For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ನಿಂದ ಸಸ್ತಾ ಬ್ರಾಡ್‌ ಬ್ಯಾಂಡ್ ಪ್ಲಾನ್ ಘೋಷಣೆ

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿ ಆರ್ಥಿಕ ಸಂಕಷ್ಟದಲ್ಲಿದ್ದು, ರಿಲಯನ್ಸ್ ಜಿಯೋ ಗಿಗಾ ಫೈಬರ್ ಘೋಷಿಸಿದ ನಂತರ ಇನ್ನಿತರ ಟೆಲಿಕಾಂ ಕಂಪನಿಗಳ ಸಂಕಷ್ಟ ಜಾಸ್ತಿಯಾಗುತ್ತಿದ್ದು, ಇದಕ್ಕೆ ಬಿಎಸ್ಎನ್ಎಲ್ ಕೂಡ ಹೊರತಾಗಿಲ್ಲ.

|

ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿ ಆರ್ಥಿಕ ಸಂಕಷ್ಟದಲ್ಲಿದ್ದು, ರಿಲಯನ್ಸ್ ಜಿಯೋ ಗಿಗಾ ಫೈಬರ್ ಘೋಷಿಸಿದ ನಂತರ ಇನ್ನಿತರ ಟೆಲಿಕಾಂ ಕಂಪನಿಗಳ ಸಂಕಷ್ಟ ಜಾಸ್ತಿಯಾಗುತ್ತಿದ್ದು, ಇದಕ್ಕೆ ಬಿಎಸ್ಎನ್ಎಲ್ ಕೂಡ ಹೊರತಾಗಿಲ್ಲ. ಹೀಗಾಗಿ ಬಿಎಸ್ಎನ್ಎಲ್ ತನ್ನ ಗ್ರಾಹಕರನ್ನು ಉಳಿಸಲು ಹೊಸ ಬ್ರಾಡ್‌ ಬ್ಯಾಂಡ್ ಪ್ಲಾನ್ ಆರಂಭಿಸಿದೆ.

ಬಿಎಸ್ಎನ್ಎಲ್ ನಿಂದ ಸಸ್ತಾ ಬ್ರಾಡ್‌ ಬ್ಯಾಂಡ್ ಪ್ಲಾನ್ ಘೋಷಣೆ

ಈ ಹಿಂದೆ ಬಿಎಸ್ಎನ್ಎಲ್ ರೂ. 745 ಅಥವಾ ಅದಕ್ಕಿಂತ ಹೆಚ್ಚಿನ ಯೋಜನೆಗಳಿಗೆ ಅಮೆಜಾನ್ ಪ್ರೈಂ ಸದಸ್ಯತ್ವ ನೀಡುತ್ತಿತ್ತು. ಆದರೆ ಇನ್ನುಮುಂದೆ ಗ್ರಾಹಕರು ಅದಕ್ಕಿಂತ ಕಡಿಮೆ ಬೆಲೆಯ ಮಾಸಿಕ ಪ್ಲಾನ್ ಗಳಿಗೂ ಅಮೆಜಾನ್ ಪ್ರೈಂ ಸದಸ್ಯತ್ವ ಪಡೆಯಬಹುದಾಗಿದೆ.
ಇದೀಗ ಬಿಎಸ್ಎನ್ಎಲ್ ರೂ. 499 ಪ್ಲಾನ್ ನಲ್ಲಿಯೂ ಅಮೆಜಾನ್ ಪ್ರೈಂ ಸದಸ್ಯತ್ವ ನೀಡುವುದಾಗಿ ಘೋಷಿಸಿದೆ. ಬಿಎಸ್ಎನ್ಎಲ್ ಈ ಯೋಜನೆಯಲ್ಲಿ ಬದಲಾವಣೆ ಮಾಡಿದ್ದು, ಕ್ಯಾಶ್‌ಬ್ಯಾಕ್ ಕಡಿತಗೊಳಿಸಿ ಅಮೆಜಾನ್ ಪ್ರೈಂ ಸದಸ್ಯತ್ವ ನೀಡಲು ಮುಂದಾಗಿದೆ. ಬಿಎಸ್ಎನ್ಎಲ್ ಬ್ರಾಡ್‌ ಬ್ಯಾಂಡ್ ಸೇವೆಯಲ್ಲಿ ಶೇ. 25 ರಷ್ಟು ಕ್ಯಾಶ್‌ಬ್ಯಾಕ್ ಸಿಗುತ್ತಿತ್ತು. ಒಂದು ವರ್ಷದ ಬ್ರಾಡ್‌ ಬ್ಯಾಂಡ್ ಪ್ಲಾನ್ ಪಡೆಯುವ ಗ್ರಾಹಕರಿಗೆ ಶೇ. 25ರಷ್ಟು ಕ್ಯಾಶ್‌ಬ್ಯಾಕ್ ಹಾಗೂ ರೂ. 999 ಅಮೆಜಾನ್ ಪ್ರೈಂ ಸದಸ್ಯತ್ವ ನೀಡುವುದಾಗಿ ಹೇಳಿದೆ.

English summary

BSNL cheap rate plan will-get amazon prime membership

BSNL cheap rate plan will-get amazon prime membership.
Story first published: Friday, August 16, 2019, 18:03 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X