For Quick Alerts
ALLOW NOTIFICATIONS  
For Daily Alerts

ಪೋಸ್ಟ್ ಆಫೀಸ್ ನಲ್ಲಿ ಕೇವಲ 20 ರೂಪಾಯಿಗೆ ಖಾತೆ ತೆರಿಯಿರಿ

ದೇಶದಾದ್ಯಂತ ಅಂಚೆ ಕಚೇರಿ ಹಲವಾರು ಸೇವೆಗಳನ್ನು ಒದಗಿಸುತ್ತಿದೆ. ಪೋಸ್ಟ್ ಆಫೀಸ್ ಗ್ರಾಮೀಣ ಭಾಗದ ಜನರ ನೆಚ್ಚಿನ ಆಯ್ಕೆಯಾಗಿದ್ದು, ಇದು ಬ್ಯಾಂಕಿನಂತೆ ಕಾರ್ಯ ನಿರ್ವಹಿಸುತ್ತದೆ. ಅಂಚೆ ಕಚೇರಿಯಲ್ಲಿ ಹಲವಾರು ಬಗೆಯ ಖಾತೆಗಳನ್ನು ತೆರೆಯಬಹುದಾಗಿದೆ.

|

ದೇಶದಾದ್ಯಂತ ಅಂಚೆ ಕಚೇರಿ ಹಲವಾರು ಸೇವೆಗಳನ್ನು ಒದಗಿಸುತ್ತಿದೆ. ಪೋಸ್ಟ್ ಆಫೀಸ್ ಗ್ರಾಮೀಣ ಭಾಗದ ಜನರ ನೆಚ್ಚಿನ ಆಯ್ಕೆಯಾಗಿದ್ದು, ಇದು ಬ್ಯಾಂಕಿನಂತೆ ಕಾರ್ಯ ನಿರ್ವಹಿಸುತ್ತದೆ. ಅಂಚೆ ಕಚೇರಿಯಲ್ಲಿ ಹಲವಾರು ಬಗೆಯ ಖಾತೆಗಳನ್ನು ತೆರೆಯಬಹುದಾಗಿದೆ. ಇದೀಗ ಕೇವಲ ರೂ. 20 ಕ್ಕೆ ಉಳಿತಾಯ ಖಾತೆ ತೆರೆಯಬಹುದು. ಅಲ್ಲದೇ ಉಳಿತಾಯ ಖಾತೆಯಲ್ಲಿ ಕನಿಷ್ಠ ರೂ. 50 ಮಿನಿಮಮ್ ಬ್ಯಾಲೆನ್ಸ್ ಇದ್ದರೆ ಸಾಕು.

ಪೋಸ್ಟ್ ಆಫೀಸ್ ನಲ್ಲಿ ಕೇವಲ 20 ರೂಪಾಯಿಗೆ ಖಾತೆ ತೆರಿಯಿರಿ

ಅಂಚೆ ಕಚೇರಿ ಖಾತೆ ತೆರೆಯಲು ಅರ್ಜಿ ತುಂಬಿ, ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ. ಜೊತೆಗೆ ಒಂದು ಶಾಖೆಯಿಂದ ಇನ್ನೊಂದು ಶಾಖೆಗೆ ನಿಮ್ಮ ಖಾತೆಯನ್ನು ವರ್ಗಾವಣೆ ಮಾಡಲು ಅವಕಾಶವಿದೆ.
ತೆರಿಗೆ ಮುಕ್ತ 10,000 ರೂ. ಬಡ್ಡಿ:ಪೋಸ್ಟ್ ಆಫೀಸ್ ಉಳಿತಾಯ ಖಾತೆಯಲ್ಲಿ 10,000 ರೂಪಾಯಿಗಳು ಸಂಪೂರ್ಣವಾಗಿ ತೆರಿಗೆ ಮುಕ್ತವಾಗಿದೆ.
ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಯನ್ನು ತೆರೆಯಬಹುದಾಗಿದ್ದು, ಒಂದು ಫಾರ್ಮ್ ಅನ್ನು ಭರ್ತಿ ಮಾಡಬೇಕು. ಈ ಫಾರ್ಮ್ ಅನ್ನು ಅಂಚೆ ಕಚೇರಿಯ ವೆಬ್ಸೈಟ್‌ನಿಂದ ಡೌನ್‌ಲೋಡ್ ಮಾಡಬಹುದು.
ಗ್ರಾಹಕರಿಗೆ ಚೆಕ್ ಬುಕ್ ಹಾಗೂ ಎಟಿಎಂ ವ್ಯವಸ್ಥೆ ಇರುತ್ತದೆ. ಚೆಕ್ ಬುಕ್ ಸೌಲಭ್ಯ ಬಯಸುವವರು ರೂ. 500 ನೀಡಿ ಖಾತೆ ತೆರೆಯಬೇಕು.
ಆಧಾರ್ ಕಾರ್ಡ್, ರೇಷನ್ ಕಾರ್ಡ್, ವೋಟರ್ ಐಡಿ, ಪಾಸ್ ಪೋರ್ಟ್ ಇವುಗಳಲ್ಲಿ ಯಾವುದಾದರೂ ವಿಳಾಸ ಹಾಗೂ ದಾಖಲೆ ರೂಪದಲ್ಲಿ ನೀಡಬೇಕಾಗುತ್ತದೆ. ಜಂಟಿಯಾಗಿ ಕೂಡ ನೀವು ಖಾತೆ ತೆರಯಬಹುದು.

Read more about: post office savings banking
English summary

open post office saving account with just 20 rupees

open post office saving account with just 20 rupees know about interest rate minimum balance cheque and other facility.
Story first published: Wednesday, July 31, 2019, 16:14 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X