For Quick Alerts
ALLOW NOTIFICATIONS  
For Daily Alerts

ಆಭರಣಪ್ರಿಯರಿಗೆ ಕಹಿಸುದ್ದಿ! ಇಂದಿನ ಚಿನ್ನ-ಬೆಳ್ಳಿ ಬೆಲೆ ಏರಿಕೆ

ಮಾರುಕಟ್ಟೆಯಲ್ಲಿನ ಬದಲಾವಣೆಗೆ ಅನುಗುಣವಾಗಿ ಚಿನ್ನ-ಬೆಳ್ಳಿ ದರಗಳು ಏರಿಳಿತಕ್ಕೆ ಒಳಗಾಗುವುದು ಸಾಮಾನ್ಯ. ಒಂದು ದಿನ ಏರಿಕೆ ಕಂಡರೆ, ಇನ್ನೊಂದು ದಿನ ಇಳಿಕೆಯಾಗುತ್ತದೆ.

|

ಮಾರುಕಟ್ಟೆಯಲ್ಲಿನ ಬದಲಾವಣೆಗೆ ಅನುಗುಣವಾಗಿ ಚಿನ್ನ-ಬೆಳ್ಳಿ ದರಗಳು ಏರಿಳಿತಕ್ಕೆ ಒಳಗಾಗುವುದು ಸಾಮಾನ್ಯ. ಒಂದು ದಿನ ಏರಿಕೆ ಕಂಡರೆ, ಇನ್ನೊಂದು ದಿನ ಇಳಿಕೆಯಾಗುತ್ತದೆ. ಷೇರು ಮಾರುಕಟ್ಟೆಯಲ್ಲಿನ ಏರಿಳಿತ, ಉದ್ವಿಗ್ನತೆ, ಯುಎಸ್-ಚೀನಾ ವಾಣಿಜ್ಯ ಸಮರ ಇಂತಹ ಅನೇಕ ಅಂಶಗಳು ಹೂಡಿಕೆದಾರರು ಚಿನ್ನದತ್ತ ಹೆಚ್ಚು ಒಲವು ತೋರಿಸುವಂತೆ ಮಾಡುತ್ತವೆ. ಭಾರತೀಯರಿಗೆ ಚಿನ್ನಾಭರಣದ ಮೇಲೆ ಹೆಚ್ಚು ವ್ಯಾಮೋಹ, ಪ್ರೀತಿ! ಕೇವಲ ಭಾರತಿಯರು ಮಾತ್ರವಲ್ಲ ಜಗತ್ತಿನ ಬಹುತೇಕ ದೇಶಗಳು ಚಿನ್ನ ಸಂಗ್ರಹಕ್ಕಾಗಿ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ. ಹೆಚ್ಚೆಚ್ಚು ಚಿನ್ನ ಖರೀದಿಸಲು ಮತ್ತು ಧರಿಸಲು ಇಷ್ಟಪಡುವವರು ಪ್ರತಿದಿನ ಚಿನ್ನ, ಬೆಳ್ಳಿ ದರ ಪರಿಶೀಲನೆ ಮಾಡಲು ಇಚ್ಚಿಸುತ್ತಾರೆ. ಹಬ್ಬ ಹರಿದಿನಗಳಲ್ಲಿ, ಅಕ್ಷಯ ತೃತೀಯ, ಮದುವೆ ಮುಂತಾದ ವಿಶೇಷ ಸಮಾರಂಭಗಳಲ್ಲಿ ಭಾರತೀಯರು ಆಭರಣಗಳನ್ನು ಖರೀದಿಸುವುದು ವಾಡಿಕೆ. ಡಾಲರ್ ಮೌಲ್ಯ ಇಳಿಕೆಯಾಗುವುದು ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಡಾಲರ್ ಮೌಲ್ಯ ಪ್ರಬಲ/ದುರ್ಬಲವಾಗುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಪ್ರತಿದಿನ ಕನ್ನಡಗುಡ್ ರಿಟರ್ನ್ಸ್.ಇನ್ ಮೂಲಕ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದು ದೇಶದ ಯಾವ ಯಾವ ನಗರಗಳಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ನೋಡೋಣ..

