ರೂ. 20 ಹೊಸ ನಾಣ್ಯ ಶೀಘ್ರದಲ್ಲೇ ಬಿಡುಗಡೆ

ರೂ. 20 ಮುಖಬೆಲೆಯ ಹೊಸ ನಾಣ್ಯವನ್ನು ಶೀಘ್ರದಲ್ಲೇ ಚಲಾವಣೆಗೆ ತರಲಾಗುವುದು ಎಂದು ಬಜೆಟ್ ಮಂಡನೆಯ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ರೂ. 20 ಮುಖಬೆಲೆಯ ಹೊಸ ನಾಣ್ಯವನ್ನು ಶೀಘ್ರದಲ್ಲೇ ಚಲಾವಣೆಗೆ ತರಲಾಗುವುದು ಎಂದು ಬಜೆಟ್ ಮಂಡನೆಯ ಸಂದರ್ಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ರೂ. 20 ಹೊಸ ನಾಣ್ಯ ಶೀಘ್ರದಲ್ಲೇ ಬಿಡುಗಡೆ

ಕುರುಡರಿಗೂ ಸುಲಭದಲ್ಲಿ ಗುರುತಿಸಲು ಸಹಾಯಕವಾಗುವ ರೀತಿಯ ವಿನ್ಯಾಸ ಮತ್ತು ಭದ್ರತಾ ಅಂಶಗಳನ್ನು ಈ ನಾಣ್ಯ ಹೊಂದಿರಲಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ರೂ. 20 ಮುಖಬೆಲೆಯ ಹೊಸ ನಾಣ್ಯವು 27 m.m ದಪ್ಪ, 854 ಗ್ರಾಂ ತೂಕ ಇರಲಿದೆ. ಜೊತೆಗೆ ರೂ. 1, ರೂ. 2, ರೂ. 5, ಮತ್ತು ರೂ. 10 ಮುಖಬೆಲೆಯ ಹೊಸ ನಾಣ್ಯಗಳನ್ನು ಚಲಾವಣೆಗೆ ತರಲಾಗುತ್ತದೆ. ಹೊಸ ನಾಣ್ಯದ ಮೇಲೆ ಕೃಷಿ ಮತ್ತು ಧಾನ್ಯದ ಚಿತ್ರವನ್ನು ಬಳಸಿಕೊಳ್ಳಲಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+