ಗುಡ್ ನ್ಯೂಸ್! ನೆಟ್‌ಫ್ಲಿಕ್ಸ್ ನಿಂದ ಅಗ್ಗದ ಮೊಬೈಲ್ ಪ್ಲಾನ್ ಬಿಡುಗಡೆ

ದೇಶದ ಮಾರುಕಟ್ಟೆಯಲ್ಲಿ ನೆಟ್ಫ್ಲಿಕ್ಸ್ ಸಂಸ್ಥೆ ತನ್ನ ಸ್ವಾಮ್ಯವನ್ನು ಭದ್ರಪಡಿಸಲು ಕಳೆದ ಕೆಲ ತಿಂಗಳುಗಳಿಂದ ಹಲವಾರು ಅಗ್ಗದ ಮತ್ತು ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ.

ದೇಶದ ಮಾರುಕಟ್ಟೆಯಲ್ಲಿ ನೆಟ್ಫ್ಲಿಕ್ಸ್ ಸಂಸ್ಥೆ ತನ್ನ ಸ್ವಾಮ್ಯವನ್ನು ಭದ್ರಪಡಿಸಲು ಕಳೆದ ಕೆಲ ತಿಂಗಳುಗಳಿಂದ ಹಲವಾರು ಅಗ್ಗದ ಮತ್ತು ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ.

ಗುಡ್ ನ್ಯೂಸ್! ನೆಟ್‌ಫ್ಲಿಕ್ಸ್ ನಿಂದ ಅಗ್ಗದ ಮೊಬೈಲ್ ಪ್ಲಾನ್ ಬಿಡುಗಡೆ

ಪ್ರಸ್ತುತ ಒಟಿಟಿ ಕಂಟೆಂಟ್ ಪ್ಲೇಯರ್ ನೆಟ್‌ಫ್ಲಿಕ್ಸ್ ತನ್ನ ಅಗ್ಗದ ಯೋಜನೆಯನ್ನು ರೂ. 199 ಕ್ಕೆ ಅನಾವರಣಗೊಳಿಸಿದೆ. ಇದು ಗೋ ಮೊಬೈಲ್ ಪ್ಲಾನ್ ಬಿಡುಗಡೆ ಮಾಡಿದ್ದು, ಕೇವಲ ಎಸ್ಡಿ ಗುಣಮಟ್ಟ ಸಿಗಲಿದೆ. ಅಲ್ಲದೇ ಗ್ರಾಹಕರು ಬಹುಪರದೆಗಳ ಪರದೆ ಮೇಲೆ ಬಳಸಲು ಸಾಧ್ಯವಿಲ್ಲ.
ಈ ಪ್ಲಾನ್ ಒಂದು ತಿಂಗಳ ವ್ಯಾಲಿಡಿಟಿ ಹೊಂದಿದ್ದು, ನೆಟ್‌ಫ್ಲಿಕ್ಸ್ ಈ ಪ್ಲಾನ್ ನ್ನು ಗೋ-ಮೊಬೈಲ್ ಎಂದು ಹೆಸರಿಸಿದೆ.
ನೆಟ್‌ಫ್ಲಿಕ್ಸ್ ಕಂಪನಿ ಕಳೆದ ಕೆಲ ದಿನಗಳ ಹಿಂದೆ ಭಾರತದಲ್ಲಿ ರೂ. 250 ಪ್ಲಾನ್ ಬಿಡುಗಡೆಗೊಳಿಸಿತ್ತು. ಈಗ ಬೆಲೆಯನ್ನು ಕಡಿಮೆ ಮಾಡಿದ್ದು, ಗ್ರಾಹಕರು ರೂ. 250 ಬದಲಾಗಿ ರೂ. 199 ಪಾವತಿಸಬೇಕು. ಈ ಪ್ಲಾನ್ ವಿಶೇಷತೆಯೆಂದರೆ ಹಳೆಯ ಹಾಗೂ ಹೊಸ ಸ್ಮಾರ್ಟ್ಫೋನ್ ಎರಡರಲ್ಲೂ ಬಳಸಬಹುದಾಗಿದೆ. ಪ್ರಸ್ತುತ ಭಾರತದಲ್ಲಿ ಹೆಚ್ಚು ಮಂದಿ ನೆಟ್ಫ್ಲಿಕ್ಸ್‌ ಡೌನ್ಲೋಡ್ ಹಾಗು ವಿಕ್ಷಣೆ ಮಾಡುತ್ತಿದ್ದಾರೆ.

ಪೈಪೋಟಿಗೆ ಸಿದ್ದ
ನೆಟ್‌ಫ್ಲಿಕ್ಸ್ ಪ್ರಕಾರ, ವಿಶ್ವದಲ್ಲಿಯೇ ಹೆಚ್ಚು ಜನ ಭಾರತದಲ್ಲಿ ಮೊಬೈಲ್‌ನಲ್ಲಿ ನೆಟ್‌ಫ್ಲಿಕ್ಸ್ ಅನ್ನು ಸೈನ್ ಅಪ್ ಆಗಿದ್ದಾರೆ. ವಾಲ್ಟ್‌ ಡಿಸ್ನಿಯ ಒಡೆತನದ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ ನೆಟ್‌ಫ್ಲಿಕ್ಸ್, ಅಮೆಜಾನ್‌ನ ಪ್ರೈಮ್ ವಿಡಿಯೋ ಮತ್ತು ಹಾಟ್‌ಸ್ಟಾರ್‌ನಂತಹ ಸ್ಪರ್ಧಾತ್ಮಕ ಸ್ಟ್ರೀಮಿಂಗ್ ಸೇವೆಗಳೊಂದಿಗೆ ಉತ್ತಮವಾಗಿ ಸ್ಪರ್ಧಿಸಲು ಸಜ್ಜಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+