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ ರೂ. 35450, 24 ಕ್ಯಾರೆಟ್ ಚಿನ್ನ ರೂ. 38670, ಬೆಳ್ಳಿ ದರ: ರೂ. 47850
ನಗರ: ಮೈಸೂರು
22 ಕ್ಯಾರೆಟ್ ಚಿನ್ನ ರೂ. 35450, 24 ಕ್ಯಾರೆಟ್ ಚಿನ್ನ ರೂ. 38670, ಬೆಳ್ಳಿ ದರ: ರೂ. 47850
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ ರೂ. 35450, 24 ಕ್ಯಾರೆಟ್ ಚಿನ್ನ ರೂ. 38670, ಬೆಳ್ಳಿ ದರ: ರೂ. 47850
ನಗರ ಹುಬ್ಬಳ್ಳಿ
22 ಕ್ಯಾರೆಟ್ ಚಿನ್ನ ರೂ. 35450, 24 ಕ್ಯಾರೆಟ್ ಚಿನ್ನ ರೂ. 38670, ಬೆಳ್ಳಿ ದರ: ರೂ. 47850
ನಗರ: ಬೆಳಗಾವಿ
22 ಕ್ಯಾರೆಟ್ ಚಿನ್ನ ರೂ. 35450, 24 ಕ್ಯಾರೆಟ್ ಚಿನ್ನ ರೂ. 38670, ಬೆಳ್ಳಿ ದರ: ರೂ. 47850
ನಗರ: ಬಳ್ಳಾರಿ
22 ಕ್ಯಾರೆಟ್ ಚಿನ್ನ ರೂ. 35450, 24 ಕ್ಯಾರೆಟ್ ಚಿನ್ನ ರೂ. 38670, ಬೆಳ್ಳಿ ದರ: ರೂ. 47850

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗಪುರ, ಪುಣೆ, ಜೈಪುರ

ನಗರ: ದೆಹಲಿ
22 ಕ್ಯಾರೆಟ್ ಚಿನ್ನ ರೂ. 36900, 24 ಕ್ಯಾರೆಟ್ ಚಿನ್ನ ರೂ. 38100, ಬೆಳ್ಳಿ ದರ: ರೂ. 47850
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37000, 24 ಕ್ಯಾರೆಟ್ ಚಿನ್ನ ರೂ. 38000, ಬೆಳ್ಳಿ ದರ: ರೂ. 47850
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37000, 24 ಕ್ಯಾರೆಟ್ ಚಿನ್ನ ರೂ. 38000, ಬೆಳ್ಳಿ ದರ: ರೂ. 47850
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37000, 24 ಕ್ಯಾರೆಟ್ ಚಿನ್ನ ರೂ. 38000, ಬೆಳ್ಳಿ ದರ: ರೂ. 47850
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 36900, 24 ಕ್ಯಾರೆಟ್ ಚಿನ್ನ ರೂ. 37920, ಬೆಳ್ಳಿ ದರ: ರೂ. 47850

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36120, 24ಕ್ಯಾರೆಟ್ ಚಿನ್ನ ರೂ. 39400, ಬೆಳ್ಳಿ ದರ: ರೂ. 47850
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36120, 24ಕ್ಯಾರೆಟ್ ಚಿನ್ನ ರೂ. 39400, ಬೆಳ್ಳಿ ದರ: ರೂ. 47850
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36120, 24ಕ್ಯಾರೆಟ್ ಚಿನ್ನ ರೂ. 39400, ಬೆಳ್ಳಿ ದರ: ರೂ. 47850
ನಗರ: ಕೇರಳ
22 ಕ್ಯಾರೆಟ್ ಚಿನ್ನ ರೂ. 35000, 24ಕ್ಯಾರೆಟ್ ಚಿನ್ನ ರೂ. 38050, ಬೆಳ್ಳಿ ದರ: ರೂ. 47850
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36120, 24ಕ್ಯಾರೆಟ್ ಚಿನ್ನ ರೂ. 39400, ಬೆಳ್ಳಿ ದರ: ರೂ. 47850

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 36960, 24 ಕ್ಯಾರೆಟ್ ಚಿನ್ನ: ರೂ. 37630, ಬೆಳ್ಳಿ ಬೆಲೆ: ರೂ. 47850
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 36960, ಚಿನ್ನ ರೂ. 37630, ಬೆಳ್ಳಿ ದರ: ರೂ. 47850
ನಗರ: ಭುವನೇಶ್ವರ
2ಕ್ಯಾರೆಟ್ ಚಿನ್ನ: ರೂ. 36120, 24 ಕ್ಯಾರೆಟ್ ಚಿನ್ನ ರೂ. 39400, ಬೆಳ್ಳಿ ಬೆಲೆ: ರೂ. 47850
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 36000, ಕ್ಯಾರೆಟ್ ಚಿನ್ನ ರೂ. 37800, ಬೆಳ್ಳಿ ಬೆಲೆ: ರೂ. 47850
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37000, 24 ಕ್ಯಾರೆಟ್ ಚಿನ್ನ ರೂ. 38040, ಬೆಳ್ಳಿ ದರ: ರೂ. 47850
ನಗರ: ವಡೋದರ
22ಕ್ಯಾರೆಟ್ ಚಿನ್ನ ರೂ. 36960, 24 ಕ್ಯಾರೆಟ್ ಚಿನ್ನ ರೂ. 37630, ಬೆಳ್ಳಿ ದರ: ರೂ. 47850

Read more about: gold finance news silver money
English summary

Today Gold and Silver rate hikes

Gold has over the years been a perfect hedge against inflation. Investors are increasingly looking at gold as an important investment.
Story first published: Friday, August 16, 2019, 13:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X