ನೈಟ್ರೊಜನ್ ಟೈರ್ ಬಳಕೆಗೆ ಕೇಂದ್ರ ಚಿಂತನೆ: ನಿತಿನ್ ಗಡ್ಕರಿ

ಕೇಂದ್ರ ಸರ್ಕಾರವು ವಾಹನಗಳಿಗೆ ಸಿಲಿಕಾನ್ ಟೈರ್ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.

ಕೇಂದ್ರ ಸರ್ಕಾರವು ವಾಹನಗಳಿಗೆ ಸಿಲಿಕಾನ್ ಟೈರ್ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.

ನೈಟ್ರೊಜನ್ ಟೈರ್ ಬಳಕೆಗೆ ಕೇಂದ್ರ ಚಿಂತನೆ: ನಿತಿನ್ ಗಡ್ಕರಿ

ರಸ್ತೆ ಅಪಘಾತಗಳನ್ನು ತಡೆಗಟ್ಟಲು ವಾಹನ ತಯಾರಕರು ಟೈರ್‌ಗಳ ಗುಣಮಟ್ಟ ಮತ್ತು ನೈಟ್ರೊಜನ್ ಬಳಕೆಯನ್ನು ಸುಧಾರಿಸಲು ರಬ್ಬರ್‌ನೊಂದಿಗೆ ಸಿಲಿಕಾನ್ ಬೆರೆಸುವುದು ಕಡ್ಡಾಯಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಸೋಮವಾರ ರಾಜ್ಯಸಭೆಗೆ ತಿಳಿಸಿದರು.
ಸಿಲಿಕಾನ್ ಮಿಶ್ರಣದ ಟೈರ್ ಮತ್ತು ಸಾರಜನಕ ಬಳಕೆ ಮಾಡುವುದರಿಂದ ಅಪಘಾತ ಪ್ರಮಾಣ ಕಡಿಮೆ ಮಾಡಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಾಹನಗಳಿಗೆ ಸಿಲಿಕಾನ್ ಟೈರ್ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ.
ರಸ್ತೆ ಅಪಘಾತಗಳಲ್ಲಿ ಹೆಚ್ಚಿನ ಸಾವು, ನೋವು ಸಂಭವಿಸುತ್ತಿದ್ದು ಉತ್ತಮ ಗುಣಮಟ್ಟದ ಟೈರ್ ಬಳಸುವುದರಿಂದ ಅಪಘಾತದ ಪ್ರಮಾಣ ಕಡಿಮೆ ಮಾಡಬಹುದಾಗಿದೆ. ತಜ್ಞರ ಸಲಹೆಯಂತೆ ಸಿಲಿಕಾನ್ ಮಿಶ್ರಣದ ಟೈರ್ ಮತ್ತು ನೈಟ್ರೋಜನ್ ಬಳಕೆ ಮಾಡುವುದರಿಂದ ರಸ್ತೆ ಅಪಘಾತ ತಗ್ಗಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+