For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ನಲ್ಲಿ ಐಶ್ವರ್ಯಾ ರೈ ಹೂಡಿಕೆ

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ತಾಯಿ ವೃಂದಾ ಕೆ ಆರ್ ಅವರೊಂದಿಗೆ ಬೆಂಗಳೂರು ಮೂಲದ ಎನ್ವಿರಾನ್ಮೆಂಟ್ ಸ್ಟಾರ್ಟ್ಅಪ್ ಅಂಬೀ ಕಂಪನಿಯೊಂದರಲ್ಲಿ ರೂ. 1 ಕೋಟಿ ಹೂಡಿಕೆ ಮಾಡಿದ್ದಾರೆ.

|

ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಮತ್ತು ತಾಯಿ ವೃಂದಾ ಕೆ ಆರ್ ಅವರೊಂದಿಗೆ ಬೆಂಗಳೂರು ಮೂಲದ ಎನ್ವಿರಾನ್ಮೆಂಟ್ ಸ್ಟಾರ್ಟ್ಅಪ್ ಅಂಬೀ ಕಂಪನಿಯೊಂದರಲ್ಲಿ ರೂ. 1 ಕೋಟಿ ಹೂಡಿಕೆ ಮಾಡಿದ್ದಾರೆ.

 

ಬೆಂಗಳೂರು ಮೂಲದ ಸ್ಟಾರ್ಟ್ಅಪ್ ನಲ್ಲಿ ಐಶ್ವರ್ಯಾ ರೈ ಹೂಡಿಕೆ

2017ರಲ್ಲಿ ಆರಂಭವಾಗಿದ್ದ ಡೇಟೇರ್ ಟೆಕ್ನಾಲಜಿ ಕಂಪನಿ ಈಗ 'ಅಂಬೀ' ಎಂಬ ಸ್ಟಾರ್ಟ್ಅಪ್ ಆರಂಭಿಸಿದ್ದು, ಈ ಸ್ಟಾರ್ಟಪ್ ಗಾಳಿಯ ಗುಣಮಟ್ಟ ಮಾಪನ ಕುರಿತಂತೆ ನಿಗಾ ವಹಿಸುತ್ತದೆ ಎನ್ನಲಾಗಿದೆ.
ಪರಿಸರ ಸಂಬಂಧಿ ತಂತ್ರಜ್ಞಾನಗಳತ್ತ ಒಲವು ಹೊಂದಿರುವ ಐಶ್ವರ್ಯಾ ರೈ ಈಗಾಗಲೇ ಮಹಾರಾಷ್ಟ್ರದಲ್ಲಿ ಪವನ ವಿದ್ಯುಚ್ಛಕ್ತಿ ಯೋಜನೆಯಲ್ಲಿ ಹೂಡಿಕೆ ಮಾಡಿದ್ದು, ಇದೀಗ ಬೆಂಗಳೂರಿನ ಸ್ಟಾರ್ಟಪ್ ನಲ್ಲೂ ಹೂಡಿಕೆ ಮಾಡಿದ್ದಾರೆ.
ಇದು ಐಶ್ವರ್ಯಾ ರೈ ಅವರ ಮೊದಲ ಏಂಜಲ್ ಹೂಡಿಕೆಯಾಗಿದೆ. ಇಮೇಲ್ ಪ್ರಶ್ನೆಗೆ ಅಂಬೀ ಸಹಸಂಸ್ಥಾಪಕ ಮತ್ತು ಸಿಇಒ ಅಕ್ಷಯ್ ಜೋಶಿ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
ದೀಪಾಇಕಾ ಪಡುಕೋಣೆಯವರು ಕೂಡ ಕೆಲ ದಿನಗಳ ಹಿಂದೆ ಬೆಂಗಳೂರು ಮೂಲದ ಸ್ಟಾರ್ಟ್ಅಪ್ ನಲ್ಲಿ ಹೂಡಿಕೆ ಮಾಡಿದ್ದರು.

Read more about: start up investments money business
English summary

Aishwarya Rai Bachchan invests in Bengaluru startup

Actress Aishwarya Rai Bachchan along with her mother Vrinda K R has invested Rs 1 crore in Bengaluru-based environment startup Ambee.
Story first published: Wednesday, July 17, 2019, 10:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X