ದೊಡ್ಡ ಶ್ರೀಮಂತರ ಮೇಲೆ ಹೆಚ್ಚು ತೆರಿಗೆ, ಬಡವರಿಗೆ ಹೆಚ್ಚು ಕೊಡುಗೆ

ದೊಡ್ಡ ಶ್ರೀಮಂತರ ಮೇಲೆ ವಿಧಿಸುವ ತೆರಿಗೆ ಬಡವರಿಗೆ ಹೆಚ್ಚು ಕೊಡುಗೆ ಒದಗಿಸುವುದರ ಉದ್ದೇಶವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದೊಡ್ಡ ಶ್ರೀಮಂತರ ಮೇಲೆ ವಿಧಿಸುವ ತೆರಿಗೆ ಬಡವರಿಗೆ ಹೆಚ್ಚು ಕೊಡುಗೆ ಒದಗಿಸುವುದರ ಉದ್ದೇಶವಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ದೊಡ್ಡ ಶ್ರೀಮಂತರ ಮೇಲೆ ಹೆಚ್ಚು ತೆರಿಗೆ, ಬಡವರಿಗೆ ಹೆಚ್ಚು ಕೊಡುಗೆ

ನಿರ್ಮಲಾ ಸೀತಾರಾಮನ್ ಅವರು, ದೊಡ್ಡ ಶ್ರೀಮಂತರಿಗೆ (ಸೂಪರ್‌-ರಿಚ್‌) ಹೆಚ್ಚಿನ ತೆರಿಗೆ ವಿಧಿಸುವ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದು, ಶ್ರೀಮಂತರಿಗೆ ಹೆಚ್ಚಿನ ತೆರಿಗೆ ವಿಧಿಸಿ ಬರುವ ಹಣವನ್ನು ಬಡವರ ಕಲ್ಯಾಣಕ್ಕಾಗಿ ಉಪಯೋಗಿಸಲಾಗುವುದು ಎಂದು ಹೇಳಿದ್ದಾರೆ.
ದೇಶದಲ್ಲಿನ ಸೂಪರ್ ರಿಚ್ ಶ್ರೀಮಂತರ ಸಂಖ್ಯೆ 5,000ಕ್ಕಿಂತ ಕಡಿಮೆಯೇ ಇದೆ. ಬಡವರಿಗೆ ನೆರವಾಗುವ ಜವಾಬ್ದಾರಿ ಈ ಶ್ರೀಮಂತ ವರ್ಗದ ಮೇಲೂ ಇದೆ. ಸ್ವಲ್ಪ ಜಾಸ್ತಿ ತೆರಿಗೆ ವಿಧಿಸಿದ ಮಾತ್ರಕ್ಕೆ ಶ್ರೀಮಂತರ ವ್ಯವಹಾರಗಳಿಗೇನೂ ಧಕ್ಕೆಯಾಗಲ್ಲ. ಕಳೆದ 60 ವರ್ಷಗಳಲ್ಲಿ ಹಕ್ಕುಗಳ ಬಗ್ಗೆ ಸಾಕಷ್ಟು ಮಾತನಾಡುತ್ತಿರುವ ನಾವು, ನಮ್ಮ ಕರ್ತವ್ಯಗಳನ್ನು ನಿರ್ಲಕ್ಷ್ಯ ಮಾಡಿದ್ದೇವೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+