For Quick Alerts
ALLOW NOTIFICATIONS  
For Daily Alerts

ಅಮೆಜಾನ್ ಆನ್ಲೈನ್ ಪುಡ್ ಡೆಲಿವರಿ ಸರ್ವಿಸ್

ಜಗತ್ತಿನ ಇ-ಕಾಮರ್ಸ್ ದೈತ್ಯ ಸಂಸ್ಥೆಯಾಗಿರುವ ಅಮೆಜಾನ್ ಭಾರತದಲ್ಲಿ ತನ್ನ ವ್ಯಾಪಕ ಜಾಲವನ್ನು ಹೊಂದಿದೆ. ಹಲವಾರು ಆನ್ಲೈನ್ ಸೇವೆಗಳನ್ನು ಒದಗಿಸುತ್ತಿರುವ ಅಮೆಜಾನ್ ಪುಡ್ ಸರ್ವಿಸ್ ಕ್ಷೇತ್ರಕ್ಕೂ ಕಾಲಿಟ್ಟಿದೆ.

|

ಜಗತ್ತಿನ ಇ-ಕಾಮರ್ಸ್ ದೈತ್ಯ ಸಂಸ್ಥೆಯಾಗಿರುವ ಅಮೆಜಾನ್ ಭಾರತದಲ್ಲಿ ತನ್ನ ವ್ಯಾಪಕ ಜಾಲವನ್ನು ಹೊಂದಿದೆ. ಹಲವಾರು ಆನ್ಲೈನ್ ಸೇವೆಗಳನ್ನು ಒದಗಿಸುತ್ತಿರುವ ಅಮೆಜಾನ್ ಪುಡ್ ಸರ್ವಿಸ್ ಕ್ಷೇತ್ರಕ್ಕೂ ಕಾಲಿಟ್ಟಿದೆ.

ಅಮೆಜಾನ್ ಆನ್ಲೈನ್ ಪುಡ್ ಡೆಲಿವರಿ ಸರ್ವಿಸ್

ಆನ್ಲೈನ್ ಆಹಾರ ವಿತರಣಾ ಸೇವೆ ಒದಗಿಸುವ ಬಗ್ಗೆ ಚಿಂತನೆ ನಡೆಸಿರುವ ಅಮೆಜಾನ್, ಮುಂಬರುವ ದಿನಗಳಲ್ಲಿ ಸೇವೆಯನ್ನು ಆರಂಭಿಸಲಿದೆ ಎನ್ನಲಾಗಿದೆ. ಅಮೆಜಾನ್ ಕಂಪನಿಯು ಐಟಿ ಉದ್ಯಮಿ ನಾರಾಯಣ ಮೂರ್ತಿ ಸ್ಥಾಪಿಸಿದ ಸ್ಥಳೀಯ ಪಾಲುದಾರ ಕ್ಯಾಟಮಾರನ್ ಜತೆ ಸೇರಿ ಕೆಲಸ ಮಾಡಲು ಮುಂದಾಗಿದ್ದು, ಹೊಸ ಕಾರ್ಯಾಚರಣೆಗಾಗಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಪ್ರಾರಂಭಿಸಿದೆ. ಭಾರತದ ಮಧ್ಯಮ ವರ್ಗದ ಗ್ರಾಹಕರ ಮೇಲೆ ಕಣ್ಣಿಟ್ಟಿರುವ ಅಮೆಜಾನ್, ಸೆಪ್ಟೆಂಬರ್ ವೇಳೆಗೆ ಈ ಸೇವೆ ಒದಗಿಸಲಿದೆ. ಸ್ವಿಗ್ಗಿ ಹಾಗೂ ಜೊಮ್ಯಾಟೋಗೆ ಪ್ರತಿಸ್ಪರ್ಧಿಯಾಗಲಿದೆ ಎಂದು ಆನ್ಲೈನ್ ವಿಶ್ಲೇಷಕರು ತಿಳಿಸಿದ್ದಾರೆ.

Read more about: amazon online
English summary

Amazon Said to Be Launching Online Food Delivery Service in India

Amazon.com is planning a foray into the burgeoning online food delivery business in India this year, two sources aware of the development said.
Story first published: Tuesday, July 30, 2019, 17:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X