For Quick Alerts
ALLOW NOTIFICATIONS  
For Daily Alerts

ಐಸಿಐಸಿಐ ಸಾಲದ ಮೇಲಿನ ಬಡ್ಡಿದರ ಇಳಿಕೆ

ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಐಸಿಐಸಿಐ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಐಸಿಐಸಿಐ ವಿವಿಧ ಸಾಲದ ಮೇಲಿನ ಬಡ್ಡಿ ದರದರವನ್ನು ಶೇಕಡಾ 0.10ರಷ್ಟು ಇಳಿಕೆ ಮಾಡಿದೆ.

|
ಐಸಿಐಸಿಐ ಸಾಲದ ಮೇಲಿನ ಬಡ್ಡಿದರ ಇಳಿಕೆ

ದೇಶದ ಪ್ರಮುಖ ಖಾಸಗಿ ಬ್ಯಾಂಕ್ ಆಗಿರುವ ಐಸಿಐಸಿಐ ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ. ಐಸಿಐಸಿಐ ವಿವಿಧ ಸಾಲದ ಮೇಲಿನ ಬಡ್ಡಿ ದರದರವನ್ನು ಶೇಕಡಾ 0.10ರಷ್ಟು ಇಳಿಕೆ ಮಾಡಿದೆ.
ಠೇವಣಿಗಳ ಮೇಲಿನ ದರ ಕಡಿತ ಮಾಡಿದ ಒಂದು ವಾರದಲ್ಲಿಯೇ ಬಡ್ಡಿ ದರ ಇಳಿಕೆ ಮಾಡಿದ್ದು, ಜುಲೈ ಒಂದರಿಂದ ಜಾರಿಗೆ ಬರಲಿದೆ. ಕಳೆದ ಫೆಬ್ರವರಿಯಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರವನ್ನು ಶೇ. 0.75ರಷ್ಟು ಇಳಿಕೆ ಮಾಡಿದೆ. ಆದರೆ ರಿಆರ್ಬಿಐ ರೆಪೋ ದರ ಇಳಿಕೆ ಮಾಡಿದ ತಕ್ಷಣ ಬ್ಯಾಂಕುಗಳು ಬಡ್ಡಿ ದರ ಇಳಿಕೆ ಮಾಡಿರಲಿಲ್ಲ. ಬ್ಯಾಂಕುಗಳು ಆದಷ್ಟು ಬೇಗ ಕ್ರಮಕೈಗೊಳ್ಳುವಂತೆ ಆರ್ಬಿಐ ಸೂಚನೆ ನೀಡಿತ್ತು.
ಬಡ್ಡಿದರ ಇಳಿಕೆಯ ನಂತರ ಐಸಿಐಸಿಐ ಬ್ಯಾಂಕ್ ಒಂದು ವರ್ಷ ಅವಧಿಯ ಸಾಲದ ಮೇಲಿನ ಬಡ್ಡಿದರ ಶೇ. 8.65ರಷ್ಟಾಗಲಿದೆ. ಐಸಿಐಸಿಐ ಮಾಸಿಕ ಹಾಗೂ ಅರ್ಧ ವಾರ್ಷಿಕ ಸಾಲದ ಮೇಲಿನ ಬಡ್ಡಿ ಶೇ. 0.10ರಷ್ಟು ಇಳಿಕೆಯಾಗಿ ಕ್ರಮವಾಗಿ ಶೇ. 8.40 ಹಾಗೂ ಶೇ. 8.60 ಆಗಲಿದೆ.

ಮಹಿಳೆಯರಗಾಗಿ ಅಡ್ವಾಂಟೇಜ್ ವುಮನ್ ಔರಾ ಸೇವಿಂಗ್ಸ್ ಯೋಜನೆ, ಸಾಕಷ್ಟು ಲಾಭ ಪಡೆಯಿರಿ ಮಹಿಳೆಯರಗಾಗಿ ಅಡ್ವಾಂಟೇಜ್ ವುಮನ್ ಔರಾ ಸೇವಿಂಗ್ಸ್ ಯೋಜನೆ, ಸಾಕಷ್ಟು ಲಾಭ ಪಡೆಯಿರಿ

Read more about: icici money interest rates banking
English summary

ICICI Bank lowers lending rates by 10 basis points

ICICI Bank has cut its marginal cost of funds-based lending rate (MCLR) by 10 basis points (bps) across tenors.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X