For Quick Alerts
ALLOW NOTIFICATIONS  
For Daily Alerts

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್! ನೋಂದಣಿ ಶುಲ್ಕ ಭಾರೀ ಏರಿಕೆ

ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಶುಲ್ಕ ಹೆಚ್ಚಳದಿಂದ ವಿನಾಯಿತಿ ನೀಡಲು ಮುಂದಾಗಿದೆ. ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಬ್ರೇಕ್ ಹಾಕಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಬೇಕೆನ್ನುವುದು ಕೇಂದ್ರದ ನಿರ್ಧಾರವಾಗಿದೆ.

|

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಎರಡನೇ ಅವಧಿಗೆ ಅಧಿಕಾರಕ್ಕೆ ಬಂದ ನಂತರ ಹಲವಾರು ಕಾಯಿದೆ ನಿಯಮಗಳಲ್ಲಿ ಬದಲಾವಣೆ ತರುತ್ತಿದೆ. ವಾಹನ ಸವಾರರಿಗೆ ಸಂಬಂಧಿಸಿದಂತೆ ಹೊಸದಾಗಿ ಕಾರು, ಬೈಕ್ ಅಥವಾ ಇತರೆ ವಾಹನ ಖರೀದಿಸುವವರಿಗೆ ಮುಖ್ಯ ಮಾಹಿತಿ ಇಲ್ಲಿದೆ.

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್! ನೋಂದಣಿ ಶುಲ್ಕ ಭಾರೀ ಏರಿಕೆ

ಕೇಂದ್ರ ಸರ್ಕಾರವು ಹೊಸ ವಾಹನಗಳ ನೋಂದಣಿ ಶುಲ್ಕವನ್ನು ಪ್ರಮಾಣದಲ್ಲಿ ಹೆಚ್ಚಿಸಲು ಚಿಂತನೆ ನಡೆಸಿದೆ. ಆದರೆ ಎಲೆಕ್ಟ್ರಿಕ್ ವಾಹನಗಳಿಗೆ ನೋಂದಣಿ ಶುಲ್ಕ ಹೆಚ್ಚಳದಿಂದ ವಿನಾಯಿತಿ ನೀಡಲು ಮುಂದಾಗಿದೆ. ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಬ್ರೇಕ್ ಹಾಕಿ ಎಲೆಕ್ಟ್ರಿಕ್ ವಾಹನಗಳಿಗೆ ಉತ್ತೇಜನ ನೀಡಬೇಕೆನ್ನುವುದು ಕೇಂದ್ರದ ನಿರ್ಧಾರವಾಗಿದೆ.
ಹೀಗಾಗಿ ನೂತನ ನಿಯಮದನ್ವಯ ಹೊಸ ದ್ವಿಚಕ್ರ ವಾಹನಗಳ ನೋಂದಣಿ ಶುಲ್ಕ ರೂ. 60 ರಿಂದ 1000 ವರೆಗೆ ಏರಿಕೆಯಾಗಲಿದ್ದು, ಮರು ಪರಿಷ್ಕರಣೆ ಶುಲ್ಕ 50 ರಿಂದ 2000ಕ್ಕೆ ಏರುವ ಸಂಭವವಿದೆ. ಹೊಸ ಕಾರುಗಳ ಶುಲ್ಕ ರೂ. 600 ರಿಂದ 5000 ವರೆಗೆ, ಎಲ್ಎಂವಿ ನೋಂದಣಿ ಶುಲ್ಕ ರೂ. 1,000 ರಿಂದ 10,000ವರೆಗೆ, ಮಧ್ಯಮ ಮತ್ತು ಹೆವಿ ವಾಹನಗಳ ನೋಂದಣಿ ಶುಲ್ಕ ರೂ. 1500 ರಿಂದ 20 ಸಾವಿರದವರೆಗೆ ಹೆಚ್ಚಿಸಲಾಗಿದೆ.

Read more about: business money finance
English summary

Huge hike in vehicle registration and renewal charges

You may soon have to shell out Rs 5,000 for registering your new petrol or diesel car. Renewing their registration will cost Rs 10,000. Currently, both the charges are Rs 600.
Story first published: Saturday, July 27, 2019, 17:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X