ಗಗನಕ್ಕೇರಿದ ಚಿನ್ನದ ಬೆಲೆ

ಚಿನ್ನಾಭರಣಗಳೆಂದರೆ ಭಾರತೀಯರಿಗೆ ಹೆಚ್ಚು ವ್ಯಾಮೋಹ, ಪ್ರೀತಿ! ಜಗತ್ತಿನ ಹೆಚ್ಚಿನ ದೇಶಗಳು ಚಿನ್ನ ಸಂಗ್ರಹಕ್ಕಾಗಿ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ.

ಚಿನ್ನಾಭರಣಗಳೆಂದರೆ ಭಾರತೀಯರಿಗೆ ಹೆಚ್ಚು ವ್ಯಾಮೋಹ, ಪ್ರೀತಿ! ಜಗತ್ತಿನ ಹೆಚ್ಚಿನ ದೇಶಗಳು ಚಿನ್ನ ಸಂಗ್ರಹಕ್ಕಾಗಿ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಭಾರತೀಯರು ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಷ್ಟ ಪಡುತ್ತಾರೆ. ಆಭರಣಪ್ರಿಯರು ಪ್ರತಿದಿನ ಚಿನ್ನ, ಬೆಳ್ಳಿ ದರ ಪರಿಶೀಲನೆ ಮಾಡಲು ಇಚ್ಚಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 32700, 24 ಕ್ಯಾರೆಟ್ ಚಿನ್ನ ರೂ. 35670, ಬೆಳ್ಳಿ ದರ: ರೂ. 44230
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 32700, 24 ಕ್ಯಾರೆಟ್ ಚಿನ್ನ ರೂ. 35670, ಬೆಳ್ಳಿ ದರ: ರೂ. 44230
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 32700, 24 ಕ್ಯಾರೆಟ್ ಚಿನ್ನ ರೂ. 35670, ಬೆಳ್ಳಿ ದರ: ರೂ. 44230
ನಗರ ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 32700, 24 ಕ್ಯಾರೆಟ್ ಚಿನ್ನ ರೂ. 35670, ಬೆಳ್ಳಿ ದರ: ರೂ. 44230
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 32700, 24 ಕ್ಯಾರೆಟ್ ಚಿನ್ನ ರೂ. 35670, ಬೆಳ್ಳಿ ದರ: ರೂ. 44230
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 32700, 24 ಕ್ಯಾರೆಟ್ ಚಿನ್ನ ರೂ. 35670, ಬೆಳ್ಳಿ ದರ: ರೂ. 44230

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 34000, 24 ಕ್ಯಾರೆಟ್ ಚಿನ್ನ ರೂ. 35200, ಬೆಳ್ಳಿ ದರ: ರೂ. 44230
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 34000, 24 ಕ್ಯಾರೆಟ್ ಚಿನ್ನ ರೂ. 35000, ಬೆಳ್ಳಿ ದರ: ರೂ. 44230
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 34000, 24 ಕ್ಯಾರೆಟ್ ಚಿನ್ನ ರೂ. 35000, ಬೆಳ್ಳಿ ದರ: ರೂ. 44230
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 34000, 24 ಕ್ಯಾರೆಟ್ ಚಿನ್ನ ರೂ. 35000, ಬೆಳ್ಳಿ ದರ: ರೂ. 44230
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 34000, 24 ಕ್ಯಾರೆಟ್ ಚಿನ್ನ ರೂ. 35200, ಬೆಳ್ಳಿ ದರ: ರೂ. 44230

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 35200, 24ಕ್ಯಾರೆಟ್ ಚಿನ್ನ ರೂ. 36300, ಬೆಳ್ಳಿ ದರ: ರೂ. 44230
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 33110, 24ಕ್ಯಾರೆಟ್ ಚಿನ್ನ ರೂ. 36300, ಬೆಳ್ಳಿ ದರ: ರೂ. 44230
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 33110, 24ಕ್ಯಾರೆಟ್ ಚಿನ್ನ ರೂ. 36300, ಬೆಳ್ಳಿ ದರ: ರೂ. 44230
ನಗರ: ಕೇರಳ
22 ಕ್ಯಾರೆಟ್ ಚಿನ್ನ ರೂ. 32200, 24ಕ್ಯಾರೆಟ್ ಚಿನ್ನ ರೂ. 33600, ಬೆಳ್ಳಿ ದರ: ರೂ. 44230
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 33110, 24ಕ್ಯಾರೆಟ್ ಚಿನ್ನ ರೂ. 36300, ಬೆಳ್ಳಿ ದರ: ರೂ. 44230

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 34060, 24 ಕ್ಯಾರೆಟ್ ಚಿನ್ನ: ರೂ. 34750, ಬೆಳ್ಳಿ ಬೆಲೆ: ರೂ. 44230
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 34060, ಚಿನ್ನ ರೂ. 34750, ಬೆಳ್ಳಿ ದರ: ರೂ. 44230
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 33110, 24 ಕ್ಯಾರೆಟ್ ಚಿನ್ನ ರೂ. 36300, ಬೆಳ್ಳಿ ಬೆಲೆ: ರೂ. 44230
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 33410, ಕ್ಯಾರೆಟ್ ಚಿನ್ನ ರೂ. 35340, ಬೆಳ್ಳಿ ಬೆಲೆ: ರೂ. 44230
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 34330, 24 ಕ್ಯಾರೆಟ್ ಚಿನ್ನ ರೂ. 35530, ಬೆಳ್ಳಿ ದರ: ರೂ. 44230
ನಗರ: ವಡೋದರ
22ಕ್ಯಾರೆಟ್ ಚಿನ್ನ ರೂ. 34060, 24 ಕ್ಯಾರೆಟ್ ಚಿನ್ನ ರೂ. 34750, ಬೆಳ್ಳಿ ದರ: ರೂ. 44230

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+