ಬಿಲ್ ಗೇಟ್ಸ್ ಹಿಂದಿಕ್ಕಿದ ವಿಶ್ವದ ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ ಆಸ್ತಿ ಎಷ್ಟು?

ವಿಶ್ವದ ನಂಬರ್ 1 ಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿದ್ದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಕಳೆದ ಏಳು ವರ್ಷಗಳಿಂದ ಎರಡನೇ ಸ್ಥಾನಕ್ಕಿಂತ ಕೆಳಗಿಳಿದಿಲ್ಲ.

ವಿಶ್ವದ ನಂಬರ್ 1 ಶ್ರೀಮಂತ ಎಂಬ ಹೆಗ್ಗಳಿಕೆ ಹೊಂದಿದ್ದ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಕಳೆದ ಏಳು ವರ್ಷಗಳಿಂದ ಎರಡನೇ ಸ್ಥಾನಕ್ಕಿಂತ ಕೆಳಗಿಳಿದಿಲ್ಲ. ಆದರೆ ಈಗ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಫ್ರಾನ್ಸ್ ಮೂಲದ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಪಟ್ಟ ಅಲಂಕರಿಸಿದ್ದಾರೆ.

ವಿಶ್ವದ  ಶ್ರೀಮಂತ ವ್ಯಕ್ತಿ ಬರ್ನಾರ್ಡ್ ಅರ್ನಾಲ್ಟ್ ಆಸ್ತಿ ಎಷ್ಟು?

ಬ್ಲೂಮ್ ಬರ್ಗ್ ಬಿಲಿಯನೇರ್ ಇಂಡೆಕ್ಸ್ ವಿಶ್ವದ ಅತಿ ಶ್ರೀಮಂತರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ರೂ. 7.53 ಲಕ್ಷ ಕೋಟಿ ಸಂಪತ್ತು ಹೊಂದಿರುವ ಫ್ಯಾಶನ್ ಉತ್ಪನ್ನಗಳ ಕಂಪನಿ ಲೂಯಿಸ್ ವ್ಯುಟೋನ್ ಅಧ್ಯಕ್ಷ ಬರ್ನಾರ್ಡ್ ವಿಶ್ವದ ಶ್ರೀಮಂತರೆನಿಸಿದ್ದಾರೆ.
ಅರ್ನಾಲ್ಟ್ ಐಷಾರಾಮಿ-ಸರಕುಗಳ ತಯಾರಕರಾದ ಎಲ್ವಿಎಂಹೆಚ್ ಮಂಗಳವಾರ ದಾಖಲೆಯಾಗಿ ಮುನ್ನಡೆಯಿತು. ನಿವ್ವಳ ಮೌಲ್ಯ 7 107.6 ಬಿಲಿಯನ್ ಗೆ ಏರಿತು. ಗೇಟ್ಸ್ ಗಿಂತ 200 ಮಿಲಿಯನ್ ಡಾಲರ್ ಹೆಚ್ಚಿದೆ. ಬುಧವಾರ ಷೇರುಗಳು ಲಾಭವನ್ನು ವಿಸ್ತರಿಸಿದ್ದು, ಪ್ಯಾರಿಸ್ ನಲ್ಲಿ ಮಧ್ಯಾಹ್ನ 1:54 ಕ್ಕೆ 0.7% ಏರಿಕೆಯಾಗಿದೆ. ಇದು ಬ್ಲೂಮ್‌ಬರ್ಗ್‌ನ ಶ್ರೇಯಾಂಕದಲ್ಲಿರುವ 500 ಜನರಲ್ಲಿ ಅತಿದೊಡ್ಡ ವೈಯಕ್ತಿಕ ಲಾಭವಾಗಿದೆ.
ಕುಸಿದಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಸಂಪತ್ತಿಗಿಂತ ಬರ್ನಾರ್ಡ್ ರೂ. 1400 ಕೋಟಿ ಹೆಚ್ಚು ಸಂಪತ್ತು ಹೊಂದಿದ್ದಾರೆ ಎನ್ನಲಾಗಿದೆ. ಮೊದಲನೇ ಸ್ಥಾನದಲ್ಲಿ ಅಮೆಜಾನ್ ನ ಜೆಫ್ ಬೆಜೋಸ್ ಇದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+