ಪೇಮೆಂಟ್ ಬ್ಯಾಂಕುಗಳ ಭವಿಷ್ಯ ಅನಿಶ್ಚಿತ

ಪೇಮೆಂಟ್ ಬ್ಯಾಂಕುಗಳ ಭವಿಷ್ಯವು ಅನಿಶ್ಚಿತವಾಗಿದ್ದು, ವ್ಯವಹಾರವು ಸಮಯಕ್ಕೆ ವಿಸ್ತರಿಸಲ್ಪಡುತ್ತಾ ವಿಕಸನಗೊಳ್ಳುತ್ತಿದೆ. ಆದರೆ ಉದ್ದೇಶಗಳನ್ನು ಸಾಧಿಸಲು ಅವರಿಗೆ ಆರ್ಬಿಐ ಮತ್ತು ಸರ್ಕಾರದ ಬೆಂಬಲ ಬೇಕಾಗುತ್ತದೆ.

ಪೇಮೆಂಟ್ ಬ್ಯಾಂಕುಗಳ ಭವಿಷ್ಯವು ಅನಿಶ್ಚಿತವಾಗಿದ್ದು, ವ್ಯವಹಾರವು ಸಮಯಕ್ಕೆ ವಿಸ್ತರಿಸಲ್ಪಡುತ್ತಾ ವಿಕಸನಗೊಳ್ಳುತ್ತಿದೆ. ಆದರೆ ಉದ್ದೇಶಗಳನ್ನು ಸಾಧಿಸಲು ಅವರಿಗೆ ಆರ್ಬಿಐ ಮತ್ತು ಸರ್ಕಾರದ ಬೆಂಬಲ ಬೇಕಾಗುತ್ತದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ವರದಿ ಆತಂಕ ವ್ಯಕ್ತಪಡಿಸಿದೆ.

ಪೇಮೆಂಟ್ ಬ್ಯಾಂಕುಗಳ ಭವಿಷ್ಯ ಅನಿಶ್ಚಿತ

ಇತ್ತೀಚೆಗೆ, ಆದಿತ್ಯ ಬಿರ್ಲಾ ಪೇಮೆಂಟ್ಸ್ ಬ್ಯಾಂಕ್ (ಎಬಿಪಿಬಿ) ತನ್ನ ಕಾರ್ಯಾಚರಣೆಯನ್ನು ಅಕ್ಟೋಬರ್ 18, 2019 ರಿಂದ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಜುಲೈ 15 ರಂದು, ವೊಡಾಫೋನ್ ಎಂ-ಪೆಸಾ ಕೂಡ ಸೇವೆಯನ್ನು ಸ್ಥಗಿತಗೊಳಿಸಿದೆ. ಇವು ಮೊಬೈಲ್ ಫೋನ್ ಆಧರಿಸಿದ ಹಣ ವರ್ಗಾವಣೆ, ಹಣಕಾಸು ಸೇವೆ ಒದಗಿಸುವ ವ್ಯವಸ್ಥೆಯಾಗಿತ್ತು.
ವರದಿ ಪ್ರಕಾರ, ಪೇಮೆಂಟ್ಸ್ ಬ್ಯಾಂಕುಗಳ ಭವಿಷ್ಯ ಅನಿಶ್ಚಿತವಾಗಿದೆ. ಆದರೆ ವಹಿವಾಟು ವಿಸ್ತರಣೆಯಾಗುತ್ತಿದೆ. ಆದರೂ ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಆರ್ಬಿಐನ ಬೆಂಬಲ ಬೇಕಾಗುತ್ತದೆ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.
೨೦೧೪ರಲ್ಲಿ ಪೇಮೆಂಟ್ಸ್ ಬ್ಯಾಂಕ್ ಆರಂಭಿಸಲು ಅನುಮತಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ಕೇವಲ ನಾಲ್ಕು ಸಂಸ್ಥೇಗಳು ಮಾತ್ರ ವಹಿವಾಟು ನಡೆಸಲು ಮುಂದಾದವು. ಹೆಚ್ಚಿನ ಸಂಸ್ಥೆಗಳು ಇದರಿಂದ ಹಿಂದೆ ಸರಿದಿದ್ದವು. ಆಧಾರ್ ಆಧಾರಿತ ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ಸೌಲಭ್ಯ ಒದಗಿಸಿದರೆ ಪೇಮೆಂಟ್ಸ್ ಬ್ಯಾಂಕಿಂಗ್ ಯಶಸ್ವಿಯಾಗುವ ಸಾಧ್ಯತೆಯಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+