For Quick Alerts
ALLOW NOTIFICATIONS  
For Daily Alerts

ಬಜೆಟ್ 2019: 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ತೆರಿಗೆ ಇಲ್ಲ

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ನಿರೀಕ್ಷೆಯಂತೆಯೇ ಆದಾಯ ತೆರಿಗೆ ಪಾವತಿದಾರರಿಗೆ ಭರ್ಜರಿ ಸಿಹಿಸುದ್ದಿಯನ್ನೇ ನೀಡಿದ್ದಾರೆ. ರೂ. 5 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿದವರಿಗೆ ಆದಾಯ ತೆರಿಗೆ ವಿನಾಯಿತಿಯನ್ನು ಘೋಷಿಸಲಾಗಿದೆ.

|

ಬಜೆಟ್ ಮಂಡನೆಯ ಸಂದರ್ಭದಲ್ಲಿ ಜವಾಬ್ದಾರಿಯುತವಾಗಿ ತೆರಿಗೆ ಪಾವತಿಸುವವರಿಗೆ ಧನ್ಯವಾದಗಳನ್ನು ಸಲದಲಿಸಿ, ತೆರಿಗೆದಾರರೇ ದೇಶದ ಪ್ರಾಮಾಣಿಕರು ಎಂದು ನಿರ್ಮಲಾ ಸೀತಾರಾಮನ್ ಶ್ಲಾಘಿಸಿದರು.
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ)ಯಿಂದ ಒಟ್ಟು 17 ತೆರಿಗೆ ಹಾಗು 30 ನಿತಿಗಳು ರದ್ದಾಗಲಿವೆ. ನೇರ ತೆರಿಗೆಯನ್ನು 11 ಲಕ್ಷಕ್ಕೇ ಏರಿಸಲಾಗಿದೆ. ವಾರ್ಷಿಕವಾಗಿ ೪೦೦ ಕೋಟಿ ಆದಾಯ ಹೊಂದಿರುವ ಉದ್ಯಮಗಳಿಗೆ ಶೇ. 25ರಷ್ಟು ತೆರಿಗೆ ವಿಧಿಸಲಾಗಿದೆ.

English summary

Budget 2019: no tax for those earning less than Rs 5 lakh

Union Budget 2019 announced no tax for those earning less than Rs 5 lakh.
Story first published: Friday, July 5, 2019, 15:25 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X