For Quick Alerts
ALLOW NOTIFICATIONS  
For Daily Alerts

ಇಂದಿನ ಚಿನ್ನ-ಬೆಳ್ಳಿ ಬೆಲೆಯಲ್ಲಿ ಇಳಿಕೆ

|

ಚಿನ್ನಾಭರಣಗಳೆಂದರೆ ಎಲ್ಲರಿಗೂ ಇಷ್ಟ. ಅದರಲ್ಲೂ ಭಾರತೀಯರಿಗೆ ಚಿನ್ನಾಭರಣಗಳೆಂದರೆ ಎಲ್ಲಿಲ್ಲದ ವ್ಯಾಮೋಹ! ಭಾರತೀಯ ನಾರಿಯರು ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಷ್ಟ ಪಡುತ್ತಾರೆ. ಆಭರಣಪ್ರಿಯರು ಪ್ರತಿದಿನ ಚಿನ್ನ, ಬೆಳ್ಳಿ ದರ ಪರಿಶೀಲನೆ ಮಾಡಲು ಇಚ್ಚಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..

ರಾಜ್ಯದ ಪ್ರಮುಖ ನಗರಗಳು
 

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು

22 ಕ್ಯಾರೆಟ್ ಚಿನ್ನ ರೂ. 32350, 24 ಕ್ಯಾರೆಟ್ ಚಿನ್ನ ರೂ. 35290, ಬೆಳ್ಳಿ ದರ: ರೂ. 40560

ನಗರ: ಮೈಸೂರು

22 ಕ್ಯಾರೆಟ್ ಚಿನ್ನ ರೂ. 32350, 24 ಕ್ಯಾರೆಟ್ ಚಿನ್ನ ರೂ. 35290, ಬೆಳ್ಳಿ ದರ: ರೂ. 40560

ನಗರ: ಮಂಗಳೂರು

22 ಕ್ಯಾರೆಟ್ ಚಿನ್ನ ರೂ. 32350, 24 ಕ್ಯಾರೆಟ್ ಚಿನ್ನ ರೂ. 35290, ಬೆಳ್ಳಿ ದರ: ರೂ. 40560

ನಗರ ಹುಬ್ಬಳ್ಳಿ

22 ಕ್ಯಾರೆಟ್ ಚಿನ್ನ ರೂ. 32350, 24 ಕ್ಯಾರೆಟ್ ಚಿನ್ನ ರೂ. 35290, ಬೆಳ್ಳಿ ದರ: ರೂ. 40560

ನಗರ: ಬೆಳಗಾವಿ

22 ಕ್ಯಾರೆಟ್ ಚಿನ್ನ ರೂ. 32350, 24 ಕ್ಯಾರೆಟ್ ಚಿನ್ನ ರೂ. 35290, ಬೆಳ್ಳಿ ದರ: ರೂ. 40560

ನಗರ: ಬಳ್ಳಾರಿ

22 ಕ್ಯಾರೆಟ್ ಚಿನ್ನ ರೂ. 32350, 24 ಕ್ಯಾರೆಟ್ ಚಿನ್ನ ರೂ. 35290, ಬೆಳ್ಳಿ ದರ: ರೂ. 40560

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ

22 ಕ್ಯಾರೆಟ್ ಚಿನ್ನ ರೂ. 33700, 24 ಕ್ಯಾರೆಟ್ ಚಿನ್ನ ರೂ. 34900, ಬೆಳ್ಳಿ ದರ: ರೂ. 40560

ನಗರ: ಮುಂಬೈ

22 ಕ್ಯಾರೆಟ್ ಚಿನ್ನ ರೂ. 33900, 24 ಕ್ಯಾರೆಟ್ ಚಿನ್ನ ರೂ. 34900, ಬೆಳ್ಳಿ ದರ: ರೂ. 40560

ನಗರ: ನಾಗಪುರ

22 ಕ್ಯಾರೆಟ್ ಚಿನ್ನ ರೂ. 33900, 24 ಕ್ಯಾರೆಟ್ ಚಿನ್ನ ರೂ. 34910, ಬೆಳ್ಳಿ ದರ: ರೂ. 40560

ನಗರ: ಪುಣೆ

22 ಕ್ಯಾರೆಟ್ ಚಿನ್ನ ರೂ. 33900, 24 ಕ್ಯಾರೆಟ್ ಚಿನ್ನ ರೂ. 34900, ಬೆಳ್ಳಿ ದರ: ರೂ. 40560

ನಗರ: ಜೈಪುರ

22 ಕ್ಯಾರೆಟ್ ಚಿನ್ನ ರೂ. 33700, 24 ಕ್ಯಾರೆಟ್ ಚಿನ್ನ ರೂ. 34900, ಬೆಳ್ಳಿ ದರ: ರೂ. 40560

ದಕ್ಷಿಣ ಭಾರತದ ಪ್ರಮುಖ ನಗರಗಳು
 

