For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ 560 ಪಾಯಿಂಟ್ ಕುಸಿತ

ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕವು ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 560.45 ಪಾಯಿಂಟ್ ನಷ್ಟದೊಂದಿಗೆ 38,337.01 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ.

|

ಮುಂಬೈ ಷೇರುಪೇಟೆಯ ಸೆನ್ಸೆಕ್ಸ್ ಸೂಚ್ಯಂಕವು ಶುಕ್ರವಾರದ ವಹಿವಾಟಿನ ಅಂತ್ಯಕ್ಕೆ 560.45 ಪಾಯಿಂಟ್ ನಷ್ಟದೊಂದಿಗೆ 38,337.01 ಅಂಕಗಳಲ್ಲಿ ವಹಿವಾಟು ಅಂತ್ಯಗೊಳಿಸಿದೆ.

 

ಸೆನ್ಸೆಕ್ಸ್ 560 ಪಾಯಿಂಟ್ ಕುಸಿತ

ವಿದೇಶ ಬಂಡವಾಳ ಹೂಡಿಕೆ ಸುದ್ದಿಯ ಪರಿಣಾಮದಿಂದ ಗ್ರಾಹಕರು ಆತಂಕಕ್ಕೊಳಗಾಗಿ ವಿದೇಶ ಬಂಡವಾಳದ ಹೊರ ಹರಿವು ಹೆಚ್ಚಾಗಿದ್ದರಿಂದ ಬಿಎಸ್ಇ ವಹಿವಾಟು ಭಾರೀ ಕುಸಿತಕ್ಕೆ ಒಳಗಾಗಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕವು 177.65 ಅಂಕಗಳೊಂದಿಗೆ 11,419.25 ಪಾಯಿಂಟ್ ಗಳಲ್ಲಿ ವಹಿವಾಟು ಮುಗಿಸಿದೆ.
ಬಜಾಜ್ ಫೈನಾನ್ಸ್, ಟಾಟಾ ಮೋಟರ್ಸ್, ಹೀರೋ ಮೋಟೋ ಕಾರ್ಪೋರೇಶನ್, ಇಂಡಸ್ ಲ್ಯಾಂಡ್ ಬ್ಯಾಂಕ್, ಯೆಸ್ ಬ್ಯಾಂಕ್, ಬಜಾಜ್ ಆಟೋ, ಕೋಟಕ್ ಬ್ಯಾಂಕ್, ಎಸ್ಬಿಐ, ಐಸಿಐಸಿಐ ಬ್ಯಾಂಕ್, ಮಾರುತಿ ಅಂಡ್ ಟೆಕ್ ಮಹೀಂದ್ರ ನಷ್ಟ ಅನುಭವಿಸಿದ ಪ್ರಮುಖ ಕಂಪನಿಗಳಾಗಿವೆ.

English summary

Sensex sinks 560 points

The BSE Sensex was down 560.45 points or 1.44 percent at 38,337.01 and the Nifty50 plunged 177.60 points or 1.53 percent to 11,419.30.
Story first published: Friday, July 19, 2019, 17:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X