಜಿಟಲ್ ವಹಿವಾಟು ಉತ್ತೇಜನಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆರ್ಟಿಜಿಎಸ್ (RTGS), ನೆಫ್ಟ್ (NEFT) ಮೂಲಕ ಹಣ ವರ್ಗಾಯಿಸುವ ಸೇವೆಗಳ ಮೇಲಿನ ಶುಲ್ಕವನ್ನು ರದ್ದುಗೊಳಿಸಿದೆ.

|

ಡಿಜಿಟಲ್ ವಹಿವಾಟು ಉತ್ತೇಜನಕ್ಕಾಗಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಆರ್ಟಿಜಿಎಸ್ (RTGS), ನೆಫ್ಟ್ (NEFT) ಮೂಲಕ ಹಣ ವರ್ಗಾಯಿಸುವ ಸೇವೆಗಳ ಮೇಲಿನ ಶುಲ್ಕವನ್ನು ರದ್ದುಗೊಳಿಸಿದೆ.

 

ಬ್ಯಾಂಕ್ ಗ್ರಾಹಕರಿಗೆ ಸಿಹಿಸುದ್ದಿ, ಆರ್ಟಿಜಿಎಸ್, ನೆಫ್ಟ್ ಶುಲ್ಕ ರದ್ದ

ಬ್ಯಾಂಕುಗಳು ಈ ನಿಯಮವನ್ನು ಜುಲೈ 1ರಿಂದ ಜಾರಿಗೊಳಿಸಲಿದ್ದು, ಆರ್ಟಿಜಿಎಸ್, ನೆಫ್ಟ್ ಸೇವೆಗಳ ಲಾಭವನ್ನು ಇಂದಿನಿಂದಲೇ ಗ್ರಾಹಕರಿಗೆ ವರ್ಗಾಯಿಸುವಂತೆ ಆರ್ಬಿಐ ಬ್ಯಾಂಕುಗಳಿಗೆ ಸೂಚಿಸಿದೆ.
ನೆಫ್ಟ್ ಸೇವೆಯ ಮೂಲಕ ಗ್ರಾಹಕರು ಎರಡು ಲಕ್ಷದವರೆಗೆ ಹಾಗು ಆರ್ಟಿಜಿಎಸ್ ಮೂಲಕ ಎರಡು ಲಕ್ಷಕ್ಕಿಂತ ಹೆಚ್ಚು ಹಣವನ್ನು ವರ್ಗಾಯಿಸಬಹುದಾಗಿದ್ದು, ಇಲ್ಲಿಯವರೆಗೆ ಈ ಸೇವೆಗಳಿಗೆ ಶುಲ್ಕ ವಿಧಿಸಲಾಗುತ್ತಿತ್ತು.
ಆರ್‌ಬಿಐ ಆರ್ಟಿಜಿಎಸ್, ನೆಫ್ಟ್ ಸೇವೆಗಳಿಗೆ ವಿಧಿಸಲಾಗುತ್ತಿದ್ದ ಶುಲ್ಕವನ್ನು ರದ್ದು ಮಾಡಿರುವುದರಿಂದ ಬ್ಯಾಂಕುಗಳು ಗ್ರಾಹಕರಿಗೆ ವಿಧಿಸುತ್ತಿದ್ದ ಶುಲ್ಕಗಳನ್ನು ಕಡಿತಗೊಳಿಸಲು ಸಹಾಯಕವಾಗುತ್ತದೆ ಎಂದು ಭಾರತೀಯ ಬ್ಯಾಂಕ್‌ಗಳ ಸಂಘಟನೆ ಅಧ್ಯಕ್ಷ ಸುನಿಲ್‌ ಮೆಹ್ತಾ ಹೇಳಿದ್ದಾರೆ.

English summary

Fund transfer via RTGS, NEFT set to get cheaper from tomorrow

Fund transfer through RTGS and NEFT systems is set to become cheaper from Monday after the Reserve Bank of India decided it will not impose any charges on such transactions.
Story first published: Monday, July 1, 2019, 12:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X