For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಹೂಡಿಕೆದಾರರ ಚಿತ್ತ ಬಜೆಟ್‌ನತ್ತ!

ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರ ಸರ್ಕಾರದ ಬಜೆಟ್ ಕಡೆಗೆ ಷೇರುಪೇಟೆಗೆ ಹೂಡಿಕೆದಾರರ ಚಿತ್ತ ನೆಟ್ಟಿದೆ.

|

ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರ ಸರ್ಕಾರದ ಬಜೆಟ್ ಕಡೆಗೆ ಷೇರುಪೇಟೆಗೆ ಹೂಡಿಕೆದಾರರ ಚಿತ್ತ ನೆಟ್ಟಿದೆ. ಹೂಡಿಕೆದಾರರು ದೇಶದ ಅರ್ಥವ್ಯವಸ್ಥೆಗೆ ಹಾಗು ಮಾರುಕಟ್ಟೆಗೆ ಪೂರಕವಾಗುವ ಸುಧಾರಣಾ ನೀತಿಗಳು ಬಜೆಟ್ ನಲ್ಲಿ ಘೋಷಣೆಯಾಗುವ ನಿರೀಕ್ಷೆಯಲ್ಲಿದ್ದಾರೆ.

ಷೇರುಪೇಟೆ ಹೂಡಿಕೆದಾರರ ಚಿತ್ತ ಬಜೆಟ್‌ನತ್ತ!

ನಿನ್ನೆ ಪ್ರಕಟವಾದ ಆರ್ಥಿಕ ಸಮೀಕ್ಷೆಯಲ್ಲಿ ಆರ್ಥಿಕ ಸ್ಥಿತಿಗತಿಯ ಸಂಕ್ಷೀಪ್ತ ಚಿತ್ರಣ ನೀಡಿದ್ದು, ಇಂದಿನ ಬಜೆಟ್ ಗೆ ಪೂರಕವಾದ ಅಂಶಗಳನ್ನು ಒದಗಿಸಿದೆ. ದೇಶದ ಆರ್ಥಿಕ ಬೆಳವಣಿಗೆಯು ಕನಿಷ್ಟ ಮಟ್ಟದಿಂದ ಚೇತರಿಸಿಕೊಳ್ಳುತ್ತಿದ್ದೆ ಎಂದು ಆರ್ಥಿಕ ಸಮೀಕ್ಷೆ ತಿಳಿಸಿದ್ದು, ಗುರುವಾರ ಷೇರುಪೇಟೆ ಧನಾತ್ಮಕವಾಗಿ ವಹಿವಾಟನ್ನು ಮುಗಿಸಿತ್ತು.
ನಿಫ್ಟಿ ಸೂಚ್ಯಂಕವು 30 ಅಂಕ ಏರಿಕೆಯೊಂದಿಗೆ 11946 ಅಂಶಗಳಲ್ಲೂ, ಬಿಎಸ್ಇ ಸೂಚ್ಯಂಕ 69 ಅಂಕ ಏರಿಕೆಯೊಂದಿಗೆ 39008 ಅಂಶಗಳಲ್ಲಿ ವಹಿವಾಟು ಮುಗಿಸಿತ್ತು.
ಶುಕ್ರವಾರ ಬಜೆಟ್ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಷೇರುಪೇಟೆಯಲ್ಲಿ ಸಾಕಷ್ಟು ನಿರೀಕ್ಷೆಗಳು ಗರಿಗೆದರಿದ್ದು, ಭಾರೀ ಚೇತರಿಕೆಯಾಗುವ ಸಂಭವವಿದೆ ಎನ್ನಲಾಗಿದೆ.

English summary

Budget 2019: Sensex eyes on budget

nirmala sitharaman will present Budget today. budget effect will be on Sensex.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X