ಎಸ್ಬಿಐನಿಂದ ಆರ್‌ಟಿಜಿಎಸ್, ನೆಫ್ಟ್ ಶುಲ್ಕ ರದ್ದು

ಸರ್ಕಾರಿ ಸ್ವಮ್ಯದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಐಆರ್ಟಿಜಿಎಸ್ ಮತ್ತು ಎನ್‌ಇಎಫ್ಟಿ ಶುಲ್ಕಗಳನ್ನು ತೆಗೆದು ಹಾಕಿದೆ.

ಸರ್ಕಾರಿ ಸ್ವಮ್ಯದ ಅತಿದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಐಆರ್ಟಿಜಿಎಸ್ ಮತ್ತು ಎನ್‌ಇಎಫ್ಟಿ ಶುಲ್ಕಗಳನ್ನು ತೆಗೆದು ಹಾಕಿದೆ.

ಎಸ್ಬಿಐನಿಂದ ಆರ್‌ಟಿಜಿಎಸ್, ನೆಫ್ಟ್ ಶುಲ್ಕ ರದ್ದು

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ನಿರ್ಧಾರವನ್ನು ಪರಿಗಣಿಸಿರುವ ಎಸ್ಬಿಐ ಆರ್‌ಟಿಜಿಎಸ್ ಮತ್ತು ಎನ್ಇಎಫ್ಟಿ ಶುಲ್ಕಗಳನ್ನು ಈಗಾಗಲೇ ರದ್ದುಗೊಳಿಸಿದೆ. ಆರ್ಬಿಐ ಕೆಲವು ದಿನಗಳ ಹಿಂದೆ RTGS ಮತ್ತು NEFT ಮೇಲಿನ ಶುಲ್ಕ ರದ್ದುಗೊಳಿಸುವ ಬಗ್ಗೆ ಘೋಷಣೆ ಮಾಡಿತ್ತು. ಈ ಪ್ರಯೋಜನವನ್ನು ಎಲ್ಲಾ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ತಲುಪಿಸುವಂತೆ ಸೂಚನೆ ನೀಡಿತ್ತು.
1 ಜುಲೈ 2019 ರಿಂದ ಎಸ್‌ಬಿಐನ ಈ ನಿರ್ಧಾರ ಜಾರಿಗೆ ತಂದಿದ್ದು, ಆರ್‌ಬಿಐ ಹೊಸ ನಿರ್ಧಾರದಿಂದ ಇಂಟರ್ನೆಟ್ ಬ್ಯಾಂಕಿಂಗ್ ಅಗ್ಗವಾಗಿದೆ. ಒಂದು ಖಾತೆಯಿಂದ ಇನ್ನೊಂದು ಖಾತೆಗೆ ಆರ್ಟಿಜಿಎಸ್ ನಲ್ಲಿ ರೂ. 2 ಲಕ್ಷದವರೆಗೆ ಹಣ ವರ್ಗಾವಣೆ ಮಾಡುವ ಅವಕಾಶವಿದೆ.
ಇನ್ನು ನೆಫ್ಟ್ ಮೂಲಕ ರೂ.10 ಲಕ್ಷದವರೆಗೆ ಹಣ ವರ್ಗಾವಣೆ ಮಾಡಬಹುದಾಗಿದೆ. ಎಸ್ಬಿಐನಲ್ಲಿ ಈ ಎರಡೂ ಸೇವೆಗಳು ಉಚಿತವಾಗಿರಲಿವೆ. ಆರ್‌ ಟಿ ಜಿ ಎಸ್‌ ಗಾಗಿ ಗ್ರಾಹಕರ ವಹಿವಾಟಿನ ಸಮಯವನ್ನು ನಿಗದಿಪಡಿಸಲಾಗಿದೆ. ಬೆಳಿಗ್ಗೆ 4.30ರಿಂದ ಸಂಜೆ 6ರವೆರೆಗ ವರ್ಗಾವಣೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+