ವೋಡಾಫೋನ್-ಐಡಿಯಾ ಭರ್ಜರಿ ಆಫರ್! ಸಿಗಲಿದೆ ಹೆಚ್ಚು ಡೇಟಾ..
ಬಿಎಸ್ಎನ್ಎಲ್, ಭಾರ್ತಿ ಏರ್‌ಟೆಲ್, ಜಿಯೋ ಕಂಪನಿಗಳಂತೆ ಈಗ ವೊಡಾಫೋನ್ ಐಡಿಯಾ 399 ಮತ್ತು 499 ರೂಗಳ ಪ್ರಿಪೇಡ್ ಯೋಜನೆಗಳಲ್ಲಿ ಹೆಚ್ಚುವರಿ 400MB ಉಚಿತ ದೈನಂದಿನ ಡೇಟಾವನ್ನು ನೀಡಲು ಪ್ರಾರಂಭಿಸಿದೆ.
ಹೊಸ ಹೊಸ ಗ್ರಾಹಕರನ್ನು ಸೆಳೆಯಲು ಹಾಗೂ ಹಳೆ ಗ್ರಾಹಕರನ್ನು ಉಳಿಸಲು ಟೆಲಿಕಾಂ ಕಂಪನಿಗಳು ಹೆಚ್ಚುವರಿ ಆಫರ್ ಗಳ ಮೂಲಕ ಆಕರ್ಷಿಸುತ್ತವೆ. ಬಿಎಸ್ಎನ್ಎಲ್, ಭಾರ್ತಿ ಏರ್‌ಟೆಲ್, ಜಿಯೋ ಕಂಪನಿಗಳಂತೆ ಈಗ ವೊಡಾಫೋನ್ ಐಡಿಯಾ 399 ಮತ್ತು 499 ರೂಗಳ ಪ್ರಿಪೇಡ್ ಯೋಜನೆಗಳಲ್ಲಿ ಹೆಚ್ಚುವರಿ 400MB ಉಚಿತ ದೈನಂದಿನ ಡೇಟಾವನ್ನು ನೀಡಲು ಪ್ರಾರಂಭಿಸಿದೆ. ವೊಡಾಫೋನ್ ಮತ್ತು ಐಡಿಯಾದ ರೂ. 399 ಪ್ರಿಪೇಡ್ ಯೋಜನೆ ಈಗ ಪ್ರತಿದಿನ 1.4 ಜಿಬಿ ದೈನಂದಿನ ಡೇಟಾವನ್ನು ನೀಡಲಿದೆ.

ವೋಡಾಫೋನ್-ಐಡಿಯಾ ಕೆಲವು ಆಯ್ದ ಪ್ರಿಪೇಡ್ ಯೋಜನೆ ಮೇಲೆ 400ಎಂಬಿ ಹೆಚ್ಚುವರಿ ಡೇಟಾವನ್ನು ನೀಡುತ್ತಿದೆ. ಪ್ರಸ್ತುತ ವೋಡಾಫೋನ್-ಐಡಿಯಾ ರೂ. 499 ಹಾಗೂ ರೂ. 399 ಯೋಜನೆ ಮೇಲೆ 400 ಎಂಬಿ ಹೆಚ್ಚುವರಿ ಡೇಟಾ ಘೋಷಿಸಿದೆ. ವೋಡಾಫೋನ್-ಐಡಿಯಾ ಘೋಷಿಸಿರುವ ಈ ಆಫರ್ ಇನ್ನಿತರ ಟೆಲಿಕಾಂ ಕಂಪನಿಗಳ ಯೋಜನೆ ಮೇಲೆ ಪ್ರಭಾವ ಬೀರಲಿದೆ. ಈಗಾಗಲೇ ಏರ್ಟೆಲ್ ತನ್ನ ಕೆಲ ಯೋಜನೆ ಮೇಲೆ ಹೆಚ್ಚುವರಿ 400 ಎಂಬಿ ಡೇಟಾ ನೀಡಲು ಆರಂಭಿಸಿದೆ.
ವರದಿ ಪ್ರಕಾರ, ಗ್ರಾಹಕರು 499 ಹಾಗೂ 399 ರೂಪಾಯಿ ಪ್ರಿಪೇಡ್ ಪ್ಲಾನ್ ರೀಚಾರ್ಜ್ ಮಾಡಿದರೆ ಹೆಚ್ಚುವರಿ 400 ಎಂಬಿ ಡೇಟಾ ಸಿಗಲಿದೆ. ಆದರೆ ಗ್ರಾಹಕರು ಮೈ ಐಡಿಯಾ ಆ್ಯಪ್ ಮೂಲಕವೇ ರಿಚಾರ್ಜ್ ಮಾಡಿದರೆ ಮಾತ್ರ ಈ ಲಾಭ ಸಿಗಲಿದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಸಾವರಿನ್ ಗೋಲ್ಡ್ ಬಾಂಡ್ ಹೂಡಿಕೆದಾರರೇ, ಇಂದೇ ನಗದೀಕರಿಸಿಕೊಳ್ಳಿ ನಿಮ್ಮ ಲಾಭ!



Click it and Unblock the Notifications