ಬಿಎಸ್ಎನ್ಎಲ್ ಬಂಪರ್ ಆಫರ್! ಕೇವಲ ರೂ. 96ಕ್ಕೆ ಅನಿಯಮಿತ ಕರೆ, ಎಸ್ಎಂಎಸ್ ಸೌಲಭ್ಯ

ಬಿಎಸ್ಎನ್ಎಲ್ ರೂ. 96 ಹೊಸ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಅನ್ನು ಬಿಎಸ್ಎನ್ ಎಲ್ VASANTHAM GOLD – PV 96 ರೀಚಾರ್ಜ್ ಪ್ಲಾನ್ ಎಂದು ಹೆಸರಿಟ್ಟಿದೆ.

ಸರ್ಕಾರಿ ಸ್ವಾಮ್ಯದ ಪ್ರಮುಖ ಟೆಲಿಕಾಂ ಸಂಸ್ಥೆಯಾಗಿರುವ ಬಿಎಸ್ಎನ್ಎಲ್ ತನ್ನ ಗ್ರಾಹಕರನ್ನು ಸೆಳೆಯಲು ಮುಂದಾಗಿದ್ದು, ಅತಿ ಕಡಿಮೆ ಬೆಲೆಯ ಪ್ರಿಪೇಡ್ ಪ್ಲಾನ್ ಬಿಡುಗಡೆ ಮಾಡಿದೆ. ಇದು 100 ರೂಪಾಯಿಗಿಂತ ಕಡಿಮೆ ಬೆಲೆಯ ಯೋಜನೆಯಾಗಿದ್ದು, ಬಿಎಸ್ಎನ್ಎಲ್ ರೂ. 96 ಹೊಸ ಪ್ಲಾನ್ ಪರಿಚಯಿಸಿದೆ. ಈ ಪ್ಲಾನ್ ಅನ್ನು ಬಿಎಸ್ಎನ್ ಎಲ್ VASANTHAM GOLD - PV 96 ರೀಚಾರ್ಜ್ ಪ್ಲಾನ್ ಎಂದು ಹೆಸರಿಟ್ಟಿದೆ.

ಬಿಎಸ್ಎನ್ಎಲ್ ಬಂಪರ್ ಆಫರ್! ಕೇವಲ ರೂ. 96ಕ್ಕೆ ಅನಿಯಮಿತ ಕರೆ

ರೂ. 96 ಪ್ಲಾನ್ ಅಡಿಯಲ್ಲಿ ಗ್ರಾಹಕರಿಗೆ 180 ದಿನಗಳು ಅಂದರೆ 6 ತಿಂಗಳು ವ್ಯಾಲಿಡಿಟಿ ಸಿಗಲಿದೆ. ಆದರೆ ಸೌಲಭ್ಯಗಳು ೨೧ ದಿನಗಳವರೆಗೆ ಇರಲಿದೆ. ಇದು ಅನಿಯಮಿತ ಎಸ್ಟಿಡಿ ಹಾಗೂ ಸ್ಥಳೀಯ ಕರೆ ಸೌಲಭ್ಯ ಹಾಗು ಗ್ರಾಹಕರಿಗೆ ಪ್ರತಿ ದಿನ 100 ಎಸ್ ಎಂಎಸ್ ಸಿಗಲಿದೆ.
ಪ್ರಸ್ತುತ ಈ ಪ್ಲಾನ್ ತಮಿಳುನಾಡು ಹಾಗೂ ಚೆನ್ನೈನಲ್ಲಿ ಸಿಗಲಿದೆ.
ಬೇರೆ ಕಂಪನಿಗಳಿಗೆ ಸ್ಪರ್ಧೆ ನೀಡಡುವ ಸಲುವಾಗಿ 2.2 ಜಿಬಿ ಡೇಟಾ ಆಫರ್ ಕೂಡ ಬಿಡುಗಡೆ ಮಾಡಿದೆ. ಈ ಪ್ಲಾನ್ ಏಪ್ರಿಲ್ ನಲ್ಲಿ ಮುಗಿಯಬೇಕಿತ್ತು. ಆದರೆ ಅಕ್ಟೋಬರ್ ವರೆಗೆ ವಿಸ್ತರಿಸಲಾಗಿದೆ.
ಈ ಯೋಜನೆ ದೆಹಲಿ ಮತ್ತು ಮುಂಬೈ ವಲಯಗಳಲ್ಲಿ ಲಭ್ಯವಿಲ್ಲ. PLAN VOICE96 ಎಂದು ಟೈಪ್ ಮಾಡಿ 123 ನಂಬರ್ ಗೆ ಮೇಸೆಜ್ ಕಳುಹಿಸಿ ಚಂದಾದಾರರು ಈ ಯೋಜನೆಯನ್ನು ಸಕ್ರಿಯಗೊಳಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+