For Quick Alerts
ALLOW NOTIFICATIONS  
For Daily Alerts

ಪ್ರಧಾನ ಮಂತ್ರಿ ಜನ ಧನ ಖಾತೆ ಠೇವಣಿ 1 ಲಕ್ಷ ಕೋಟಿ ಗಡಿ ದಾಟಿದೆ

ಐದು ವರ್ಷಗಳ ಹಿಂದೆ ನರೇಂದ್ರ ಮೋದಿ ಸರ್ಕಾರ ಪ್ರಾರಂಭಿಸಿದ ಪ್ರಧಾನ ಮಂತ್ರಿ ಜನ ಧನ್ ಖಾತೆ ಯೋಜನೆಯಡಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿನ ಠೇವಣಿ ಮೊತ್ತವು 1 ಲಕ್ಷ ಕೋಟಿ ಗಡಿ ದಾಟಿದೆ.

|

ಐದು ವರ್ಷಗಳ ಹಿಂದೆ ನರೇಂದ್ರ ಮೋದಿ ಸರ್ಕಾರ ಪ್ರಾರಂಭಿಸಿದ ಪ್ರಧಾನ ಮಂತ್ರಿ ಜನ ಧನ್ ಖಾತೆ ಯೋಜನೆಯಡಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿನ ಠೇವಣಿ ಮೊತ್ತವು 1 ಲಕ್ಷ ಕೋಟಿ ಗಡಿ ದಾಟಿದೆ.

ಪ್ರಧಾನ ಮಂತ್ರಿ ಜನ ಧನ ಖಾತೆ ಠೇವಣಿ 1 ಲಕ್ಷ ಕೋಟಿ ಗಡಿ ದಾಟಿದೆ

ಹಣಕಾಸು ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಜುಲೈ 3 ರ ವೇಳೆಗೆ ಒಟ್ಟು 36.06 ಕೋಟಿ ಪ್ರಧಾನ ಮಂತ್ರಿ ಜನ ಧನ ಯೋಜನೆ (ಪಿಎಂಜೆಡಿವೈ) ಖಾತೆಗಳಲ್ಲಿ ಬ್ಯಾಲೆನ್ಸ್ ರೂ. 1,00,495.94 ಕೋಟಿ ಮುಟ್ಟಿದೆ.
ಫಲಾನುಭವಿಗಳ ಖಾತೆಯಲ್ಲಿನ ಠೇವಣಿ ಮೊತ್ತ ಸತತವಾಗಿ ಏರುತ್ತಿದ್ದು, ರೂ. 99,649.84 ಕೋಟಿ ಮತ್ತು ಹಿಂದಿನ ವಾರದಲ್ಲಿ ರೂ. 99,232.71 ಕೋಟಿಯಷ್ಟಿತ್ತು.
ದೇಶದ ಪ್ರತಿಯಬ್ಬರಿಗೂ ಬ್ಯಾಂಕಿಂಗ್ ಸೌಲಭ್ಯ ಒದಗಿಸುವ ಉದ್ದೇಶದಿಂದ ಪಿಎಂಜೆಡಿವೈ ಯೋಜನೆ ಆಗಸ್ಟ್ 28, 2014 ರಂದು ಪ್ರಾರಂಭಿಸಲಾಯಿತು.
ಈ ಖಾತೆದಾರರಿಗೆ ರುಪೇ ಡೆಬಿಟ್‌ ಕಾರ್ಡ್‌ ಮತ್ತು ಓವರ್‌ಡ್ರಾಫ್ಟ್‌ನ ಹೆಚ್ಚುವರಿ ಸೇವೆಗಳೂ ಲಭ್ಯ ಇವೆ. ಹಣಕಾಸು ಸಚಿವಾಲಯವು ರಾಜ್ಯಸಭೆಗೆ ನೀಡಿದ ಮಾಹಿತಿ ಪ್ರಕಾರ, ಪಿಎಂಜೆಡಿವೈನಲ್ಲಿ ಶೂನ್ಯ ಖಾತೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. 2018ರ ಮಾರ್ಚ್‌ನಲ್ಲಿ ಶೇ. 14.37ರಷ್ಟು ಖಾತೆಗಳಿದ್ದವು. ಇದರ ಪ್ರಮಾಣವು 2019ರ ಮಾರ್ಚ್‌ಗೆ 5.07 ಕೋಟಿಗೆ ಇಳಿದಿವೆ.

Read more about: money banking savings
English summary

Deposits in Jan Dhan accounts cross ₹1-trillion mark

Deposits in bank accounts opened under Jan Dhan scheme, launched about five years ago by the Modi-government, have crossed the ₹1 lakh crore mark.
Story first published: Friday, July 12, 2019, 12:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X