For Quick Alerts
ALLOW NOTIFICATIONS  
For Daily Alerts

ಬಜೆಟ್ ಎಫೆಕ್ಟ್ ನಲ್ಲಿ ಸಿಲುಕಿದ ಗೂಳಿ, ಸೆನ್ಸೆಕ್ಸ್ 793 ಅಂಕ ಕುಸಿತ

ಶುಕ್ರವಾರದಂದು ಬಜೆಟ್ ಮಂಡನೆಯ ನಿರೀಕ್ಷೆಯಲ್ಲಿ ಚೇತರಿಕೆಯಾಗಿ ದಿನ ಅಂತ್ಯಕ್ಕೆ ಸೆನ್ಸೆಕ್ಸ್ 394 ಅಂಕಗಳ ನಷ್ಟ ಕಂಡಿದ್ದ ಷೇರುಪೇಟೆಯು ಇಂದು ಭಾರೀ ಕುಸಿತಕ್ಕೆ ಒಳಗಾಗಿದೆ.

|

ಶುಕ್ರವಾರದಂದು ಬಜೆಟ್ ಮಂಡನೆಯ ನಿರೀಕ್ಷೆಯಲ್ಲಿ ಚೇತರಿಕೆಯಾಗಿ ದಿನ ಅಂತ್ಯಕ್ಕೆ ಸೆನ್ಸೆಕ್ಸ್ 394 ಅಂಕಗಳ ನಷ್ಟ ಕಂಡಿದ್ದ ಷೇರುಪೇಟೆಯು ಇಂದು ಭಾರೀ ಕುಸಿತಕ್ಕೆ ಒಳಗಾಗಿದೆ.

 

ಬಜೆಟ್ ಎಫೆಕ್ಟ್ ನಲ್ಲಿ ಸಿಲುಕಿದ ಗೂಳಿ, ಸೆನ್ಸೆಕ್ಸ್ 793 ಅಂಕ ಕುಸಿತ

ಜಾಗತಿಕ ಷೇರುಪೇಟೆಯಲ್ಲಿ ಎದುರಾದ ಭರಾಟೆಯ ಶೇರು ಮಾರಾಟ ವಿದ್ಯಮಾನಕ್ಕೆ ಮುಂಬೈ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ತೀವ್ರ ಮಾರಾಟ ಒತ್ತಡಕ್ಕೆ ಗುರಿಯಾಗಿ 792.82 ಪಾಯಿಂಟ್ ಭಾರೀ ನಷ್ಟದೊಂದಿಗೆ 38,720 ಅಂಕಗಳಲ್ಲಿ ದಿನದ ವಹಿವಾಟನ್ನು ಕೊನೆಗೊಳಿಸಿತು.
ಎನ್ಎಸ್ಇ ನಿಫ್ಟಿ ಸೂಚ್ಯಂಕ 252.55 ಅಂಕ ನಷ್ಟದೊಂದಿಗೆ 11,558.60 ಅಂಶಗಳಲ್ಲಿ ದಿನದ ವಹಿವಾಟನ್ನು ಮುಗಿಸಿತು.
ಇಂದಿನ ವಹಿವಾಟಿನಲ್ಲಿ ಬಜಾಜ್‌ ಫೈನಾನ್ಸ್‌, ಒಎನ್‌ಜಿಸಿ, ಹೀರೋ ಮೋಟೋ ಕಾರ್ಪ್‌, ಮಾರುತಿ, ಎಲ್‌ ಆ್ಯಂಡ್‌ ಟಿ, ಎನ್‌ಟಿಪಿಸಿ, ಎಸ್ಬಿಐ, ಟಾಟಾ ಮೋಟರ್, ಎಕ್ಸಿಸ್‌ ಬ್ಯಾಂಕ್‌ ಷೇರುಗಳು ಶೇ. 9ರಷ್ಟು ಕುಸಿದವು. ನಿಫ್ಟಿ 50 ಷೇರುಗಳಲ್ಲಿ ಬಜಾಜ್ ಫಿನ್‌ಸರ್ವ್ ಅತಿ ಹೆಚ್ಚು ನಷ್ಟ ಅನುಭವಿಸಿದ್ದು, ಶೇ. 10 ರಷ್ಟು ಕುಸಿದಿದೆ.

ಯೆಸ್ ಬ್ಯಾಂಕ್‌, ಎಚ್‌ಸಿಎಲ್‌ ಟೆಕ್‌, ಟಿಸಿಎಸ್‌, ಟೆಕ್ ಮಹೀಂದ್ರ, ಇನ್‌ಫೋಸಿಸ್ ಷೇರುಗಳು ಶೇ. 5ರ ಲಾಭ ಕಂಡವು.
ಬಜೆಟ್ ಮಂಡನೆಯದ ಶುಕ್ರವಾರ ದಿನದ ವಹಿವಾಟಿನ ಅಂತ್ಯಕ್ಕೆ ಸೆನ್ಸೆಕ್ಸ್‌ 394.67 ಅಂಕಗಳ ನಷ್ಟದಲ್ಲೂ ನಿಫ್ಟಿ 135.60 ಅಂಕಗಳ ನಷ್ಟದಲ್ಲೂ ಕೊನೆಗೊಂಡಿತ್ತು.
ಡಾಲರ್‌ ಎದುರು ರೂಪಾಯಿ ಮೌಲ್ಯವು 30 ಪೈಸೆಗಳ ಕುಸಿತ ಕಂಡು ರೂ. 68.72 ಮಟ್ಟಕ್ಕೆ ಕುಸಿಯಿತು.

English summary

Budget effect, Sensex falls 793 pts, Nifty ends below 11,600

The BSE Sensex fell 792.82 points or 2.01 percent to 38,720.57 and the Nifty50 plunged 247.20 points or 2.09 percent to 11,564.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X