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ

22ಕ್ಯಾರೆಟ್ ಚಿನ್ನ ರೂ. 32980, 24ಕ್ಯಾರೆಟ್ ಚಿನ್ನ ರೂ. 35980, ಬೆಳ್ಳಿ ದರ: ರೂ. 40560

ನಗರ: ಕೊಯಿಮತ್ತೂರು

22ಕ್ಯಾರೆಟ್ ಚಿನ್ನ ರೂ. 32980, 24ಕ್ಯಾರೆಟ್ ಚಿನ್ನ ರೂ. 35980, ಬೆಳ್ಳಿ ದರ: ರೂ. 40560

ನಗರ: ಹೈದರಾಬಾದ್

22ಕ್ಯಾರೆಟ್ ಚಿನ್ನ ರೂ. 32980, 24ಕ್ಯಾರೆಟ್ ಚಿನ್ನ ರೂ. 36290, ಬೆಳ್ಳಿ ದರ: ರೂ. 40560

ನಗರ: ಕೇರಳ

22 ಕ್ಯಾರೆಟ್ ಚಿನ್ನ ರೂ. 32100, 24ಕ್ಯಾರೆಟ್ ಚಿನ್ನ ರೂ. 35020, ಬೆಳ್ಳಿ ದರ: ರೂ. 40560

ನಗರ: ಮಧುರೈ

22 ಕ್ಯಾರೆಟ್ ಚಿನ್ನ ರೂ. 32980, 24ಕ್ಯಾರೆಟ್ ಚಿನ್ನ ರೂ. 35980, ಬೆಳ್ಳಿ ದರ: ರೂ. 40560

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್

22 ಕ್ಯಾರೆಟ್ ಚಿನ್ನ: ರೂ. 34010, 24 ಕ್ಯಾರೆಟ್ ಚಿನ್ನ: ರೂ. 34710, ಬೆಳ್ಳಿ ಬೆಲೆ: ರೂ. 40560

ನಗರ: ಸೂರತ್

22 ಕ್ಯಾರೆಟ್ ಚಿನ್ನ ರೂ. 34010, ಚಿನ್ನ ರೂ. 34710, ಬೆಳ್ಳಿ ದರ: ರೂ. 40560

ನಗರ: ಭುವನೇಶ್ವರ

2ಕ್ಯಾರೆಟ್ ಚಿನ್ನ: ರೂ. 32980, 24 ಕ್ಯಾರೆಟ್ ಚಿನ್ನ ರೂ. 35980, ಬೆಳ್ಳಿ ಬೆಲೆ: ರೂ. 40560

ನಗರ: ಚಂಡೀಗಡ

22 ಕ್ಯಾರೆಟ್ ಚಿನ್ನ ರೂ. 33410, ಕ್ಯಾರೆಟ್ ಚಿನ್ನ ರೂ. 35340, ಬೆಳ್ಳಿ ಬೆಲೆ: ರೂ. 40560

ನಗರ: ಕೋಲ್ಕತ್ತಾ

22ಕ್ಯಾರೆಟ್ ಚಿನ್ನ ರೂ. 33900, 24 ಕ್ಯಾರೆಟ್ ಚಿನ್ನ ರೂ. 35300, ಬೆಳ್ಳಿ ದರ: ರೂ. 40560

ನಗರ: ವಡೋದರ

22ಕ್ಯಾರೆಟ್ ಚಿನ್ನ ರೂ. 34010, 24 ಕ್ಯಾರೆಟ್ ಚಿನ್ನ ರೂ. 34710, ಬೆಳ್ಳಿ ದರ: ರೂ. 40560

Read more about: gold finance news business silver
English summary

Today gold and Silver rate fell

Kannada Goodreturns is providing gold price in India herewith for our readers informational purposes only.
Story first published: Friday, July 12, 2019, 14:58 [IST]
Company Search
Enter the first few characters of the company's name or the NSE symbol or BSE code and click 'Go'

Get Latest News alerts from Kannada Goodreturns

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more