ರೈತರಿಗೆ ಸಿಹಿಸುದ್ದಿ, ಬೆಳೆಗಳ ಕನಿಷ್ಟ ಬೆಂಬಲ ಬೆಲೆ (MSP) ಹೆಚ್ಚಳ

ಜುಲೈ 5ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಬಜೆಟ್ ಪೂರ್ವದಲ್ಲಿಯೇ ರೈತರಿಗೆ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ.

ಜುಲೈ 5ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಬಜೆಟ್ ಪೂರ್ವದಲ್ಲಿಯೇ ರೈತರಿಗೆ ಸಿಹಿಸುದ್ದಿ ನೀಡಿದೆ. ಕೇಂದ್ರ ಸರ್ಕಾರವು ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದೆ. ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿ, ಖಾರಿಫ್ ಬೆಳೆಗಳ ಮೇಲಿನ ಕನಿಷ್ಟ ಬೆಂಬಲ ಬೆಲೆ - Minimum Support Price (MSP) ಹೆಚ್ಚಳ ಮಾಡಿದೆ.

ರೈತರಿಗೆ ಸಿಹಿಸುದ್ದಿ, ಬೆಳೆಗಳ ಕನಿಷ್ಟ ಬೆಂಬಲ ಬೆಲೆ (MSP) ಹೆಚ್ಚಳ

ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ ಸಭೆಯಲ್ಲಿ, ಖಾರೀಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಅನುಮೋದನೆ ಸಿಕ್ಕಿದೆ.
ಸರ್ಕಾರವು ಸೋಯಾಬಿನ್ ಮೇಲೆ ಎಂಎಸ್ಪಿ ಬೆಲೆಯನ್ನು ರೂ. 3399 ದಿಂದ ರು. 3710ಕ್ಕೆ ಹೆಚ್ಚಿಸಿದೆ. ಉದ್ದಿನ ಎಂಎಸ್ಪಿ ದರವನ್ನು ರೂ. 100 ಏರಿಕೆ ಮಾಡಿ ರೂ. 5600 ಬದಲು ರೂ. 5700 ನಿಗದಿ ಮಾಡಿದೆ. ತೊಗರಿ ಬೆಳೆ ಯಕನಿಷ್ಠ ಬೆಂಬಲ ಬೆಲೆ ರೂ. 5675 ದಿಂದ ರೂ. 5800 ಕ್ಕೆ ಏರಿಕೆ ಮಾಡಿದೆ. ಸೂರ್ಯಕಾಂತಿ ಎಂಎಸ್ಪಿ ದರ ರೂ. 5388 ಬದಲು ರೂ. 5653ಕ್ಕೆ ಹೆಚ್ಚಿಸಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+